ಆ್ಯಪ್ನಗರ

ಅಮೇಜಾನ್ ನಿಂದ ಇಂದೇ ಖರೀದಿಸಿ ಆರಾಮದಾಯಕ, ಸ್ಟೈಲಿಶ್ ಲುಕ್ ನೀಡುವ black jeans

ಪುರುಷರಿಗಾಗಿ ನೋಡಲು ಸ್ಟೈಲಿಶ್ ಆಗಿ ಕಾಣುವಂತಹ ಮತ್ತು ಎಲ್ಲಾ ತರಹದ ಶರ್ಟ್ ಹಾಗೂ ಟಿ-ಶರ್ಟ್ ಗಳಿಗೆ ಹೊಂದಿಕೆಯಾಗುವ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಗಳು ಈಗ ಆಕರ್ಷಕ ಬೆಲೆಯಲ್ಲಿ Amazon ನಲ್ಲಿ ಲಭ್ಯವಿವೆ.

Vijaya Karnataka Web 24 Jan 2022, 6:12 pm
ಇತ್ತೀಚಿನ ಫ್ಯಾಶನ್ ಟ್ರೆಂಡಿಂಗ್ ಉಡುಪುಗಳಲ್ಲಿ ಜೀನ್ಸ್ ಪ್ಯಾಂಟ್ ಕೂಡ ಒಂದು. ಸಾಕಷ್ಟು ಯುವಕರು ಹಾಗೂ ಪುರುಷರು ಇವುಗಳನ್ನು ಇಷ್ಟಪಟ್ಟು ಧರಿಸುತ್ತಾರೆ. ಅದರಲ್ಲೂ black color jeans pant ಇದ್ದರೆ ಚಿಂತೆಯೇ ಮಾಡಬೇಕಾಗಿಲ್ಲ. ಏಕೆಂದರೆ ಎಲ್ಲಾ ಬಣ್ಣಗಳ ಶರ್ಟ್ ಗಳಿಗೆ ಇದು ಬೆಸ್ಟ್ ಮ್ಯಾಚ್ ಎಂದು ಹೇಳಬಹುದು. ಅದರಲ್ಲೂ ಈಗಿನ ಚಳಿಗಾಲದಲ್ಲಿ ಜೀನ್ಸ್ ಪ್ಯಾಂಟ್ಗಳಿಗೆ ಹೆಚ್ಚು ಡಿಮ್ಯಾಂಡ್ ಇರುತ್ತದೆ. ಅಂತೆಯೇ amazon ನಲ್ಲಿ ನಿಮ್ಮ ಅಂದವನ್ನು ಹೆಚ್ಚು ಮಾಡುವ ಕಪ್ಪು ಜೀನ್ಸ್ ಪ್ಯಾಂಟ್ ಗಳು ಗ್ರಾಹಕರಿಗೆ ಇಷ್ಟವಾಗುವ ಆಕರ್ಷಕ ಡಿಸ್ಕೌಂಟ್ ಸಹಿತ ಮಾರಾಟವಾಗುತ್ತಿವೆ.
Vijaya Karnataka Web Last day of Sale : ಅಮೇಜಾನ್ ನಿಂದ ಇಂದೇ ಖರೀದಿಸಿ ಆರಾಮದಾಯಕ, ಸ್ಟೈಲಿಶ್ ಲುಕ್ ನೀಡುವ black jeans


Ben Martin Men's Relaxed Jeans:


ಇದು ಕಾಟನ್ ಫ್ಯಾಬ್ರಿಕ್ ನಿಂದ ತಯಾರು ಮಾಡಿದ black jeans pant ಆಗಿದೆ. ಅತ್ಯುತ್ತಮ ಫಿಟ್ಟಿಂಗ್ ಮತ್ತು ಕಂಫರ್ಟೆಬಲ್ ಅನುಭವ ನೀಡುವ ಜೊತೆಗೆ ನಿಮ್ಮ ಟಿ-ಶರ್ಟ್, ಜಾಕೆಟ್ ಮತ್ತು ಸ್ಪೋರ್ಟ್ಸ್ ಶೂ ಜೊತೆಗೆ ಇದನ್ನು ಧರಿಸಿದರೆ, ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನೀವು ಕ್ಯಾಶುವಲ್ ಸಂದರ್ಭಗಳಲ್ಲಿ, ಆಫೀಸ್ ಹೋಗುವ ಅಥವಾ ಪಾರ್ಟಿ ಅಟೆಂಡ್ ಮಾಡುವಾಗ ಇದನ್ನು ಧರಿಸಬಹುದು. ಬೇರೆ ಬೇರೆ ಬಣ್ಣಗಳ ಪ್ಯಾಂಟ್ ಗಳು ಬೇಕೆಂದರೆ ಕೂಡ ಲಭ್ಯವಿರುತ್ತವೆ. GET THIS


Urbano Fashion Men's Black Slim Fit Solid Jeans :


ಇದು 98% ಕಾಟನ್ ಮತ್ತು 2% ಎಲಾಸ್ಟಿನ್ ಫ್ಯಾಬ್ರಿಕ್ ಬಳಕೆ ಮಾಡಿ ತಯಾರು ಮಾಡಿದ ಜೀನ್ಸ್ ಪ್ಯಾಂಟ್ ಆಗಿದೆ. Black color jeans pant ಇದಾಗಿದ್ದು, ನೋಡಲು ಹೆಚ್ಚು ಸ್ಟೈಲಿಶ್ ಆಗಿ ಮತ್ತು ಅಷ್ಟೇ ಆರಾಮದಾಯಕ ಅನುಭವವನ್ನು ನೀಡುತ್ತವೆ. ಕೆಂಪು ಬಣ್ಣದ ಟಿ-ಶರ್ಟ್ ಜೊತೆಗೆ ಇದು ಬೆಸ್ಟ್ ಮ್ಯಾಚ್ ಎನಿಸಿಕೊಳ್ಳುತ್ತದೆ. ನಿಮ್ಮ ಗಾತ್ರಕ್ಕೆ ಹೊಂದಿಕೆಯಾಗುವಂತೆ ಎಲ್ಲಾ ಬಗೆಯ ಸೈಜ್ ಗಳಲ್ಲಿ ಇದು ಲಭ್ಯವಿದ್ದು, ನಿಮ್ಮ ನೋಟವನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. GET THIS


Ben Martin Men's Regular Fit Jeans :


ಇದು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಆಗಿದ್ದು, ರೆಗುಲರ್ ಫಿಟ್ ಅನುಭವ ನೀಡುತ್ತದೆ. Denim fabric jeans pant ಇದಾಗಿದ್ದು, ಧರಿಸಿದ ನಂತರದಲ್ಲಿ ಹೆಚ್ಚು ಆರಾಮದಾಯಕತೆ ನಿಮ್ಮದಾಗುತ್ತದೆ. ಬಟನ್ ಕ್ಲೋಸರ್ ಜೊತೆ ಬರುವ ಇದನ್ನು ನೀವು ಹಳದಿ ಬಣ್ಣದ ಟೀಶರ್ಟ್ ಮತ್ತು ಬಿಳಿ ಬಣ್ಣದ ಸ್ನೀಕರ್ಸ್ ಜೊತೆಗೆ ಹಾಕಿಕೊಳ್ಳಬಹುದು. ಇದು ಸಾಲಿಡ್ ಪ್ಯಾಟ್ರನ್ ಜೀನ್ಸ್ ಆಗಿದ್ದು, ಮೂರು ಸೈಜ್ ಆಪ್ಶನ್ ಗಳಲ್ಲಿ ಲಭ್ಯವಿದೆ. GET THIS


Amazon Brand - Symbol Men's Skinny Fit Jeans :


ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಮನೆಯಲ್ಲಿದ್ದರೆ, ಟೀಶರ್ಟ್ ಹಾಕಿಕೊಳ್ಳದೆ ಇರಲು ಮನಸ್ಸು ಬರುವುದಿಲ್ಲ. ಅಂತೆಯೇ ಅತ್ಯುತ್ತಮ ಸ್ಮಾರ್ಟ್ ಲುಕ್ ನಿಮಗೆ ಸಿಗಲು, ಲೈಟ್ ಬಣ್ಣ ಇರುವಂತಹ ಯಾವುದೇ ಟಿ-ಶರ್ಟ್ ಜೊತೆಗೆ ಇದನ್ನು ಹೊಂದಿಸಿಕೊಳ್ಳಬಹುದು. ಒಳ್ಳೆಯ cotton fabric jeans pant ಇದಾಗಿದ್ದು, ಸ್ಲಿಂ ಫಿಟ್ ಅನುಭವವನ್ನು ನೀಡುತ್ತದೆ. GET THIS


Urbano Fashion Men's Slim Fit Jogger Jeans Stretch :


ಲೈಕ್ರ ಮತ್ತು ಕಾಟನ್ ಫ್ಯಾಬ್ರಿಕ್ ಮೆಟೀರಿಯಲ್ ನಿಂದ ತಯಾರು ಮಾಡಿದ ಜೀನ್ಸ್ ಪ್ಯಾಂಟ್ black jeans pant ಇದಾಗಿದೆ. ಇದರಲ್ಲಿ ಬಟನ್ ಕ್ಲೋಸರ್ ಇರುವುದಿಲ್ಲ. ಸ್ಟ್ರೆಚೇಬಲ್ ಜೀನ್ಸ್ ಪ್ಯಾಂಟ್ ಇದಾಗಿದ್ದು, ಧರಿಸಿದ ನಂತರದಲ್ಲಿ ತುಂಬಾ ಆರಾಮದಾಯಕ ಅನುಭವ ನಿಮ್ಮದಾಗುತ್ತದೆ. ಡಾರ್ಕ್ ಬಣ್ಣದ ಶರ್ಟ್ ಅಥವಾ ಟೀಶರ್ಟ್ ಜೊತೆಗೆ ಇದು ಸರಿಯಾಗಿ ಹೊಂದಿಕೆಯಾಗುತ್ತದೆ.ಈ ಜಾಗರ್ ಜೀನ್ಸ್ ನಲ್ಲಿ ಕಪ್ಪು ಹಾಗೂ ಬಿಳುಪಿನ ಆಪ್ಷನ್ ಸಿಗಲಿದೆ. GET THIS


Disclaimer: ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ