ಆ್ಯಪ್ನಗರ

ನಮ್ಮ ಕರ್ನಾಟಕ: ಗೊಡಚಿನ ಮಲ್ಕಿ ಜಲಪಾತ

ಬೆಳಗಾವಿಯಲ್ಲಿ ಕಣ್ಮನ ಸೆಳೆಯುವ ಹಲವು ಜಲಪಾತಗಳಿವೆ ಅವುಗಳಲ್ಲಿ ಗೋಕಾಕ್‌ ಪಟ್ಟಣದಿಂದ 16 ಕಿಮೀ...

Vijaya Karnataka 11 Jul 2018, 5:00 am
ಬೆಳಗಾವಿಯಲ್ಲಿ ಕಣ್ಮನ ಸೆಳೆಯುವ ಹಲವು ಜಲಪಾತಗಳಿವೆ ಅವುಗಳಲ್ಲಿ ಗೋಕಾಕ್‌ ಪಟ್ಟಣದಿಂದ 16 ಕಿ.ಮೀ. ದೂರದಲ್ಲಿರುವ ಗೊಡಚಿನ ಮಲ್ಕಿ ಫಾಲ್ಸ್‌ ಕೂಡ ಒಂದು. ಗೋಕಾಕ್‌ ಕಣ್ಣೂರು ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿ ಎಡಬದಿಗೆ ತಿರುಗಿದರೆ ಸುಂದರ ಜಲಪಾತ ಸಿಗುತ್ತದೆ.
Vijaya Karnataka Web godachina malki


ವಜ್ರಪೋಹ ಫಾಲ್ಸ್‌: ಸುಂದರ ತಾಣದಲ್ಲಿರುವ ಈ ಜಲಪಾತ ಕೂಡ ಪ್ರೇಕ್ಷಕರನ್ನು ಆಕರ್ಷಿಸುತ್ತದೆ. ಜಂಬೋತಿ ಅರಣ್ಯದ ಮಧ್ಯೆ ಇರುವ ಜಲಪಾತವನ್ನು ತಲುಪಲು ಜಂಬೋತಿಯಿಂದ ಚಪೋಲಿಯವರೆಗೆ 4 ಕಿ.ಮೀ. ಹೋಗಿ ಒಂದು ನದಿಯನ್ನು ದಾಟಬೇಕು.

ಹಿಡಕಲ್‌ ಡ್ಯಾಂ: ನೀರಾವರಿ ಉದ್ದೇಶದಿಂದ ನಿರ್ಮಿಸಲಾದ ಹಿಡಕಲ್‌ ಡ್ಯಾಂ ಈಗ ಬೆಳಗಾವಿಯಿಂದ ವಿಜಯಪುರಕ್ಕೆ ಹೋಗುವ ಮಾರ್ಗದಲ್ಲಿ ಗೋಕಾಕದ ಬಳಿ ಟೂರಿಸ್ಟ್‌ ಕೇಂದ್ರವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ