ಆ್ಯಪ್ನಗರ

ಸಂಗಾತಿಯತ್ತ ಕಾಳಜಿ ವಹಿಸಿದ್ದೀರ?

ಸಂಗಾತಿಯ ಭಾವನೆಗಳಿಗೆ ಎಷ್ಟು ಸ್ಪಂದಿಸುತ್ತೀರ, ಕಾಳಜಿ ತೋರುತ್ತೀರ ಎನ್ನುವುದರ ಮೇಲೆ ನಿಮ್ಮಿಬ್ಬರ ಸಂಬಂಧವಷ್ಟೇ ಅಲ್ಲ, ನಿಮ್ಮ ಸಂಗಾತಿಯ ಆರೋಗ್ಯ ಕೂಡ ವೃದ್ಧಿಯಾಗುತ್ತದೆಯಂತೆ.

Vijaya Karnataka 27 Feb 2019, 5:00 am
ಸಂಗಾತಿಯ ಭಾವನೆಗಳಿಗೆ ಎಷ್ಟು ಸ್ಪಂದಿಸುತ್ತೀರ, ಕಾಳಜಿ ತೋರುತ್ತೀರ ಎನ್ನುವುದರ ಮೇಲೆ ನಿಮ್ಮಿಬ್ಬರ ಸಂಬಂಧವಷ್ಟೇ ಅಲ್ಲ, ನಿಮ್ಮ ಸಂಗಾತಿಯ ಆರೋಗ್ಯ ಕೂಡ ವೃದ್ಧಿಯಾಗುತ್ತದೆಯಂತೆ. ಹಾಗಂತ ಸಮೀಕ್ಷೆಯೊಂದು ಹೇಳಿದೆ. ದಾಂಪತ್ಯದಲ್ಲಿ ಏರ್ಪಡುವ ಮಾನಸಿಕ ನೆಮ್ಮದಿಯ ವಾತಾವರಣ ಒತ್ತಡದಂತಹ ಸಮಸ್ಯೆಗಳಿಂದ ದೂರ ಆಗುವಂತೆ ಮಾಡುತ್ತದೆಯಂತೆ. ಸಂಗಾತಿ ಹೊಂದಿದ 25ರಿಂದ 74 ವರ್ಷದವರೆಗಿನವರನ್ನು ಸಮೀಕ್ಷೆಗೆ ಒಳ ಪಡಿಸಿದಾಗ ತಿಳಿದು ಬಂದ ಸಂಗತಿ ಅಂದರೆ ನಿತ್ಯದ ಒತ್ತಡವನ್ನು ಹೊರ ಹಾಕಲು ಸಂಗಾತಿಯ ಪಾತ್ರ ಮುಖ್ಯ ಎಂಬುದು ಸಾಬೀತಾಗಿದೆ.
Vijaya Karnataka Web are you taking care of your partner
ಸಂಗಾತಿಯತ್ತ ಕಾಳಜಿ ವಹಿಸಿದ್ದೀರ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ