ಚೆನ್ನೈನಲ್ಲಿ ನಡೆದ ಯೋಗ ಮ್ಯಾರಥನ್ನಲ್ಲಿ ಕವಿತಾ ಭರಣಿಧರನ್ ಗಿನ್ನಿಸ್ ದಾಖಲೆ ಮಾಡಿದ್ದಾರೆ.
ಮೂರುವರೆ ವರ್ಷದ ಮಗುವಿನ ತಾಯಿಯಾಗಿರುವ ಕವಿತಾ ಯೋಗಾ ಮ್ಯಾರಥನ್ ಅನ್ನು ಡಿ. 23ರಂದು ಬೆಳಗ್ಗೆ ಏಳು ಗಂಟೆಗೆ ಪ್ರಾರಂಭಿಸಿದರು. ಡಿಸೆಂಬರ್ 28ಕ್ಕೆ ಅವರು ನಾಸಿಕ್ನ ಪ್ರಜ್ಞಾ ಪಟೇಲ್ ಅವರ ಸಾಧನೆ(103 ಗಂಟೆ) ಮುರಿಯುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಪ್ರಜ್ಞಾ 2017 ಜೂನ್ 16ರಿಂದ 20ರವರೆಗೆ ಯೋಗ ಮ್ಯಾರಥನ್ ಮಾಡಿದ್ದರು.
ಈ ಮೂಲಕ ವಿಶ್ವದಲ್ಲಿಯೇ ಅತ್ಯಧಿಕ ಯೋಗ ಮ್ಯಾರಥನ್ ಮಾಡಿದವರು ಎಂಬ ಹೆಗ್ಗಳಿಕೆಗೆ ಕವಿತಾ ಪಾತ್ರರಾಗಿದ್ದಾರೆ.