ಆ್ಯಪ್ನಗರ

ಉದುರುವ ಕೂದಲಿಗೆ ಪೋಷಣೆ ನೀಡುವುದು ಹೇರ್ ಕೇರ್ ಜ್ಯೂಸ್.

ಹೇರ್ ಕೇರ್ ಜ್ಯೂಸ್ ಬಳಸಿ ನಿಮ್ಮ ಕೂದಲ ಆರೋಗ್ಯವನ್ನು ಉತ್ತಮವಾಗಿರಿಸಿ. ಉದುರುವ ಕೂದಲಿಗೆ ಉತ್ತಮ ಪೋಷಣೆ ನೀಡುವ ಜ್ಯೂಸ್‍ಗಳು ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ದೊರೆಯುವುದು.

Produced byDebnil Saha | Vijaya Karnataka 17 Oct 2022, 4:20 pm
ಕೂದಲು ಉದುರುವುದು, ಒರಟಾಗುವುದು, ಜೀವ ಕಳೆದುಕೊಳ್ಳುವುದು ಒಂದು ಸಾಮಾನ್ಯವಾದ ಸಂಗತಿ. ನಿತ್ಯವೂ ಕೂದಲ ಆರೋಗ್ಯವನ್ನು ಉತ್ತಮವಾಗಿಡಲು ಹೇರ್ ಕೇರ್ ಜ್ಯೂಸ್‍ಗಳ ಬಳಕೆ ಮಾಡಬೇಕು. ಅಂತಹ ಅದ್ಭುತ ಹೇರ್ ಕೇರ್ ಜ್ಯೂಸ್‍ಗಳು Amazon Great Indian Great Festival Sale 2022ಸೇಲ್ ಅಲ್ಲಿ ರಿಯಾಯತಿ ಬೆಲೆಯಲ್ಲಿ ದೊರೆಯುವುದು. ಅಂತಹ ಉತ್ಪನ್ನಗಳನ್ನು ನೀವು ನಿತ್ಯದ ಆರೈಕೆಗೆ ಬಳಸಿದರೆ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು.
Vijaya Karnataka Web ಉದುರುವ ಕೂದಲಿಗೆ ಪೋಷಣೆ ನೀಡುವುದು ಹೇರ್ ಕೇರ್ ಜ್ಯೂಸ್.


Harc Herbal Canada Bhumi Amla Juice for Hair Care


ನೆಲ್ಲಿಕಾಯಿಯಿಂದ ತಯಾರಿಸಲಾದ ಹೇರ್ ಕೇರ್ ಜ್ಯೂಸ್. ಕೂದಲಿಗೆ ಉತ್ತಮ ಪೋಷಣೆ ನೀಡುವುದರ ಜೊತೆಗೆ ಹೆಚ್ಚು ಮೃದು ಹಾಗೂ ಆಕರ್ಷಣೆ ನೀಡುವುದು. ಈ ಜ್ಯೂಸ್ ರಾಸಾಯನಿಕ ವಸ್ತುಗಳಿಂದ ಮುಕ್ತವಾಗಿದೆ. ನೈಸರ್ಗಿಕ ಉತ್ಪನ್ನಗಳಿಂದ ತಯಾರಿಸಲಾದ ಈ ಉತ್ಪನ್ನವು ನಿಮ್ಮ ಕೂದಲಿಗೆ ಆಳದಿಂದಲೇ ಪೋಷಣೆ ನೀಡುವುದು. ಅಮೇಜಾನ್ ಜಾಲತಾಣದ ಗ್ರೇಟ್ ಇಂಡಿಯಾ ಫೆಸ್ಟಿವಲ್ ಸೇಲ್ ಅಲ್ಲಿ ರಿಯಾಯತಿ ಬೆಲೆಗೆ ಖರೀದಿಸಬಹುದು. GET THIS


Sesa Ayurvedic Hair Care Juice for Hair Fall control


ಇದೊಂದು ಬೃಂಗ್‍ರಾಜ ಜ್ಯೂಸ್. ಇದು ಕೂದಲನ್ನು ಬಲಪಡಿಸುವುದರ ಜೊತೆಗೆ ಕೂದಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು. ಈ ಜ್ಯೂಸ್ ನೊಂದಿಗೆ ನೆಲ್ಲಿಕಾಯಿ ಮತ್ತು ಲೋಳೆ ಸರದ ಜ್ಯೂಸ್‍ಗಳನ್ನು ಇದರಲ್ಲಿ ಸೇರಿಸಲಾಗಿದೆ. ಇದು ಕೂದಲು ಒಡೆಯುವುದನ್ನು ತಪ್ಪಿಸುವುದು. ಜೊತೆಗೆ ಕೂದಲು ಮೃದು ಹಾಗೂ ಕೋಮಲವಾಗಿ ಬೆಳೆಯುವಂತೆ ಮಾಡುವುದು. GET THIS


Auric Ayurvedic Hair Care Juice


ಎಳನೀರು ಕೇವಲ ದೇಹಕ್ಕೆ ಅಷ್ಟೇ ಅಲ್ಲದೆ ಕೂದಲಿನ ಪೋಷಣೆಗೂ ಸಹ ಸಹಕಾರಿಯಾಗಿದೆ. ಈ ವಿಶೇಷ ಜ್ಯೂಸ್ ಅನ್ನು ನಿತ್ಯ ಸೇವಿಸುವುದರಿಂದ ಕೂದಲು ಬಲ ಪಡೆದುಕೊಳ್ಳುವುದು. ರಾಸಾಯನಿಕ ವಸ್ತುಗಳಿಂದ ಮುಕ್ತವಾದ ಈ ಉತ್ಪನ್ನವನ್ನು ನೀವು ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ಖರೀದಿಸಬಹುದು. GET THIS


Kapiva Hair Care Juice For Hair Growth


ನಿಮ್ಮ ಕೂದಲು ಒರಟಾಗುತ್ತಿದೆ ಅಥವಾ ಹೆಚ್ಚು ಉದುರುವ ಸಮಸ್ಯೆಯನ್ನು ಎದುರಿಸುತ್ತಿದೆ ಎಂದಾದರೆ ಮೊದಲು ಈ ಜ್ಯೂಸ್ ಅನ್ನು ಕುಡಿಯಿರಿ. ಇದು ಕೂದಲಿನ ಬೇರುಗಳನ್ನು ಬಲಪಡಿಸುವುದು. ಅಕಾಲಿಕವಾಗಿ ಕೂದಲುದುರುವ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಿಸುವುದು. ಕೂದಲು ದಟ್ಟ ಹಾಗೂ ಮೃದುವಾಗಿ ಬೆಳೆಯುವಂತೆ ಮಾಡುವುದು. ಈ ಜ್ಯೂಸ್ ನೊಂದಿಗೆ ನೆಲ್ಲಿಕಾಯಿ, ಅಶ್ವಗಂಧ ಸೇರಿದಂತೆ ಇನ್ನಿತರ ಗಿಡಮೂಲಿಕೆಯ ರಸಗಳನ್ನು ಸೇರಿಸಲಾಗಿದೆ. GET THIS


Baidyanath Vansaar Amla Juice For Strong & Healthy Hair


ಕೂದಲ ಆರೋಗ್ಯ ಕಾಪಾಡಲು ಸಹಾಯ ಮಾಡುವ ಅದ್ಭುತವಾದ ಜ್ಯೂಸ್ ಇದು. ಇದನ್ನು ನೆಲ್ಲಿಕಾಯಿ ರಸದಿಂದ ತಯಾರಿಸಲಾಗಿದೆ. ಇದು ನಿಮ್ಮ ಕೂದಲನ್ನು ಬಲಪಡಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ. ದೇಹದಲ್ಲಿ ವಿಟಮಿನ್ ಸಿ ಕೊರತೆಯನ್ನು ಸಹ ಸುಲಭವಾಗಿ ನಿವಾರಿಸುವುದು. ಕೂದಲು ಉದುರುವುದು ಹಾಗೂ ಇನ್ನಿತರ ಕೂದಲು ಸಂಬಂಧಿ ಸಮಸ್ಯೆ ಇದ್ದರೆ ಈ ಜ್ಯೂಸ್ ಅನ್ನು ಕುಡಿಯಬಹುದು. GET THIS


Note: Amazon Great Indian Festival ಮಾರಾಟದಿಂದ ಬಂಪರ್ ರಿಯಾಯಿತಿಯಲ್ಲಿ ಶಾಪಿಂಗ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

Disclaimer: ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.
ಲೇಖಕರ ಬಗ್ಗೆ
Debnil Saha
Debnil Saha is working as a Consultant in Eisamay.com, Bengali News website of the Times Internet, a product of the Times of India Group.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ