ಆ್ಯಪ್ನಗರ

ಪುರುಷರ ಆಕರ್ಷಕ ಗಡ್ಡ-ಮೀಸೆಗೆ ಬೇಕು ಈ ನೈಸರ್ಗಿಕ ಬಿಯರ್ಡ್ ಆಯಿಲ್…

ಇಂದು ಗಡ್ಡವನ್ನು ವಿವಿಧ ಶೈಲಿಯಲ್ಲಿ ಬೆಳಸುವುದು, ದಟ್ಟವಾಗಿ ಬೆಳೆಸುವುದು ಹೊಸ ಟ್ರೆಂಡ್ ಆಗಿದೆ. ಗಡ್ಡ ಬೆಳೆಸುವ ಸ್ಪರ್ಧೆಯಲ್ಲಿ ನೀವು ಇದ್ದಲ್ಲಿ, ಇಲ್ಲಿ ನೀಡಲಾದ ಬೆಸ್ಟ್‌ ನ್ಯಾಚುರಲ್ ಬಿಯರ್ಡ್‌ ಆಯಿಲ್‌ ಅನ್ನು ಇಂದೇ ಖರೀದಿಸಿ.

Vijaya Karnataka Web 21 Oct 2021, 4:45 pm
ಈಗ ಗಡ್ಡ ಬಿಡುವುದು ಪುರುಷರಿಗೆ ಒಂದು ಫ್ಯಾಷನ್ ಆಗಿದೆ. ಆದರೆ ಕೆಲವು ಪುರುಷರಿಗೆ ಚಿಕ್ಕವಯಸ್ಸಿನಲ್ಲಿ ಗಡ್ಡದ ಕೂದಲು ಅದಾಗಲೇ ಬೆಳ್ಳಗೆ ಆಗಿರುತ್ತದೆ. ಹೀಗಾಗಿ ಕೆಲವರು ಕಂಪ್ಲೀಟ್ ಶೇವಿಂಗ್ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಇನ್ನು ಕೆಲವರು ಡೈ ಹಚ್ಚಿ ಕಪ್ಪುಬಣ್ಣಕ್ಕೆ ತಿರುಗಿಸಿಕೊಂಡು ತಮ್ಮ ಫ್ಯಾಷನೇಬಲ್ ಬಟ್ಟೆಗಳಿಗೆ ಅನುಸಾರವಾಗಿ ಗಡ್ಡದ ಅಂದವನ್ನು ಹೆಚ್ಚು ಮಾಡಿಕೊಳ್ಳುತ್ತಾರೆ.
Vijaya Karnataka Web ಪುರುಷರ ಆಕರ್ಷಕ ಗಡ್ಡ-ಮೀಸೆಗೆ ಬೇಕು ಈ ನೈಸರ್ಗಿಕ ಬಿಯರ್ಡ್ ಆಯಿಲ್…


ಇಲ್ಲ ನೀವು ತುಂಬಾ ಕಡಿಮೆ ಬೆಲೆಯಲ್ಲಿ ಸಿಗುವಂತಹ ನೈಸರ್ಗಿಕ ಬಿಯರ್ಡ್ ಆಯಿಲ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು

Vasu Greeko Man Beard Oil For Healthy Beard Growth:


ಇದರಲ್ಲಿ ಸಿಹಿ ಬಾದಾಮಿ ಎಣ್ಣೆ, ಎಳ್ಳೆಣ್ಣೆ, ಆಲಿವ್ ಆಯಿಲ್ ಮತ್ತು ವಿಟಮಿನ್ ಇ ಅಂಶಗಳ ಮಿಶ್ರಣ ಅಡಗಿವೆ. ಹೀಗಾಗಿ ಇದೊಂದು ಅದ್ಭುತ ಹಾಗೂ ಗಡ್ಡದ ಕೂದಲನ್ನು ಬೆಳವಣಿಗೆಯಲ್ಲಿ ಉತ್ತೇಜಿಸುವ ನೈಸರ್ಗಿಕ ಎಣ್ಣೆಯಾಗಿದೆ. ಇದನ್ನು ಹಚ್ಚಿದ ನಂತರ ಸಾಕಷ್ಟು ಜನರಿಗೆ ಉತ್ತಮ ಫಲಿತಾಂಶಗಳು ಸಿಕ್ಕಿದೆ. ನೋಡಲು ಮೃದುವಾದ ಮತ್ತು ಹೊಳಪಿನ ಗಡ್ಡ ನಿಮ್ಮದಾಗುತ್ತದೆ. ಇದರಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಳಕೆ ಮಾಡಿಲ್ಲ. GET THIS


Ustraa Beard Growth Oil:


ನೈಸರ್ಗಿಕ ಮತ್ತು ಉಪಯುಕ್ತ ಉತ್ಪನ್ನಗಳನ್ನು ಬಳಕೆ ಮಾಡಿ ತಯಾರು ಮಾಡಲಾದ ಎಣ್ಣೆ ಇದಾಗಿದ್ದು, ತನ್ನಲ್ಲಿ DHT Booster ಮತ್ತು Redensil ಒಳಗೊಂಡಿದೆ. ಇದರಿಂದ ಪುರುಷರ ಗಡ್ಡದ ಕೂದಲಿನ ಗುಣಮಟ್ಟ ಹೆಚ್ಚುತ್ತದೆ. ಇದನ್ನು ಹಚ್ಚಿಕೊಂಡ ಬಳಿಕ ತುಂಬಾ ಮೃದುವಾದ ಹಾಗೂ ತೇವಾಂಶದಿಂದ ಕೂಡಿದ ಜೊತೆಗೆ ದಪ್ಪನಾದ ಹಾಗೂ ಸದೃಡವಾದ ಗಡ್ಡ ಮೀಸೆ ನಿಮ್ಮದಾಗಲಿದೆ. GET THIS


Beardo Beard and Hair Growth Oil:


ಈ ಎಣ್ಣೆಯಲ್ಲಿ ನೆಲ್ಲಿಕಾಯಿ, ದಾಸವಾಳ ಹೂವು, ತೆಂಗಿನ ಎಣ್ಣೆ ಮತ್ತು ಎಳ್ಳೆಣ್ಣೆ ಮಿಶ್ರಣವಾಗಿದೆ. ಹೀಗಾಗಿ ಆಕರ್ಷಕ ಗಡ್ಡ-ಮೀಸೆ ಬೆಳೆಸಿಕೊಳ್ಳಲು ಮತ್ತು ಅದನ್ನು ಉಳಿಸಿಕೊಳ್ಳಲು ಪುರುಷರಿಗೆ ಇದರಿಂದ ಅನುಕೂಲವಾಗಲಿದೆ. ಗಡ್ಡದ ಭಾಗದಲ್ಲಿ ಕೂದಲಿಗೆ ಬೇಕಾದ ಆಂಟಿಆಕ್ಸಿಡೆಂಟ್ ಅಂಶಗಳು ಮತ್ತು ವಿಟಮಿನ್ ಅಂಶಗಳು ಇದರಿಂದ ಸಿಗಲಿದೆ. ಆಕರ್ಷಕ ಮೀಸೆ ಮತ್ತು ಗಡ್ಡ ಪಡೆಯಲು ಪುರುಷರು ಇದನ್ನು ಉಪಯೋಗಿಸಬಹುದು. GET THIS


The Man Company Beard Oil:


ಇದರಲ್ಲಿ ಯಾವುದೇ ರಾಸಾಯನಿಕ ಮತ್ತು ಪ್ಯಾರಾಬೆನ್ ಅಂಶಗಳಿಲ್ಲ. ಇದನ್ನು ಬಳಕೆ ಮಾಡಿದ ನಂತರ ಪುರುಷರ ಮೀಸೆ ಹಾಗೂ ಗಡ್ಡ ಹೊಳಪಿನಿಂದ ಕೂಡಿರುತ್ತದೆ. ಇದರಲ್ಲಿ ನೈಸರ್ಗಿಕ ಉತ್ಪನ್ನಗಳು ಸಾಕಷ್ಟು ಕಂಡು ಬಂದಿರುವುದರಿಂದ ಕೂದಲಿಗೆ ಯಾವುದೇ ತರಹದ ಹಾನಿ ಉಂಟಾಗುವುದಿಲ್ಲ. ಈಗಿನ ಕಾಲಕ್ಕೆ ತಕ್ಕಂತೆ ಡ್ಯಾಶಿಂಗ್ ಲುಕ್ ನಿಮ್ಮದಾಗಲಿದೆ. GET THIS


Urbangabru Beard Growth Oil:


ಇದರಲ್ಲಿ ಹಲವು ಬಗೆಯ ನೈಸರ್ಗಿಕ ಉತ್ಪನ್ನಗಳನ್ನು ಮಿಶ್ರಣ ಮಾಡಿ ತಯಾರು ಮಾಡಲಾಗಿದೆ. ತೆಂಗಿನ ಎಣ್ಣೆ, ಆಲಿವ್ ಆಯಿಲ್, ನೆಲ್ಲಿಕಾಯಿ ಮತ್ತು ಜೋಜೋಬಾ ಆಯಿಲ್ ಸೇರಿಸಿ ತಯಾರಿಸಿರುವುದರಿಂದ ನಿಮ್ಮ ಗಡ್ಡದ ಭಾಗದ ಕೂದಲು ಹೆಚ್ಚು ತೇವಾಂಶದಿಂದ ಕೂಡಿರುತ್ತದೆ. ಇದರ ಬಳಕೆಯ ನಂತರ ಕೂದಲು ಹೆಚ್ಚು ಸುಕ್ಕುಗಟ್ಟಿಕೊಳ್ಳುವುದಿಲ್ಲ ಮತ್ತು ಉತ್ತಮ ಕ್ವಾಲಿಟಿ ಹೊಂದಿರುವ ಈ ಎಣ್ಣೆಯ ಬಳಕೆಯಿಂದ ಆಕರ್ಷಕ ಗಡ್ಡದ ನೋಟ ಹೊಂದಬಹುದು. GET THIS

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ