ನಮ್ಮ ಅಗತ್ಯಕ್ಕೆ ತಕ್ಕಂತೆ ಜೀವನವೂ ಬದಲಾಗುತ್ತದೆ. ಅದಕ್ಕೆ ಸಂಬಂಧÜ ಕೂಡ ಹೊರತಲ್ಲ. ಸಂಪತ್ತಿನ ಹಿಂದೆ ಬಿದ್ದವರಿಗೆ ಭಾವನಾತ್ಮಕ ಸಂಬಂಧ ಮುಖ್ಯವಾಗುವುದೇ ಇಲ್ಲವಂತೆ. ಇಂಥವರು ತಮ್ಮ ಸಂಬಂಧವನ್ನು ಅಲ್ಪಾವಧಿಯಲ್ಲೇ ಮುಗಿಸಲು ಇಷ್ಟ ಪಡುತ್ತಾರೆ. ದೀರ್ಘಾವಧಿ ಸಂಬಂಧಕ್ಕೆ ಕಮೀಟ್ ಆಗುವುದಿಲ್ಲ ಎಂದಿದೆ ಇತ್ತೀಚಿನ ಸಮೀಕ್ಷೆ.
ಅಲ್ಪಾವಧಿ ಸಂಬಂಧ
ಅಲ್ಪಾವಧಿ ಸಂಬಂಧ ನಮ್ಮ ಅಗತ್ಯಕ್ಕೆ ತಕ್ಕಂತೆ ಜೀವನವೂ ಬದಲಾಗುತ್ತದೆ ಅದಕ್ಕೆ ಸಂಬಂಧÜ ಕೂಡ ಹೊರತಲ್ಲ.
Vijaya Karnataka 7 Feb 2018, 5:00 am