ಆ್ಯಪ್ನಗರ

ವೈವಿಧ್ಯಮಯ ಕ್ರಿಸ್ಮಸ್‌ ಲ್ಯಾಂಪ್‌

ಮಿನಿ ವಿಂಟೇಜ್‌ ಲ್ಯಾಂಪ್‌ ಪುಟ್ಟ ಆಕಾರದ ಮಿನಿ ವಿಂಟೇಜ್‌ ಲ್ಯಾಂಪ್‌ಗಳಲ್ಲಿಸಾಕಷ್ಟು ಡಿಸೈನ್‌ನವು ಪಾಪ್ಯುಲರ್‌ ಆಗಿವೆ. ಅವುಗಳಲ್ಲಿಇನ್‌ಸ್ಟಂಟ್‌ ಬ್ಯಾಟರಿ ಚಾಲಿತ ಮಿನಿ ಲ್ಯಾಂಪ್‌ ಹಾಗೂ ಶೋ ಪೀಸ್‌ನಂತವು ಬೇಡಿಕೆ ಹೆಚ್ಚಿಸಿಕೊಂಡಿವೆ.

Vijaya Karnataka 21 Dec 2019, 1:11 pm
Vijaya Karnataka Web lamps

ಲುಕ್‌ ಇರುವಂತಹ ಲ್ಯಾಂಪ್‌ಗಳನ್ನು ಇನ್‌ಡೋರ್‌ ಮಾತ್ರವಲ್ಲ, ಔಟ್‌ಡೋರ್‌ ಡೆಕೊರೇಷನ್‌ನಲ್ಲೂಬಳಸಬಹುದು. ಇನ್ನು ಎಲೆಕ್ಟ್ರಿಕ್‌ ಲೈಟ್‌ ಬಳಸುವುದಾದಲ್ಲಿಆದಷ್ಟೂ ಸ್ವಿಚ್‌ ಬಳಿ ಇರಿಸುವುದು ಉತ್ತಮ. ಎಲ್ಲದಕ್ಕಿಂತ ಹೆಚ್ಚಾಗಿ ಬ್ಯಾಟರಿಯದ್ದನ್ನೂ ಬಳಸ ಬಹುದು. ಕ್ಯಾಂಡಲ್‌ ಕೂಡ ಬಳಕೆ ಮಾಡಬಹುದು. ಆದರೆ, ಮಲಗುವ ಮುನ್ನ ಇವುಗಳನ್ನು ಆಫ್‌ ಮಾಡುವುದನ್ನು ಮರೆಯಕೂಡದು ಎನ್ನುತ್ತಾರೆ.

ವಿಂಟೇಜ್‌ ಲ್ಯಾಂಪ್‌ನಲ್ಲೂಸಾಕಷ್ಟು ವೆರೈಟಿ ಡಿಸೈನ್‌ನವು ಬಂದಿವೆ. ಅವುಗಳಲ್ಲಿ ಮಿನಿ ಲ್ಯಾಂಪ್‌ಗಳು ಪಾಪ್ಯುಲರ್‌ ಆಗಿವೆ. ಮಿನಿ ವಿಂಟೇಜ್‌ ಲ್ಯಾಂಪ್‌ ಪುಟ್ಟ ಆಕಾರದ ಮಿನಿ ವಿಂಟೇಜ್‌ ಲ್ಯಾಂಪ್‌ಗಳಲ್ಲಿಸಾಕಷ್ಟು ಡಿಸೈನ್‌ನವು ಪಾಪ್ಯುಲರ್‌ ಆಗಿವೆ. ಅವುಗಳಲ್ಲಿಇನ್‌ಸ್ಟಂಟ್‌ ಬ್ಯಾಟರಿ ಚಾಲಿತ ಮಿನಿ ಲ್ಯಾಂಪ್‌ ಹಾಗೂ ಶೋ ಪೀಸ್‌ನಂತವು ಬೇಡಿಕೆ ಹೆಚ್ಚಿಸಿಕೊಂಡಿವೆ.

ಇನ್ನು ಹ್ಯಾಂಗಿಂಗ್‌ ಮಿನಿ ಲ್ಯಾಂಪ್‌ಗಳು ಟ್ರೀ ಆಕ್ಸೆಸರೀಸ್‌ನಲ್ಲಿಸೇರಿವೆ. ಬಿಗ್‌ ವಿಂಟೇಜ್‌ ಲ್ಯಾಂಪ್‌ ಸಾಮಾನ್ಯವಾಗಿ ಲಭ್ಯವಿರುವ ಲ್ಯಾಂಪ್‌ನಂತೆ ಕಾಣುವ ಇವುಗಳ ಶೇಡ್‌ ಮಾತ್ರ ಮಾಸಿದಂತಿರುತ್ತವೆ. ಥೀಮ್‌ಗೆ ತಕ್ಕಂತೆ ಬೇಕಾದ ಶೇಡ್‌ನದ್ದನ್ನು ಆಯ್ಕೆ ಮಾಡಿಕೊಳ್ಳಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ