ಆ್ಯಪ್ನಗರ

ಬಂಪರ್ ಆಫರ್ : ಅಮೆಜಾನ್‌ ನಲ್ಲಿ 6 ಸೀರೆಗಳು ಕೇವಲ 1055 ರೂಪಾಯಿಗೆ ಲಭ್ಯ

ಪ್ರಸ್ತುತ ಸಾಲು ಸಾಲು ಹಬ್ಬ, ಸಂಭ್ರಮಗಳು ನಿಮ್ಮ ಕಾರ್ಯಕ್ರಮಗಳ ಲಿಸ್ಟ್‌ ನಲ್ಲಿ ಇದ್ದು, ನೀವು ಬೆಸ್ಟ್‌ ಆಫರ್‌ ನಲ್ಲಿ ಸ್ಯಾರಿ ಖರೀದಿಸಲು ಚಿಂತಿಸಿದ್ದೀರಾ. ಹಾಗಿದ್ರೆ... ಅಮೆಜಾನ್‌ ನ ಈ ಸ್ಯಾರಿ ಕಾಂಬೋ ಆಫರ್‌ ನಿಮಗೆ ಸೂಕ್ತ ಎನಿಸದೇ ಇರದು.

Vijaya Karnataka Web 22 Oct 2021, 9:51 am
ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ. ಈ ವಿಶೇಷ ಸಂದರ್ಭಕ್ಕಾಗಿ ಜನರು ಈಗಾಗಲೇ ಸಿದ್ಧತೆಯಲ್ಲಿ ತೊಡಗಿದ್ದಾರೆ. ಅದರಲ್ಲೂ ಮನೆಯಲ್ಲಿ ಮಹಿಳೆಯರಿಗೆ ಸಾಕಷ್ಟು ಕೆಲಸಗಳು ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ನಿಮಗಾಗಿ ಸಮಯ ತೆಗೆದುಕೊಳ್ಳುವುದು ಸ್ವಲ್ಪ ಕಷ್ಟ. ಹೀಗಾಗಿ ಶಾಪಿಂಗ್ ಮಾಡಲು ನಿಮಗೆ ಸಮಯ ಸಿಗದಿದ್ದರೆ ಅದಕ್ಕಾಗಿ ಚಿಂತಿಸಬೇಕಾಗಿಲ್ಲ. ಏಕೆಂದರೆ ಇಲ್ಲಿ ನಾವು ನಿಮಗಾಗಿ ಇತ್ತೀಚಿನ ಫ್ಯಾಷನ್ ಸೀರೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
Vijaya Karnataka Web ಬಂಪರ್ ಆಫರ್ : ಅಮೆಜಾನ್‌ ನಲ್ಲಿ 6 ಸೀರೆಗಳು ಕೇವಲ 1055 ರೂಪಾಯಿಗೆ ಲಭ್ಯ


ಈ ಸೀರೆಗಳು ನಿಮ್ಮ ಬಜೆಟ್ ಶ್ರೇಣಿಯಲ್ಲೇ ಲಭ್ಯವಿದ್ದು, ಅತ್ಯಂತ ಉತ್ತಮ ಗುಣಮಟ್ಟದ ಸೀರೆಗಳಾಗಿವೆ. ಇವುಗಳ ಜೊತೆಯಲ್ಲಿ ನಿಮಗೆ ಸರಿಹೊಂದುವ unstitched ಬ್ಲೌಸ್ ಕೂಡ ನೀಡಲಾಗುತ್ತಿದೆ. ಈ ಸೀರೆಗಳನ್ನು ಉಡುವುದರಿಂದಾಗಿ ನಿಮ್ಮ ಅಂದ ಇನ್ನಷ್ಟು ಹೆಚ್ಚಾಗುತ್ತದೆ. ಈ ಸೀರೆಗಳು ವಿಶೇಷ ಸಂದರ್ಭಗಳಲ್ಲಿ ಸೂಕ್ತವಾಗಿರುತ್ತದೆ.

Women's Silk Blend Saree With Blouse piece :


low budget ನಲ್ಲಿ ಈ ಸೀರೆ ನಿಮಗೆ ಉತ್ತಮ ಆಯ್ಕೆಯಾಗಿದೆ. ಇದು heavy looking ಪಾರ್ಟಿ ವೇರ್ ಸೀರೆಯಾಗಿದೆ. ಇದರೊಂದಿಗೆ ಮ್ಯಾಚಿಂಗ್ ಬ್ಲೌಸ್ ಕೂಡ ಇದೆ. golden with bright pink ಸಂಯೋಜನೆಯು ಸೀರೆಯ ಲುಕ್‌ ಅನ್ನು ಇನ್ನಷ್ಟು ಹೆಚ್ಚಿಸಿದೆ. ಸೀರೆಯ ಮೇಲೆ ಹೂವಿನ ಬುಟ್ಟಾ ವಿನ್ಯಾಸವಿದೆ. ಇದರ border and pallu ಸಾಕಷ್ಟು ಭಾರವಾಗಿರುತ್ತದೆ. ಈ ಸೀರೆಯ 5.5 ಮೀಟರ್ ಉದ್ದವಿದ್ದು, ಬ್ಲೌಸ್ 80 ಸೆಂಮೀ ಇರುತ್ತದೆ. GET THIS


Women Banarasi Chiffon Saree :


ಇದು rich look ನೀಡುವ ಪಾರ್ಟಿ ವೇರ್ ಸೀರೆ. ಇದು Banarasi chiffon ಆಗಿದ್ದು, ತುಂಬಾ ಹಗುರವಾದ ಸೀರೆಯಾಗಿದೆ. ಇದನ್ನು ಧರಿಸುವುದರಿಂದ ನೀವು ತುಂಬಾ ಒಳ್ಳೆಯ ಲುಕ್‌ ಅನ್ನು ಪಡೆಯುವಿರಿ. ಹಾಗೆಯೇ ನೀವು ತುಂಬಾ ಆರಾಮದಾಯಕವಾಗಿರುತ್ತೀರಿ. zari booti ಯೊಂದಿಗಿನ ಈ ಸೀರೆಯು unstitched ಬ್ಲೌಸ್‌ ಅನ್ನು ಒಳಗೊಂಡಿದೆ. ಈ ಸೀರೆಯನ್ನು ಪಾರ್ಟಿಗಳಿಗೆ ಧರಿಸಬಹುದಾಗಿದೆ. ಅಲ್ಲದೆ ಈ ಸೀರೆ ನಿಮಗೆ ಮದುವೆ ಅಥವಾ ಹಬ್ಬದ ಸಂದರ್ಭದಲ್ಲಿ ಪರಿಪೂರ್ಣ ಸಾಂಪ್ರದಾಯಿಕ ಲುಕ್‌ ಅನ್ನು ನೀಡುತ್ತದೆ. GET THIS


Gauri Cotton Silk Saree With Blouse Piece :


ಈ Casual Wear ಸೀರೆಯು Art Silk ನದ್ದಾಗಿದೆ. ಕೆಂಪು ಮತ್ತು ಹಳದಿ ಬಣ್ಣದ ಸಂಯೋಜನೆಯೊಂದಿಗಿನ ಈ ಸೀರೆಯನ್ನು ನೀವು ಧರಿಸುವ ಮೂಲಕ ತುಂಬಾ ಸೊಗಸಾದ ಲುಕ್‌ ಅನ್ನು ಪಡೆಯುವಿರಿ. ಸೀರೆಯು 5.5 ಮೀಟರ್ ಉದ್ದವಿದ್ದು, 80 ಸೆಂಮೀ ಬ್ಲೌಸ್ ಅನ್ನು ಒಳಗೊಂಡಿದೆ. ಈ ಸೀರೆಯನ್ನು ನಿರ್ವಹಿಸುವುದು ನಿಮಗೆ ತುಂಬಾ ಸುಲಭವಾಗುತ್ತದೆ. ನೀವು ಇದನ್ನು ಮನೆಯಲ್ಲೇ ತೊಳೆಯಬಹುದು. ಈ ಸೀರೆಯಲ್ಲಿ ನಿಮಗೆ ಹಲವು ಬಣ್ಣದ ಆಯ್ಕೆಗಳು ಕೂಡ ಲಭ್ಯವಿದೆ. GET THIS


Kanjivaram Art Silk Saree with Blouse Piece :


ಇದು ಇತ್ತೀಚಿನ ಫ್ಯಾಷನ್‌ನ ಸೀರೆಯಾಗಿದ್ದು, ಪಾರ್ಟಿಗಳಿಗೆ ಧರಿಸಬಹುದಾಗಿದೆ. ಸೀರೆಯನ್ನು art silkನಿಂದ ತಯಾರಿಸಲಾಗಿದೆ. ಈ ಸೀರೆಯ ಉದ್ದ 5.4 ಮೀಟರ್ ಇದ್ದು, ನಿಮಗೆ 80 ಸೆಂಟಿಮೀಟರ್ ಇರುವ unstitched ಬ್ಲೌಸ್ ಕೂಡ ದೊರೆಯುತ್ತದೆ. ಇದು ತುಂಬಾ ಹಗುರ ಮತ್ತು ನೀವು ಈ ಸೀರೆಯನ್ನು ಸುಲಭವಾಗಿ ಒಯ್ಯಬಹುದು. ಇದರ ಬಣ್ಣ ಸಂಯೋಜನೆಯೂ ತುಂಬಾ ಚೆನ್ನಾಗಿದೆ. ಈ ಸೀರೆಯನ್ನು ವಿಶೇಷವಾಗಿ ಹಬ್ಬದ ಸಂದರ್ಭಗಳಲ್ಲಿ ಧರಿಸಬಹುದು. GET THIS


Florence Cotton with Blouse Piece Saree :


ನೀವು ದಿನನಿತ್ಯದ ಬಳಕೆಗಾಗಿ ಸೀರೆಗಳನ್ನು ಖರೀದಿಸಲು ಬಯಸಿದರೆ ಈ ಅಮೆಜಾನ್ ಸೀರೆ combo offer ನಿಮಗೆ ಉತ್ತಮ ಆಯ್ಕೆಯಾಗಿದೆ. ಹೌದು, ಇಲ್ಲಿ ನೀವು ಉತ್ತಮ ಗುಣಮಟ್ಟದ ಒಟ್ಟು 5 ಸೀರೆಗಳನ್ನು ಕಾಣಬಹುದು. ಇವುಗಳನ್ನು cotton silkನಿಂದ ಮಾಡಲಾಗಿದೆ. ನೀವು working professional ಗಳಾಗಿದ್ದರೆ ಪ್ರತಿದಿನ ಕಚೇರಿಗೆ ಇವುಗಳನ್ನು ಉಡಬಹುದು. ಈ ಸೀರೆಗಳೊಂದಿಗೆ ಬ್ಲೌಸ್ ಕೂಡ ನೀಡಲಾಗುತ್ತಿದೆ. ಅವುಗಳ ಬೆಲೆಯೂ ತುಂಬಾ ಕಡಿಮೆಯಿದೆ. ಹಾಗಾದರೆ ತಡವೇಕೆ ಇಂದೇ ಖರೀದಿಸಿ. GET THIS

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ