Please enable javascript.Best Quality Laptops,ಈ ಟಾಪ್ ಬ್ರಾಂಡ್ ಲ್ಯಾಪ್ ಟಾಪ್ ಗಳು ಗೇಮಿಂಗ್ , ಸ್ಟ್ರೀಮಿಂಗ್ ಗೆ ಬೆಸ್ಟ್ - buy these best quality laptops for gaming and online study-fea-ture - Vijay Karnataka

ಈ ಟಾಪ್ ಬ್ರಾಂಡ್ ಲ್ಯಾಪ್ ಟಾಪ್ ಗಳು ಗೇಮಿಂಗ್ , ಸ್ಟ್ರೀಮಿಂಗ್ ಗೆ ಬೆಸ್ಟ್

Vijaya Karnataka Web 14 Dec 2021, 4:37 pm
Subscribe

ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಲ್ಯಾಪ್ಟಾಪ್ ತೆಗೆದುಕೊಳ್ಳಬೇಕು, ಅದು ಮನೆಯಲ್ಲಿ ನಮ್ಮ ಕೆಲಸ ಕಾರ್ಯಗಳಿಗೆ ಹಾಗೂ ಮಕ್ಕಳಿಗೆ ಅನುಕೂಲಕರವಾಗಿರಬೇಕು, ಒಳ್ಳೆಯ ಮೆಮೊರಿ ಮತ್ತು ವೇಗದ ಕಾರ್ಯನಿರ್ವಹಣೆ ಅದರಿಂದ ಸಾಧ್ಯವಾಗಬೇಕು ಎಂದೆಲ್ಲಾ ಕನಸು ಕಾಣುತ್ತಿದ್ದರೆ, ನಿಮ್ಮ ಕನಸನ್ನು ನನಸಿನ ರೂಪದಲ್ಲಿ ಸಾಕಾರಗೊಳಿಸುವ ಒಳ್ಳೆಯ Branded laptop ಗಳು ಈಗ ನಿಮ್ಮ ಆಯ್ಕೆಗೆ ತಕ್ಕಂತೆ ಲಭ್ಯವಿವೆ.

ಈ ಟಾಪ್ ಬ್ರಾಂಡ್ ಲ್ಯಾಪ್ ಟಾಪ್ ಗಳು ಗೇಮಿಂಗ್ , ಸ್ಟ್ರೀಮಿಂಗ್ ಗೆ ಬೆಸ್ಟ್
ನೀವು ನಿಮ್ಮ ಲ್ಯಾಪ್ ಟಾಪ್ ಅನ್ನು ಬದಲಾಯಿಸಲು ಬಯಸುವಿರಾ? ಹಾಗಿದ್ದರೆ, ಇಲ್ಲಿ ನೋಡಿ. ಇಲ್ಲಿ ನಾವು ನಿಮಗೆ ಕೆಲವು ಬ್ರಾಂಡೆಡ್ ಲ್ಯಾಪ್ ಟಾಪ್ ವಿವರ ನೀಡುತ್ತೇವೆ. ನೀವು ವಿಂಡೋ 10 ನೊಂದಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಇವುಗಳನ್ನು ಅಮೇಜಾನ್ ನಲ್ಲಿ ಪಡೆಯುತ್ತೀರಿ. ನೀವು ಯುನಿಕಾರ್ನ್, ಅನಿಮೇಶನ್ ಅಥವಾ ಗ್ರಾಫಿಕ್ಸ್ ಕ್ಷೇತ್ರದಿಂದ ಬಂದವರಾಗಿದ್ದರೆ ಇವು ಉತ್ತಮ ಆಯ್ಕೆಗಳಾಗಬಹುದು. ಇದು ಸಾಕಷ್ಟು ಕಾಂಪ್ಯಾಕ್ಟ್ ಮತ್ತು ಸ್ಲೀಕ್ ವಿನ್ಯಾಸವಾಗಿದೆ. Branded laptops ಸಾಕಷ್ಟು ಬಳಕೆದಾರ ಸ್ನೇಹಿ ಮತ್ತು ಹಗುರವಾಗಿವೆ.

HP Pavilion Gaming Laptop i5 Processor:


ಇದು ತುಂಬಾ ತೆಳುವಾದ, ಹಗುರವಾದ ಮತ್ತು ಎಲ್ಲಾ ಕಡೆಗೆ ಕೊಂಡೊಯ್ಯಬಲ್ಲ ಗ್ರಾಹಕರ ನೆಚ್ಚಿನ ಲ್ಯಾಪ್ಟಾಪ್ ಎಂದು ಹೇಳಬಹುದು. HP Pavilion Gaming Laptop i5 Processor ನಲ್ಲಿ ಅತ್ಯುತ್ತಮ ಪ್ರಮಾಣದ ಗ್ರಾಫಿಕ್ಸ್ ಕಾರ್ಡ್ ಇನ್ಸ್ಟಾಲ್ ಮಾಡಲಾಗಿದೆ. ಉತ್ತಮ ಗೇಮಿಂಗ್ ಅನುಭವಕ್ಕೆ ಸೂಕ್ತವಾಗುವ ಹಾಗೆ ನೀವು ಇದನ್ನು ಖರೀದಿ ಮಾಡಬಹುದು. ಇದರಲ್ಲಿ ಇಂಟೆಲ್ ಕೋರ್ i5-10300H ಪ್ರೋಸಸರ್ ಇರಲಿದ್ದು, ತುಂಬ ವೇಗವಾದ ಕಾರ್ಯನಿರ್ವಹಣೆಯನ್ನು ಇದರಿಂದ ನಿರೀಕ್ಷೆ ಮಾಡಬಹುದು. ಯಾವುದೇ ಸಂದರ್ಭದಲ್ಲಿ ಈ ಲ್ಯಾಪ್ಟಾಪ್ ಮಂದಗತಿಯಲ್ಲಿ ಕೆಲಸ ಮಾಡುವುದಿಲ್ಲ. ಇದರಲ್ಲಿ 15.6 ಇಂಚ್ ಫುಲ್ ಹೆಚ್ಡಿ ಐಪಿಎಸ್ ಡಿಸ್ಪ್ಲೇ ಇರಲಿದ್ದು, ಮೈಕ್ರೋ ಟೆಕ್ನಾಲಜಿ ಕೆಲಸ ಮಾಡಲಿದೆ. GET THIS


Mi Notebook 14 Intel core i3 :


ಇದು ಸಹ ಫುಲ್ ಹೆಚ್ಡಿ ಡಿಸ್ಪ್ಲೇ ಜೊತೆಗೆ ಬರಲಿದ್ದು, ಎಬಿಎಸ್ ಪ್ಲಾಸ್ಟಿಕ್ ಕೀಬೋರ್ಡ್ ಇರುವುದರಿಂದ ಸಂಪೂರ್ಣವಾಗಿ ಧೂಳು ರಹಿತವಾಗಿರುತ್ತದೆ. Mi Notebook 14 Intel core i3 ನಲ್ಲಿ ಮಲ್ಟಿ ಟಚ್ ಟ್ರ್ಯಾಕ್ ಪ್ಯಾಡ್ ಇರಲಿದ್ದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ತನ್ನ ಕಾರ್ಯನಿರ್ವಹಣೆಯನ್ನು ತೋರುತ್ತದೆ. ಇದರಲ್ಲಿ ಉತ್ತಮ ಕಾರ್ಯನಿರ್ವಹಣೆಗೆ ಅನುಕೂಲವಾಗಲಿ ಎಂದು ಇಂಟೆಲ್ ಕೋರ್ i3-10110U ಪ್ರೋಸಸರ್ ನೀಡಲಾಗಿರುತ್ತದೆ. GET THIS


Acer Aspire 7 Core i5 9th Gen Gaming Laptop:


ನಿಮ್ಮ ಮುಂಬರುವ ದಿನಗಳಲ್ಲಿ ನಿಮ್ಮ ಕಚೇರಿ ಕೆಲಸದ ಜೊತೆಗೆ ಗೇಮಿಂಗ್ ಅನುಭವ ಮತ್ತು ಅನಿಮೇಶನ್ ಕೆಲಸವನ್ನು ಪ್ರಾರಂಭಿಸುವ ಆಸೆ ನಿಮಗಿದ್ದರೆ, ಇಲ್ಲಿ ನಿಮಗಾಗಿ ಒಂದು ಪ್ರೊಫೆಷನಲ್ ಲ್ಯಾಪ್ಟಾಪ್ ಲಭ್ಯವಿದೆ. Acer Aspire 7 Core i5 9th Gen Gaming Laptop ನಲ್ಲಿ ಹೆಚ್ಚಿನ ಅಗಲವಾದ ಡಿಸ್ಪ್ಲೆ ಜೊತೆಗೆ ಉತ್ತಮ RAM ಸೌಲಭ್ಯ ಸಿಗುತ್ತದೆ. ಸಂಪೂರ್ಣ ಹೆಚ್ಡಿ ಸ್ಕ್ರೀನ್ ಇರುವ ಮತ್ತು ನೋಡಲು ಅತ್ಯುತ್ತಮ ನೋಟ ಹೊಂದಿರುವ ಹಗುರವಾದ ಲ್ಯಾಪ್ಟಾಪ್ ಇದಾಗಿದೆ. ಇದರಲ್ಲಿ ಇಂಟೆಲ್ ಕೋರ್ i5 ಪ್ರೋಸೆಸರ್ ಇರುವುದು ವಿಶೇಷ. GET THIS


Asus Rog Gaming Laptop:


ತುಂಬಾ ಆಕರ್ಷಕವಾದ Asus Rog Gaming Laptop ಎಂದು ಇದನ್ನು ಕರೆಯಬಹುದು. ಏಕೆಂದರೆ ಇದರ ಕೀಬೋರ್ಡ್ ಬಿಳಿ ಬಣ್ಣದ ಎಲ್ಇಡಿ ಲೈಟ್ ಜೊತೆಗೆ ಡಿಸೈನ್ ಆಗಿರುತ್ತದೆ. ಸ್ವಲ್ಪವೂ ಧೂಳು ಇದರ ಮೇಲೆ ಕುಳಿತುಕೊಳ್ಳದ ಹಾಗೆ ಇದನ್ನು ವಿನ್ಯಾಸ ಪಡಿಸಲಾಗಿದೆ. ಇದು ತುಂಬಾ ಹಗುರವಾದ ಮತ್ತು ಬೇರೆಬೇರೆ ವೈಶಿಷ್ಟ್ಯಗಳನ್ನು ಪಡೆದಿರುವ ಆಂಟಿ ರಿಫ್ಲೆಕ್ಟಿವ್ ಗೇಮಿಂಗ್ ಲ್ಯಾಪ್ ಟಾಪ್ ಎಂದು ಹೇಳಬಹುದು. GET THIS


HP Chromebook Touchscreen Laptop:


ಇದೊಂದು ತುಂಬಾ ತೆಳ್ಳಗಿನ ಮತ್ತು ಹಗುರ ತೂಕದ ಲ್ಯಾಪ್ಟಾಪ್ ಆಗಿರುತ್ತದೆ ಮತ್ತು HP Chromebook Touchscreen Laptop ನಲ್ಲಿ ಸ್ಟೋರೇಜ್ ಹೆಚ್ಚು ಮಾಡಿಕೊಳ್ಳುವ ಸೌಲಭ್ಯ ಇದೆ. ನಿಮ್ಮ ಫೋನ್ ನಲ್ಲಿ ಇರುವಂತಹ ಯಾವುದೇ ಡೇಟಾವನ್ನು ಇದಕ್ಕೆ ವರ್ಗಾವಣೆ ಮಾಡಬಹುದು. ಇದರಲ್ಲಿ ಇಂಟೆಲ್ ಕೋರ್ ಪ್ರೊಸೆಸರ್ ಮತ್ತು ಉತ್ತಮ ಸೌಂಡ್ ವ್ಯವಸ್ಥೆ ಇರುವುದರಿಂದ ದೊಡ್ಡವರಿಗೆ ಹಾಗೂ ಮಕ್ಕಳಿಗೆ ಸುಲಭವಾಗಿ ಹೊಂದಿಕೊಂಡು ಕೆಲಸ ಮಾಡುವ ಲ್ಯಾಪ್ಟಾಪ್ ಇದಾಗಿದೆ. ಮಕ್ಕಳ ಆನ್ಲೈನ್ ತರಗತಿಗಳು ಕೂಡ ಇದರಿಂದ ಸುಲಭವಾಗಿ ನಡೆಯುತ್ತವೆ. ಅತ್ಯುತ್ತಮ ಹೈಎಂಡ್ ಗೇಮ್ ಗಳನ್ನು ಸಹ ಇದರಲ್ಲಿ ಆಡಬಹುದು. GET THIS

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ