ಆ್ಯಪ್ನಗರ

ನೀವೂ ತಯಾರಿಸಿ ರುಚಿಕರವಾದ ದೊನ್ನೆ ಬಿರಿಯಾನಿ

Vijaya Karnataka Web 15 Jul 2021, 11:50 am
  • 75mTotal Time
  • 30mPrep Time
  • 276Calories
ಬಾಯಲ್ಲಿ ನೀರೂರಿಸುವ ಮಾಂಸಹಾರಿ ಖಾದ್ಯಗಳಲ್ಲಿ ದೊನ್ನೆ ಬಿರಿಯಾನಿಯೂ ಒಂದು. ದಕ್ಷಿಣ ಭಾರತದ ಪ್ರಸಿದ್ಧ ಮಾಂಸಹಾರಿ ಪಾಕವಿಧಾನವಾದ ದೊನ್ನೆ ಬಿರಿಯಾನಿಗೆ ಕಡಿಮೆ ಪ್ರಮಾಣದ ಮಸಾಲೆಯನ್ನು ಬಳಸಲಾಗುವುದು. ಅಕ್ಕಿ ಹಾಗೂ ಕೋಳಿ ಮಾಂಸದ ಸಂಯೋಜನೆಯಲ್ಲಿ ತಯಾರಿಸಲಾಗುವ ಈ ಭಕ್ಷ್ಯವನ್ನು ಎಲ್ಲಾ ವಯೋಮಾನದವರು ಸವಿಯಬಹುದು. ಅತಿಥಿಗಳು ಬಂದಾಗ ಅಥವಾ ಮನಸ್ಸು ಬಿರಿಯಾನಿ ತಿನ್ನಲು ಬಯಸಿದಾಗ ನೀವೂ ಮನೆಯಲ್ಲಿ ಸುಲಭ ವಿಧಾನಗಳ ಮೂಲಕ ದೊನ್ನೆ ಬಿರಿಯಾನಿಯನ್ನು ತಯಾರಿಸಬಹುದು.
ಬಡಿಸುವ ಪ್ರಮಾಣ: 4

ಪ್ರಮುಖ ಸಾಮಗ್ರಿ

  • 1 ಕಿ.ಗ್ರಾಂ chicken
  • 250 ಗ್ರಾಮ್ಸ್‌ yoghurt (curd)
  • 1 ಚಮಚ salt
  • 2 ಚಮಚ lemon juice
  • 1 ಚಮಚ chilli powder
  • 1 ಚಮಚ turmeric
  • 6 - green chillies
  • 1 ಕಪ್‌ coriander leaves
  • 1/2 ಕಪ್‌ mint leaves
  • 1 ಕಿ.ಗ್ರಾಂ rice
  • 4 - onion
  • 1 ಚಮಚ ginger paste
  • 2 ಚಮಚ garlic paste
  • 4 - bay leaf
  • 1 ಚಮಚ dagad (stone flower)

ಮಸಾಲೆಗೆ

  • 1 ಕಿ.ಗ್ರಾಂ chicken
  • 250 ಗ್ರಾಮ್ಸ್‌ yoghurt (curd)
  • 1 ಚಮಚ salt
  • 2 ಚಮಚ lemon juice
  • 1 ಚಮಚ chilli powder
  • 1 ಚಮಚ turmeric
  • 6 - green chillies
  • 1 ಕಪ್‌ coriander leaves
  • 1/2 ಕಪ್‌ mint leaves
  • 1 ಕಿ.ಗ್ರಾಂ rice
  • 4 - onion
  • 1 ಚಮಚ ginger paste
  • 2 ಚಮಚ garlic paste
  • 4 - bay leaf
  • 1 ಚಮಚ dagad (stone flower)

ಮುಖ್ಯ ಅಡುಗೆಗೆ

  • 1 ಕಿ.ಗ್ರಾಂ chicken
  • 250 ಗ್ರಾಮ್ಸ್‌ yoghurt (curd)
  • 1 ಚಮಚ salt
  • 2 ಚಮಚ lemon juice
  • 1 ಚಮಚ chilli powder
  • 1 ಚಮಚ turmeric
  • 6 - green chillies
  • 1 ಕಪ್‌ coriander leaves
  • 1/2 ಕಪ್‌ mint leaves
  • 1 ಕಿ.ಗ್ರಾಂ rice
  • 4 - onion
  • 1 ಚಮಚ ginger paste
  • 2 ಚಮಚ garlic paste
  • 4 - bay leaf
  • 1 ಚಮಚ dagad (stone flower)

ಒಗ್ಗರಣೆೆ

  • 1 ಕಿ.ಗ್ರಾಂ chicken
  • 250 ಗ್ರಾಮ್ಸ್‌ yoghurt (curd)
  • 1 ಚಮಚ salt
  • 2 ಚಮಚ lemon juice
  • 1 ಚಮಚ chilli powder
  • 1 ಚಮಚ turmeric
  • 6 - green chillies
  • 1 ಕಪ್‌ coriander leaves
  • 1/2 ಕಪ್‌ mint leaves
  • 1 ಕಿ.ಗ್ರಾಂ rice
  • 4 - onion
  • 1 ಚಮಚ ginger paste
  • 2 ಚಮಚ garlic paste
  • 4 - bay leaf
  • 1 ಚಮಚ dagad (stone flower)

ಹೇಗೆ ಮಾಡುವುದು: ನೀವೂ ತಯಾರಿಸಿ ರುಚಿಕರವಾದ ದೊನ್ನೆ ಬಿರಿಯಾನಿ

Step 1:

- ಒಂದು ಪಾತ್ರೆಯಲ್ಲಿ ಮೊಸರು, ಉಪ್ಪು, ನಿಂಬೆ ರಸ, ಅರಿಶಿನ, ಮೆಣಸಿನ ಪುಡಿ ಮತ್ತು ಚಿಕನ್ ಅನ್ನು ಮಿಶ್ರಗೊಳಿಸಿ, 30 ನಿಮಿಷಗಳ ಕಾಲ ಬಿಡಿ.

Vijaya Karnataka Web try this simple donne biryani recipe
ನೀವೂ ತಯಾರಿಸಿ ರುಚಿಕರವಾದ ದೊನ್ನೆ ಬಿರಿಯಾನಿ


Step 2:

- ಕುಕ್ಕರ್ ಪಾತ್ರೆಗೆ ಸ್ವಲ್ಪ ಎಣ್ಣೆ ಮತ್ತು ತುಪ್ಪವನ್ನು ಸೇರಿಸಿ, ಬಿಸಿ ಮಾಡಿ.- ಬಿಸಿಯಾದ ನಂತರ ಗರಮ್ ಮಸಾಲ ಸೇರಿಸಿ 2 ನಿಮಿಷಗಳ ಕಾಲ ಬೇಯಿಸಿ.- ನಂತರ ಹೆಚ್ಚಿಕೊಂಡ ಈರುಳ್ಳಿ ಸೇರಿಸಿ, ಹೊಂಬಣ್ಣ ಬರುವ ತನಕ ಹುರಿಯಿರಿ.



Step 3:

- ಈಗ ಮಿಶ್ರಣಕ್ಕೆ ಚಿಕನ್ ಸೇರಿಸಿ, ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಗೊಳಿಸಿ, ಒಂದು ಸೀಟಿಯನ್ನು ಕೂಗಿಸಿಕೊಳ್ಳಬೇಕು.- ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿರು ಚಟ್ನಿ ಸೇರಿಸಿ, ಮಸಾಲೆ ಹುರಿಯಿರಿ.- ಬಳಿಕ ಸ್ವಲ್ಪ ಗುಲಾಬಿ ಉಪ್ಪನ್ನು ಸೇರಿಸಿ, ಮಿಶ್ರಗೊಳಿಸಿ.



Step 4:

- ಈಗ ನೆನೆಸಿಕೊಂಡ ಅಕ್ಕಿ ಮತ್ತು ನೀರನ್ನು ಕುಕ್ಕರ್ ಪಾತ್ರೆಗೆ ಸೇರಿಸಿ, ಒಂದು ಸೀಟಿಯನ್ನು ಕೂಗಿಸಿಕೊಳ್ಳಿ.



Step 5:

ಒಮ್ಮೆ ಬಿರಿಯಾನಿ ಬೆಂದ ನಂತರ, ಪ್ಲೇಟ್‍ಗೆ ವರ್ಗಾಯಿಸಿ ಸವಿಯಲು ನೀಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ