ಆ್ಯಪ್ನಗರ

ಹುಡುಗಿ ಪ್ರೀತಿಯಲ್ಲಿ ಬಿದ್ದಾಗ ಹೀಗೂ ಆಗತ್ತಂತೆ!

ಹುಡುಗಿ ಪ್ರೀತಿ ಲೋಕದಲ್ಲಿ ತೇಲಾಡುತ್ತಿರುವಾಗ ಆಕೆಯಲ್ಲಿ ದೈಹಿರ ಬದಲಾವಣೆ ಕೂಡ ಆಗುತ್ತದೆ ಎನ್ನುತ್ತದೆ ಇತ್ತೀಚಿನ ಸಂಶೋಧನೆ

Vijaya Karnataka 16 Jan 2019, 10:02 am
ಪ್ರೀತಿಯಲ್ಲಿ ಬೀಳುವುದೆಂದರೆ ಅದೊಂದು ಮಧುರಾನುಭೂತಿ. ಈ ಪ್ರೀತಿಯ ಬಲೆಗೆ ಬಿದ್ದ ಮಹಿಳೆಯರಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ ಗೊತ್ತಾ? ಹೊಸ ಸಂಬಂಧದಲ್ಲಿ ಗುರುತಿಸಿಕೊಳ್ಳುವ ಅವರ ಮನಸ್ಸು ಎಷ್ಟು ಖುಷಿಯಿಂದ ನಲಿದಾಡುತ್ತದೆಯೋ ಅಷ್ಟೇ ದೈಹಿಕವಾಗಿಯೂ ಕೂಡ ಬದಲಾವಣೆಗೆ ಒಳಗಾಗುತ್ತದೆಯಂತೆ, ಇತ್ತೀಚಿನ ಸಂಶೋಧನೆಯಿಂದ ಇದು ಸಾಬೀತಾಗಿದೆ.
Vijaya Karnataka Web Love 11


ವಿಜ್ಞಾನಿಗಳ ಪ್ರಕಾರ, ಒಲವಲ್ಲಿರುವ ಮಹಿಳೆಯರಲ್ಲಿ ಇಂಟರ್ಫೆರಾನ್ ಎಂಬ ಪ್ರೊಟೀನ್ ಉತ್ಪತ್ತಿ ಆಗುತ್ತದೆ. ಈ ನಿರ್ದಿಷ್ಟ ಪ್ರೊಟೀನ್ ದೇಹದಲ್ಲಿ ಇರುವ ವೈರಸ್‌ಗಳ ವಿರುದ್ಧ ಹೋರಾಡುತ್ತದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ