ಆಯುರ್ವೇದ ಪಂಡಿತರು ಸಹ ಹಸಿ ಬೇಲದ ಕಾಯಿಗಳಿಂದ ಔಷಧಿಗಳನ್ನು ತಯಾರು ಮಾಡಿ ಬೇರೆ ಗಿಡಮೂಲಿಕೆಗಳ ಜೊತೆಗೆ ಜನರಿಗೆ ಸೇವನೆ ಮಾಡಲು ಕೊಡುತ್ತಾರೆ . ತಮ್ಮ ಗರ್ಭಾವಸ್ಥೆಗೆ ಮುಂಚೆ ಸೇವನೆ ಮಾಡುತ್ತಿದ್ದ ಹಲವಾರು ಆಹಾರ ಪದಾರ್ಥಗಳು ಗರ್ಭಾವಸ್ಥೆಯ ದಿನಗಳಲ್ಲಿ ಸೇವನೆ ಮಾಡಲು ಅರ್ಹ ಆಗಿರುತ್ತವೆ ಎಂದು ತಿಳಿದುಕೊಳ್ಳುವುದು ತಪ್ಪು.
ಹಾಗಾಗಿ ಬೇಲದ ಹಣ್ಣಿನ ವಿಷಯ ಕೂಡ ಅಷ್ಟೇ . ಅನೇಕ ವರ್ಷಗಳಿಂದ ಇದು ನಡೆದು ಕೊಂಡು ಬಂದಿದೆ. ಆದರೆ ಬೇಲದ ಹಣ್ಣಿನ ವಿಚಾರದಲ್ಲಿ ಗರ್ಭಿಣಿಯರ ಎಚ್ಚರ ಅಗತ್ಯ ಎಂಬ ಮಾತು ಕೇಳಿ ಬರುತ್ತಿದೆ . ಏಕೆಂದರೆ ಗರ್ಭಿಣಿ ಮಹಿಳೆಯರು ಎಲ್ಲರಂತೆ ಸರಾಗವಾಗಿ ಇವುಗಳನ್ನು ತಿನ್ನಲು ಸಾಧ್ಯ ಇಲ್ಲ . ಅದಕ್ಕೆ ಏನು ಕಾರಣ ಇರಬಹುದು ಎಂಬ ವಿಚಾರವನ್ನು ಈ ಲೇಖನದಲ್ಲಿ ತಿಳಿಸಿ ಕೊಡಲಾಗಿದೆ .
ಬೇಲದ ಹಣ್ಣಿನ ಬಗ್ಗೆ ಒಂದಿಷ್ಟು ಮಾಹಿತಿ
- ಬೇಲದ ಹಣ್ಣು ನೋಡಲು ಮೇಲೆ ಒರಟು ಒಳಗೆ ಮೃದು ಸ್ವಭಾವವನ್ನು ಹೊಂದಿದೆ . ಬೇಲದ ಹಣ್ಣಿನ ಒಳಗಿನ ತಿರುಳಿನಲ್ಲಿ ಅಲ್ಲಲ್ಲಿ ಬಿಳಿ ಬಣ್ಣದ ಸಣ್ಣ ಸಣ್ಣ ಬೀಜಗಳು ಕಂಡು ಬರುತ್ತವೆ.
- ಹಣ್ಣಿನ ಜೊತೆ ಸವಿದರೆ ಇವುಗಳು ಸಹ ರುಚಿಕರವಾಗಿರುತ್ತವೆ. ಬೇಲದ ಹಣ್ಣಿನಲ್ಲಿ ಪೌಷ್ಟಿಕಾಂಶಗಳ ಪ್ರಮಾಣ ತುಂಬಾ ಹೆಚ್ಚಾಗಿದೆ . ತಮ್ಮ ಗರ್ಭಾವಸ್ಥೆಗೆ ಮುಂಚೆ ಸೇವನೆ ಮಾಡುತ್ತಿದ್ದ ಹಲವಾರು ಆಹಾರ ಪದಾರ್ಥಗಳು ಗರ್ಭಾವಸ್ಥೆಯ ದಿನಗಳಲ್ಲಿ ಸೇವನೆ ಮಾಡಲು ಅರ್ಹ ಆಗಿರುತ್ತವೆ ಎಂದು ತಿಳಿದುಕೊಳ್ಳುವುದು ತಪ್ಪು.
- ಹಾಗಾಗಿ ಬೇಲದ ಹಣ್ಣಿನ ವಿಷಯ ಕೂಡ ಅಷ್ಟೇ . ಇದರಲ್ಲಿ ಕಂಡು ಬರುವ ಪೌಷ್ಟಿಕ ಸತ್ವಗಳ ಬಗ್ಗೆ ತಿಳಿದು ಕೊಳ್ಳಬೇಕು ಎಂದರೆ ಕಾರ್ಬೋಹೈಡ್ರೇಟ್ ಅಂಶಗಳು , ಪ್ರೊಟೀನ್ ಅಂಶ , ನಾರಿನ ಅಂಶ , ಪೊಟ್ಯಾಶಿಯಂ ಅಂಶ , ವಿಟಮಿನ್ ' ಸಿ ' , ಕ್ಯಾಲ್ಸಿಯಂ ಅಂಶ , ಕಬ್ಬಿಣದ ಅಂಶ ಮತ್ತು ಫಾಸ್ಪರಸ್ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ .
ಬೇಲದ ಹಣ್ಣಿನ ಆರೋಗ್ಯ ಪ್ರಯೋಜನಗಳು
ಇದರಲ್ಲಿರುವ ಪೌಷ್ಟಿಕ ಸತ್ವಗಳ ಪ್ರಮಾಣದಿಂದ ಮನುಷ್ಯನ ದೇಹಕ್ಕೆ ವಿವಿಧ ಬಗೆಯ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳು ಸಿಗುವ ಕಾರಣದಿಂದಾಗಿ ಅನೇಕ ಆರೋಗ್ಯ ಪ್ರಯೋಜನಗಳನ್ನು ನಿರೀಕ್ಷೆ ಮಾಡಬಹುದು . ಉದಾಹರಣೆಗೆ ನೋಡುವುದಾದರೆ . . . . . . . . . . . . .
ದೇಹದ ದ್ರವಾಂಶವನ್ನು ಸಮತೋಲನಗೊಳಿಸುತ್ತದೆ
- ಬೇಲದ ಹಣ್ಣಿನಲ್ಲಿ ನಮ್ಮ ದೇಹದ ಸೋಡಿಯಂ ಅಂಶದ ವಿರುದ್ಧ ಹೋರಾಡುವ ಪೊಟ್ಯಾಶಿಯಂ ಅಂಶದ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತದೆ.
- ಇದು ದೇಶದ ನೀರಿನ ಅಂಶದ ಪ್ರಮಾಣವನ್ನು ಸಮತೋಲನಗೊಳಿಸುವಲ್ಲಿ ಯಶಸ್ವಿ ಆಗುತ್ತದೆ . ಅಷ್ಟೇ ಅಲ್ಲದೆ ಮುಖ್ಯವಾಗಿ ಗರ್ಭಿಣಿ ಮಹಿಳೆಯರಲ್ಲಿ ಎಲೆಕ್ಟ್ರೋಲೈಟ್ ಅಂಶಗಳ ಪ್ರಮಾಣ ಸರಿಯಾದ ರೀತಿಯಲ್ಲಿ ಇರಬೇಕಾಗುತ್ತದೆ . ಅದನ್ನು ಬೇಲದಹಣ್ಣು ಸುಲಭವಾಗಿ ನಿರ್ವಹಿಸುತ್ತದೆ .
ಜೀರ್ಣಾಂಗ ವ್ಯವಸ್ಥೆಯಲ್ಲಿ ಅನುಕೂಲಕರವಾಗಿ ಕೆಲಸ ಮಾಡುತ್ತದೆ
- ಬೇಲದ ಹಣ್ಣುಗಳಲ್ಲಿ ನಾರಿನ ಅಂಶ ಹೆಚ್ಚಾಗಿರುವ ಕಾರಣ ನೀವು ಸೇವಿಸಿದ ಆಹಾರವನ್ನು ಸರಿಯಾಗಿ ನಿಧಾನವಾಗಿ ಜೀರ್ಣ ಮಾಡಿ ಅಚ್ಚುಕಟ್ಟಾದ ಮತ್ತು ಸಮತೋಲನವಾದ ಆರೋಗ್ಯ ವ್ಯವಸ್ಥೆ ನಿಮ್ಮದಾಗುವಂತೆ ಮಾಡುತ್ತದೆ.
- ಆಗಾಗ ಬೇಲದ ಹಣ್ಣುಗಳನ್ನು ಸೇವನೆ ಮಾಡುವ ಅಭ್ಯಾಸ ನಿಮ್ಮದಾದರೆ , ಅಜೀರ್ಣತೆ , ಮಲಬದ್ಧತೆ ಮತ್ತು ಇನ್ನಿತರ ಹೊಟ್ಟೆಗೆ ಸಂಬಂಧ ಪಟ್ಟ ಯಾವುದೇ ಸಮಸ್ಯೆಗಳು ನಿಮಗೆ ಎದುರಾಗುವುದಿಲ್ಲ . ತುಂಬಾ ಸರಾಗವಾದ ಜೀರ್ಣ ಪ್ರಕ್ರಿಯೆ ನಡೆಯುತ್ತದೆ ಎಂದು ಹೇಳಬಹುದು .
ಸೋಂಕುಗಳ ವಿರುದ್ಧ ಹೋರಾಡುತ್ತದೆ
ಬೇಲದ ಹಣ್ಣಿನಲ್ಲಿ ನೈಸರ್ಗಿಕವಾದ anti - microbial ಗುಣ - ಲಕ್ಷಣಗಳು ಹೆಚ್ಚಾಗಿ ಕಂಡು ಬರುವುದರಿಂದ ಜೊತೆಗೆ ಆಂಟಿ - ಫಂಗಲ್ ಗುಣ - ಲಕ್ಷಣಗಳು ಕೂಡ ಹೆಚ್ಚು ಸಿಗುವುದರಿಂದ , ನಿಮ್ಮನ್ನು ಸೋಂಕು ಮುಕ್ತ ಆಗಿಸುವ ರೋಗ - ನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸುತ್ತದೆ . ಇದರಿಂದ ಒಳ್ಳೆಯ ಆರೋಗ್ಯ ನಿಮಗೆ ಸಿಗುತ್ತದೆ ಎಂದು ಹೇಳಬಹುದು .
ಗರ್ಭಿಣಿಯರು ಬೇಲದ ಹಣ್ಣನ್ನು ತಿನ್ನಬಹುದೇ ? ಅವರಿಗೆ ಇದರಿಂದ ಯಾವುದಾದರೂ ಅಡ್ಡ - ಪರಿಣಾಮಗಳು ಇದೆಯೇ?
- ಗರ್ಭಿಣಿ ಮಹಿಳೆಯರು ಆಹಾರದ ವಿಚಾರ ಬಂದಾಗ ಒಂದು ವಿಷಯವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು . ಅದೇನೆಂದರೆ ತಮ್ಮ ಗರ್ಭಾವಸ್ಥೆಗೆ ಮುಂಚೆ ಸೇವನೆ ಮಾಡುತ್ತಿದ್ದ ಹಲವಾರು ಆಹಾರ ಪದಾರ್ಥಗಳು ಗರ್ಭಾವಸ್ಥೆಯ ದಿನಗಳಲ್ಲಿ ಸೇವನೆ ಮಾಡಲು ಅರ್ಹ ಆಗಿರುತ್ತವೆ ಎಂದು ತಿಳಿದುಕೊಳ್ಳುವುದು ತಪ್ಪು.
- ಹಾಗಾಗಿ ಬೇಲದ ಹಣ್ಣಿನ ವಿಷಯ ಕೂಡ ಅಷ್ಟೇ . ಕೆಲವೊಂದು ಅಡ್ಡ - ಪರಿಣಾಮಗಳು ಇದರಿಂದಲೂ ಸಹ ಆಗಬಹುದು . ಅವುಗಳನ್ನು ನೋಡುವುದಾದರೆ . . . . . . . . . . . . .
- ಬೇಲದ ಹಣ್ಣಿನಲ್ಲಿ ' ಟ್ಯಾನಿನ್ ' ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡು ಬರುತ್ತದೆ . ಇದು ಕಾರ್ಸಿನೋ ಜನಿಕ್ ಗುಣ - ಸ್ವಭಾವಗಳನ್ನು ಹೊಂದಿದ್ದು , ದೇಹದ ಆರೋಗ್ಯಕ್ಕೆ ತುಂಬಾ ವಿಷಕಾರಿ ಪ್ರಭಾವವನ್ನು ಬೀರುತ್ತದೆ . ಇದರಿಂದ ಯಾವುದೇ ಸಂದರ್ಭದಲ್ಲಿ ಗರ್ಭಪಾತ ಆಗುವ ಸಾಧ್ಯತೆ ಹೆಚ್ಚಾಗಿದೆ .
- ಹೆಚ್ಚಿನ ಪ್ರಮಾಣದಲ್ಲಿ ಬೇಲದ ಹಣ್ಣನ್ನು ಗರ್ಭಿಣಿ ಮಹಿಳೆಯರು ಸೇವನೆ ಮಾಡಬಾರದು . ಏಕೆಂದರೆ ಇದು ಹೊಟ್ಟೆಯ ಭಾಗದಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡುತ್ತದೆ.
- ತಮ್ಮ ಗರ್ಭಾವಸ್ಥೆಗೆ ಮುಂಚೆ ಸೇವನೆ ಮಾಡುತ್ತಿದ್ದ ಹಲವಾರು ಆಹಾರ ಪದಾರ್ಥಗಳು ಗರ್ಭಾವಸ್ಥೆಯ ದಿನಗಳಲ್ಲಿ ಸೇವನೆ ಮಾಡಲು ಅರ್ಹ ಆಗಿರುತ್ತವೆ ಎಂದು ತಿಳಿದುಕೊಳ್ಳುವುದು ತಪ್ಪು.
- ಹಾಗಾಗಿ ಬೇಲದ ಹಣ್ಣಿನ ವಿಷಯ ಕೂಡ ಅಷ್ಟೇ. ಇದರಿಂದ ಹೊಟ್ಟೆ ಉಬ್ಬರ , ಎದೆಯುರಿ ಮತ್ತು ಜೀರ್ಣ ನಾಳಕ್ಕೆ ಸಂಬಂಧ ಪಟ್ಟ ಆರೋಗ್ಯದ ಅಸ್ವಸ್ಥತೆಗಳು ಉಂಟಾಗುವ ಸಾಧ್ಯತೆ ಇರುತ್ತದೆ .