ಮೊದಲ ಮಿಲನ ಬಹುತೇಕರಿಗೆ ಖುಷಿಯ ಅನುಭವ ನೀಡುವುದೇ ಇಲ್ಲವಂತೆ. ಸಮೀಕ್ಷೆಯೊಂದರ ಪ್ರಕಾರ, ಶೇ.58ರಷ್ಟು ಮಂದಿ ಮೊದಲ ಮಿಲನದಿಂದ ತೃಪ್ತಿ ಆಗುವುದಿಲ್ಲವಂತೆ. ದಾಂಪತ್ಯದಲ್ಲಿ ಕೊನೆ ತನಕ ಕಾಡುವ ಕೊರಗು ಅಂದರೆ ಮೊದಲ ರಾತ್ರಿಯನ್ನು ಸುಂದರವಾಗಿ ಕಳೆದಿಲ್ಲ ಎಂಬುದು. ಆದರೆ ಇದು ಕೆಲವರ ಸಮಸ್ಯೆ ಅಲ್ಲ, ಬಹುತೇಕರು ಇದೇ ಸಮಸ್ಯೆ ಅನುಭವಿಸಲು ಕಾರಣ ಭಯ, ತಿಳುವಳಿಕೆ ಕೊರತೆ ಎಲ್ಲವೂ ಕಾರಣವಿರಬಹುದು ಎನ್ನಲಾಗಿದೆ. ಆದ್ದರಿಂದ ಮೊದಲ ರಾತ್ರಿಯ ಕಹಿ ಅನುಭವಗಳನ್ನು ಇಟ್ಟುಕೊಂಡು ಜೀವನಪೂರ್ತಿ ಕಳೆಯಬೇಕಾದ್ದ ಖುಷಿಯ ಕ್ಷಣಗಳನ್ನು ಹಾಳು ಮಾಡಿಕೊಳ್ಳಬೇಡಿ.
ಬಹುತೇಕರ ಪಾಲಿಗೆ ಮೊದಲ ರಾತ್ರಿ ಕಹಿಯೇ?
ಮೊದಲ ಮಿಲನ ಬಹುತೇಕರಿಗೆ ಖುಷಿಯ ಅನುಭವ ನೀಡುವುದೇ ಇಲ್ಲವಂತೆ.
Vijaya Karnataka 9 May 2018, 5:00 am