ಆ್ಯಪ್ನಗರ

ಹನಿಮೂನ್ ದಿನಗಳನ್ನು ರೋಮ್ಯಾಂಟಿಕ್ ಆಗಿ ಮಾಡಲು ಧರಿಸಿ ಬೋಲ್ಡ್ ನೈಟ್ ಡ್ರೆಸ್

ಈ ಲೇಖನದಲ್ಲಿ, ನಾವು ನಿಮಗೆ ಕೆಲವು ಅತ್ಯುತ್ತಮ ಮತ್ತು ಸುಂದರವಾದ ಹನಿಮೂನ್ ನೈಟ್ ಡ್ರೆಸ್ ಬಗ್ಗೆ ಹೇಳಲಿದ್ದೇವೆ. ಅವುಗಳನ್ನು ಧರಿಸುವ ಮೂಲಕ, ಮಧುಚಂದ್ರದಲ್ಲಿ ನೀವು ಹೆಚ್ಚು ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣಬಹುದು. ಈ ಉಡುಗೆಯು ಸಾಕಷ್ಟು ಹಗುರ ಮತ್ತು ಆರಾಮದಾಯಕವಾಗಿದೆ. ಇವುಗಳ ಮೇಲೆ ನಿಮಗೆ ಈಗ ಭಾರಿ ರಿಯಾಯಿತಿ ನೀಡಲಾಗುತ್ತಿದೆ. ನೋಡಲು ಆಕರ್ಷಕವಾಗಿದ್ದು, ಧರಿಸಲು ಬಹಳ ಮೃದುವಾದ ನೈಟ್ ಡ್ರೆಸ್ ಅನ್ನು ನೀವು ಖರೀದಿಸುವ ಹವಣಿಕೆಯಲ್ಲಿದ್ದರೆ ಇಂದೇ ಅಮೇಜಾನ್ ಜಾಲತಾಣಕ್ಕೆ ಭೇಟಿ ನೀಡಿ. ನಿಮ್ಮ ಆಯ್ಕೆಯ bold night dress for women ಖರೀದಿಸಿ.

Somanagouda Biradar | Written byPavana Das | Vijaya Karnataka Web 28 May 2022, 11:20 am
ನಿತ್ಯ ಧರಿಸಲು ಅಥವಾ ಹನಿಮೂನ್ ಅಂತಹ ವಿಶೇಷ ರಾತ್ರಿಗೆ ನೀವು ಆಕರ್ಷಕ ನೈಟ್ ಡ್ರೆಸ್ ಖರೀದಿಸಲು ಬಯಸುವುದು ಸಹಜ. ಅವು ಮೃದುವಾಗಿ ನಿಮಗೆ ಆರಾಮದಾಯಕ ಅನುಭವ ನೀಡಿದರೆ ನಿಮ್ಮ ಆಯ್ಕೆ ಸರಿಯಾಗಿದೆ ಎನ್ನುವ ಸಂತೋಷ ಇರುತ್ತದೆ.
Vijaya Karnataka Web ಹನಿಮೂನ್ ದಿನಗಳನ್ನು ರೋಮ್ಯಾಂಟಿಕ್ ಆಗಿ ಮಾಡಲು ಧರಿಸಿ ಬೋಲ್ಡ್ ನೈಟ್ ಡ್ರೆಸ್


ಹೌದು ನಿಮಗಾಗಿಯೇ ಅಮೇಜಾನ್ ಜಾಲತಾಣವು ಗುಣಮಟ್ಟದ ಬಟ್ಟೆಯಿಂದ ತಯಾರಿಸಲಾದ ನೈಟ್ ಡ್ರೆಸ್‍ಗಳನ್ನು ರಿಯಾಯತಿ ಬೆಲೆಯಲ್ಲಿ ನೀಡುತ್ತಿದೆ. ಅವುಗಳಲ್ಲಿ ಕೆಲವು bold night dress for women ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ.

Klamotten Women's Satin Nightdress :


ಇದೊಂದು ನೀಲಿ ಬಣ್ಣದ ಸ್ಯಾಟಿನ್ ಫ್ಯಾಬ್ರಿಕ್ ನಿಂದ ತಯಾರಿಸಲಾದ ನೈಟ್ ಡ್ರೆಸ್. ಇದು ನೋಡಲು ಬಹಳ ಸ್ಟೈಲಿಶ್ ಮತ್ತು ಆಕರ್ಷಕವಾಗಿ ಕಾಣುವುದು. ಇದರಲ್ಲಿ ಗ್ರಾಹಕರು 36 ಇಂಚ್‍ನ ಅಳತೆ ಅವರೆಗೆ ಆಯ್ಕೆ ಮಾಡಬಹುದು. ಅಲ್ಲದೆ ವಿವಿಧ ಬಣ್ಣಗಳ ಆಯ್ಕೆಯನ್ನು ಸಹ ಮಾಡಬಹುದು. ಇದನ್ನು ಧರಿಸಿದರೆ ಬಹಳ ಹಾಟ್ ಆಗಿ ಕಾಣುವಿರಿ. ಇದನ್ನು ನಿಮ್ಮವರಿಗೆ ನೀವು ಉಡುಗೊರೆಯನ್ನಾಗಿಯೂ ನೀಡಬಹುದು. GET THIS


Beera Sleepwear Womens Chemise Nightgown :


ಫುಲ್ ಸ್ಲೀವ್ ವಿನ್ಯಾಸವನ್ನು ಹೊಂದಿರುವ womens chemise nightgown. ಲೇಸ್ ಸ್ಲಿಂಗ್ ವಿನ್ಯಾಸಗಳಿಂದ ಆಕರ್ಷಕವಾಗಿದ್ದು, ಇದನ್ನು ಧರಿಸಿದಾಗ ಹೆಚ್ಚು ಬೋಲ್ಡ್ ಮತ್ತು ಹಾಟ್ ಆಗಿ ಕಾಣುವಿರಿ. ಇದು ಬಹಳ ಹಗುರ ಹಾಗೂ ಧರಿಸಲು ಆರಾಮದಾಯಕ ಅನುಭವ ದೊರೆಯುವುದು. ಗುಣಮಟ್ಟದ ಫ್ಯಾಬ್ರಿಕ್ ಹೊಂದಿರುವ ಈ ಉಡುಗೆಯು ನಿಮಗೆ ನಿಮ್ಮ ಬಜೆಟ್‍ನಲ್ಲಿ ದೊರೆಯುವುದು. ಇದು ಉಚಿತ ಗಾತ್ರದಲ್ಲಿ ದೊರೆಯಲಿದೆ. ನೀವು ಗುಲಾಬಿ ಬಣ್ಣದಂತಹ ಅನೇಕ ಹಗುರ ಬಣ್ಣಗಳ ಆಯ್ಕೆ ಮಾಡಬಹುದು. GET THIS


Klamotten Satin Nightdress :


ಈ ಪ್ಯಾಕ್‍ನಲ್ಲಿ ನೀವು ಎರಡು ಬಗೆಯ satin nightdress for women ಪಡೆದುಕೊಳ್ಳುವಿರಿ. ಎದೆ ಭಾಗವು 36 ಇಂಚ್ ಅಳತೆ ಇರುವ ಉಡುಗೆಯಾಗಿರುತ್ತದೆ. ಇದು ಬಹಳ ಹಗುರ ಹಾಗೂ ಮೃದುವಾದ ಬಟ್ಟೆಯಿಂದ ಸಿದ್ಧಗೊಂಡಿದ್ದು, ಧರಿಸಲು ಬಹಳ ಆರಾಮದಾಯಕ ಅನುಭವ ದೊರೆಯುವುದು. ಹನಿಮೂನ್ ರಾತ್ರಿ ಅಥವಾ ಮಧುಚಂದ್ರದ ರಾತ್ರಿಗೆ ಇದನ್ನು ಧರಿಸಲು ಉತ್ತಮ ಆಯ್ಕೆ ಆಗುವುದು. ಇದನ್ನು ನೀವು ನಿಮಗಾಗಿ ಅಥವಾ ನಿಮ್ಮವರಿಗೆ ಉಡುಗೊರೆ ನೀಡಲು ಸಹ ಖರೀದಿಸಬಹುದು. GET THIS


Xs and Os Women Solid Midi Babydoll :


ಈ ಉಡುಗೆಯು ವಿಶೇಷ ರಾತ್ರಿ ಅಥವಾ ಹನಿಮೂನ್ ಅಂತಹ ರಾತ್ರಿಗೆ ಧರಿಸಲು ಉತ್ತಮ ಆಯ್ಕೆ ಆಗುವುದು. ಬೇಬಿ ಡಾಲ್‍ನಂತೆ ತೋರಿಸುವ ಈ solid midi babydoll dress ಬಹಳ ಹಗುರ ಹಾಗೂ ಆರಾಮದಾಯಕ ಅನುಭವ ನೀಡುವುದು. ನೀಲಿ ಬಣ್ಣದಲ್ಲಿ ಇರುವ ಈ ಉಡುಗೆಯನ್ನು ನೀವು ನಿಮ್ಮ ಬಯಕೆಯ ಕೆಂಪು, ಮರೂನ್, ಪಿಂಕ್ ಸೇರಿದಂತೆ ಇನ್ನಿತರ ಬಣ್ಣಗಳಲ್ಲಿ ಆಯ್ಕೆ ಮಾಡಬಹುದು. ಈ ಉಡುಗೆಯು ನಿಮ್ಮ ಚರ್ಮದ ಟೋನ್ ಅನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುವುದು. GET THIS


VindhWashni Robe V-Neck Nightwear :


ಇದು ಲೇಸ್‍ನಿಂದ ವಿನ್ಯಾಸಗೊಳಿಸಲಾದ v neck nightwear. ಫ್ರೀ ಸೈಜ್ ಹೊಂದಿರುವ ಈ ಗೌನ್ 30 ರಿಂದ 36 ಇಂಚುಗಳ ಬ್ರಸ್ಟ್ ಅಳತೆಯಲ್ಲಿ ದೊರೆಯುವುದು. ಹಾಟ್ ನೈಟ್‍ನ ಈ ಉಡುಗೆಯು ಬಹಳ ಸೊಗಸಾಗಿ ಕಾಣುವುದು. ಹಗುರವಾದ ಈ ಉಡುಗೆಯು ಗುಣಮಟ್ಟದ ಫ್ಯಾಬ್ರಿಕ್‍ನಿಂದ ತಯಾರಿಸಲಾಗಿದೆ. ಇದನ್ನು ಧರಿಸಿದರೆ ಆರಾಮದಾಯಕ ಅನುಭವ ದೊರೆಯುವುದು. ಇದನ್ನು ಗ್ರಾಹಕರು ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ಖರೀದಿಸಬಹುದು. GET THIS


Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ