ಆ್ಯಪ್ನಗರ

ಈ ನೈಟ್‌ ಕ್ರೀಮ್‌ ಬಳಸಿ, ಸುಂದರವಾದ ಹೊಳೆಯುವ ತ್ವಚೆ ನಿಮ್ಮದಾಗಿಸಿಕೊಳ್ಳಿ…

ನಯವಾದ, ಸುಂದರ ತ್ವಚೆ ಯಾರಿಗೆ ಬೇಡ ಹೇಳಿ. ಇಂಥಹ ತ್ವಚೆ ಪಡೆಯರು ಹುಡುಗಿರು ಹರಸಾಹಸ ಪಡುತ್ತಾರೆ. ವಿವಿಧ ರೀತಿಯ ಕ್ರೀಮ್‌ ಗಳ ಮೊರೆ ಹೋಗುತ್ತಾರೆ. ಇಲ್ಲಿ ನಿಮಗೆ ನಾವು ಇಂಥಹ ಕೋಮಲ ತ್ವಚೆ ಪಡೆಯಲು ಕೆಲವೊಂದು night cream for face ಗಳನ್ನು ಪರಿಚಯಿಸುತ್ತಿದ್ದೇವೆ, ಈ ಕ್ರೀಮ್‌ ಗಳನ್ನು ನೀವು ಬಳಸಿದರೆ ಸುಂದರ ತ್ವಚೆ ನಿಮ್ಮದಾಗುತ್ತದೆ.

Vijaya Karnataka Web 29 Jun 2022, 2:14 pm
ತ್ವಚೆಯ ಆರೈಕೆ ಮಾಡುವುದು ತುಂಬಾ ಕಷ್ಟದ ಕೆಲಸ. ಇಂತಹ ಸಮಯದಲ್ಲಿ ತ್ವಚೆಯನ್ನು ಸುಂದರವಾಗಿ ಕಾಣಲು ನಾವು ಉತ್ತಮ ಕ್ರೀಮ್‌ ಗಳನ್ನು ಬಳಸುವುದು ಉತ್ತಮ. ಹಾಗಾಗಿ ನಾವು ಇಲ್ಲಿ ನಿಮ್ಮ ತ್ವಚೆಗೆ ಬೇಕಾದ ಉತ್ತಮ night cream for face ಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಈ ನೈಟ್ ಕ್ರೀಮ್‌ಗಳು ನೀವು ಕಳೆದುಕೊಂಡಿರುವ ಹೊಳಪನ್ನು ಮರಳಿ ನೀಡುತ್ತವೆ. ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಮಹಿಳೆಯರಿಗಾಗಿ ನೈಟ್ ಕ್ರೀಮ್ ಪಟ್ಟಿ ಇಲ್ಲಿದೆ.
Vijaya Karnataka Web ಈ ನೈಟ್‌ ಕ್ರೀಮ್‌ ಬಳಸಿ, ಸುಂದರವಾದ ಹೊಳೆಯುವ ತ್ವಚೆ  ನಿಮ್ಮದಾಗಿಸಿಕೊಳ್ಳಿ…


Mamaearth Vitamin C Night Cream For Women


ಈ ನೈಟ್ ಕ್ರೀಮ್ ಎಲ್ಲಾ ಚರ್ಮದ ಪ್ರಕಾರಗಳಿಗೆ ಸೂಕ್ತವಾಗಿದೆ. ಈ ನೈಟ್ ಕ್ರೀಮ್ vitamin c night cream ಅನ್ನು ಹೊಂದಿದ್ದು, ಇದು ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಈ ನೈಟ್ ಕ್ರೀಮ್ ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು, ಈ ಕ್ರೀಂನಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕಗಳನ್ನು ಬಳಸಲಾಗಿಲ್ಲ. GET THIS


L’Oréal Paris Aura Perfect Night Cream for radiant glow


ಹೊಳೆಯುವ ಚರ್ಮವನ್ನು ಪಡೆಯಲು ಈ L’Oréal Paris night cream ಉತ್ತಮವಾಗಿದೆ. ಈ ಕ್ರೀಮ್ ವಿಟಮಿನ್ ಇ ಮತ್ತು ವಿಟಮಿನ್ ಸಿ ಗುಣಲಕ್ಷಣಗಳನ್ನು ಹೊಂದಿದೆ. ಇವುಗಳು ನಿಮ್ಮ ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ.ಈ ನೈಟ್ ಕ್ರೀಮ್ ತ್ವಚೆಯ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸುವಲ್ಲಿ ಸಹಾಯ ಮಾಡುತ್ತದೆ. GET THIS


WOW Anti Aging No Parabens and Mineral Oil Night Cream


ನಿಮ್ಮ ಮುಖದಲ್ಲಿರುವ ಕಪ್ಪು ಕಲೆಗಳ ನಿವಾರಣೆಗೆ ಈ ಕ್ರೀಮ್‌ ಸೂಕ್ತವಾಗಿದೆ. ಈ ಕ್ರೀಮ್‌ anti aging night cream ಆಗಿದ್ದು, ಇದರಲ್ಲಿ ಯಾವುದೇ ರೀತಿಯ ಹಾನಿಕಾರಕ ಅಂಶಗಳಿಲ್ಲ. ಇವುಗಳನ್ನು ಸಂಪೂರ್ಣವಾಗಿ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಈ ನೈಟ್ ಕ್ರೀಮ್‌ನಲ್ಲಿ ಯಾವುದೇ ಪ್ಯಾರಬೆನ್‌ಗಳಿಲ್ಲ. ಈ ನೈಟ್ ಕ್ರೀಮ್ ಬಳಕೆದಾರರಿಂದ ಉತ್ತಮ ರೇಟಿಂಗ್‌ಗಳನ್ನು ಪಡೆದುಕೊಂಡಿದೆ. GET THIS


Olay Night Cream: Regenerist Retinol 24 Moisturizer, 50


ಈ ನೈಟ್ ಕ್ರೀಮ್ ತ್ವಚೆಯನ್ನು ತಾಜಾವಾಗಿರಿಸುತ್ತದೆ. ಇದು ಯಾವಾಗಲೂ ನಿಮ್ಮ ತ್ವಚೆಯನ್ನು ತೇವವಾಗಿರಿಸಿ, ನಿಮ್ಮ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ. ಈ ಕ್ರೀಮ್ ಎಲ್ಲಾ ಚರ್ಮಗಳಿಗೆ ಸೂಕ್ತವಾಗಿದೆ.ಅನ್ನು ಎಲ್ಲಾ ರೀತಿಯ ಚರ್ಮದ ಜನರು ಬಳಸಬಹುದು. ಇದನ್ನು ಪ್ರತಿದಿನ ಬಳಸುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಈ ನೈಟ್ Olay night cream ಬಳಕೆದಾರರಿಂದ ಉತ್ತಮ ರೇಟಿಂಗ್‌ಗಳನ್ನು ಪಡೆದುಕೊಂಡಿದೆ. GET THIS


StBotanica Bulgarian Rose Otto Glow Night Cream


ಈ ನೈಟ್ ಕ್ರೀಮ್ ಗುಲಾಬಿ ಪರಿಮಳದೊಂದಿಗೆ ಲಭ್ಯವಿದೆ. ಇದು ನಿಮ್ಮ ಚರ್ಮವನ್ನು ತೇವಾಂಶದಿಂದ ಇಡುತ್ತದೆ ಮಾತ್ರವಲ್ಲದೆ ನಿಮ್‌ ಚರ್ಮವನ್ನು ಮೃದುವಾಗಿರಿಸುತ್ತದೆ. ಈ night cream in amazon ಗುಲಾಬಿ ಸಾರದ ಗುಣಗಳನ್ನು ಸಹ ಹೊಂದಿದೆ. GET THIS


Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ