ಆ್ಯಪ್ನಗರ

ಯಮ್ಮೀ ಆಂಡ್ ಕ್ರಿಸ್ಪಿ ದೊಡ್ಡ ಪತ್ರೆ ಬಜ್ಜಿ!

Vijaya Karnataka 6 Jun 2020, 11:25 am
  • 30mTotal Time
  • 15mPrep Time
  • 220Calories

ದೊಡ್ಡ ಪತ್ರೆಯು ಔಷಧೀಯ ಗುಣವನ್ನು ಹೊಂದಿರುವ ಎಲೆ. ಇದನ್ನು ಬಳಸಿ ಬಲು ಸುಲಭವಾಗಿ ಬಜ್ಜಿಯನ್ನು ತಯಾರಿಸಬಹುದು. ಸಾಂಪ್ರದಾಯಿಕ ಮಸಾಲ ಪದಾರ್ಥಗಳನ್ನು ಬಳಸಿಕೊಂಡು ದೊಡ್ಡ ಪತ್ರೆಯ ಬಜ್ಜಿ ಅದ್ಭುತ ರುಚಿಯನ್ನು ನೀಡುವುದು.

ಆರೋಗ್ಯಕರವಾದ ಈ ಬಜ್ಜಿಯನ್ನು ಸಾಯಂಕಾಲದ ಟೀ ಸವಿಯಲು ಅಥವಾ ಅತಿಥಿಗಳು ಆಗಮಿಸಿರುವಾಗ ಸುಲಭವಾಗಿ ತಯಾರಿಸಬಹುದು. ಆರೋಗ್ಯ ದೃಷ್ಟಿಯಿಂದಲೂ ಉತ್ತಮ ವಾದ ಈ ಖಾದ್ಯವನ್ನು ಎಲ್ಲಾ ವಯೋಮಾನದವರು ಸಹ ಸವಿಯಲು ಬಯಸುವರು.

ಬಡಿಸುವ ಪ್ರಮಾಣ: 3

ಪ್ರಮುಖ ಸಾಮಗ್ರಿ

    ಮುಖ್ಯ ಅಡುಗೆಗೆ

      ಹೇಗೆ ಮಾಡುವುದು: ಯಮ್ಮೀ ಆಂಡ್ ಕ್ರಿಸ್ಪಿ ದೊಡ್ಡ ಪತ್ರೆ ಬಜ್ಜಿ!

      Step 1:

      - ಒಂದು ಪಾತ್ರೆಯಲ್ಲಿ ಕಡ್ಲೇ ಹಿಟ್ಟು, ಸ್ವಲ್ಪ ಅಕ್ಕಿ ಹಿಟ್ಟು, ಅರಿಶಿನ ಪುಡಿ, ಮೆಣಸಿನ ಪುಡಿ, ಉಪ್ಪು ಮತ್ತು ಇಂಗು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಮಾಡಿ.

      Vijaya Karnataka Web how to make doddapatre bajji
      ಯಮ್ಮೀ ಆಂಡ್ ಕ್ರಿಸ್ಪಿ ದೊಡ್ಡ ಪತ್ರೆ ಬಜ್ಜಿ!


      Step 2:

      - ಮಿಶ್ರಣಕ್ಕೆ ಸ್ವಲ್ಪ ಎಣ್ಣೆಯನ್ನು ಸೇರಿಸಿ, ದಪ್ಪವಾದ ಬಜ್ಜಿಯ ಹಿಟ್ಟಿನಂತೆ ಮಾಡಿಕೊಳ್ಳಿ.



      Step 3:

      - ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ.- ಬಿಸಿಯಾದ ಎಣ್ಣೆಗೆ ಹಿಟ್ಟಿನಲ್ಲಿ ಅದ್ದಿದ ದೊಡ್ಡ ಪತ್ರೆಯ ಎಲೆಯನ್ನು ಬಿಡಿ.



      Step 4:

      - ಸಿದ್ಧವಾದ ಬಿಸಿ ಬಿಸಿ ಬಜ್ಜಿಯನ್ನು ಚಹಾ, ಕಾಫಿಯೊಂದಿಗೆ ಸವಿಯಲು ನೀಡಿ.

      ಮುಂದಿನ ಲೇಖನ

      Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
      ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ