ಆ್ಯಪ್ನಗರ

ನಿಮ್ಮ ಹೆಣ್ಣು ಮಗು ಗೊಂಬೆಯಂತೆ ಕಂಗೊಳಿಸಲು ಇಂದೇ ಈ ಡ್ರೆಸ್ ಆರ್ಡರ್ ಮಾಡಿ…

ಇಲ್ಲಿ ಹೆಚ್ಚು ಟ್ರೆಂಡಿ ಮತ್ತು ಆಕರ್ಷಕವಾಗಿರುವ girls stylish dress ಗಳ ಬಗ್ಗೆ ನಾವು ನಾವು ಮಾಹಿತಿ ನೀಡುತ್ತಿದ್ದೇವೆ. ಇವುಗಳನ್ನು ನಿಮ್ಮ ಮಕ್ಕಳು ಧರಿಸಿದರೆ ನಿಮ್ಮ ಮಕ್ಕಳ ಸೌಂದರ್ಯ ಇಮ್ಮುಡಿಗೊಳ್ಳುತ್ತದೆ. ಈ ಬಟ್ಟೆಗಳು ತುಂಬಾ ಮೃದುವಾಗಿದ್ದು, ನಿಮ್ಮ ಮಕ್ಕಳ ತ್ವಚೆಗೆ ಯಾವುದೇ ಹಾನಿ ಉಂಟು ಮಾಡುವುದಿಲ್ಲ.

Vijaya Karnataka Web 22 Jun 2022, 8:54 pm
ಅಮೇಜಾನ್ ನಲ್ಲಿ ವಾಡ್ರೋಬ್ ಸೇಲ್ ಆರಂಭಗೊಂಡಿದೆ. ಇಲ್ಲಿ ಎಲ್ಲಾ ರೀತಿಯ ಬಟ್ಟೆ ವಸ್ತುಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗಿದ್ದು, ನಿಮ್ಮ ಪುಟ್ಟ ಮಕ್ಕಳಿಗೆ ಒಳ್ಳೆಯ ಬಟ್ಟೆಗಳನ್ನು ಖರೀದಿಸಿಸಲು ಇದು ಸೂಕ್ತ ಸಮಯ. ಇವು ನಿಮ್ಮ ಪುಟ್ಟ ಮಕ್ಕಳ ಅಂದವನ್ನು ಹೆಚ್ಚಿಸುತ್ತದೆ. ಈ girls stylish dress ವಿವಿಧ ಗಾತ್ರಗಳಲ್ಲಿ ಹಲವು ವಿನ್ಯಾಸಗಳಲ್ಲಿ ಲಭ್ಯವಿವೆ.
Vijaya Karnataka Web ನಿಮ್ಮ ಹೆಣ್ಣು ಮಗು ಗೊಂಬೆಯಂತೆ ಕಂಗೊಳಿಸಲು ಇಂದೇ ಈ ಡ್ರೆಸ್ ಆರ್ಡರ್ ಮಾಡಿ…


A.T.U.N Girl's Dress


ಈ ಫ್ರಾಕ್ ನಿಮ್ಮ ಬಾಲಕಿಯ ಅಂದವನ್ನು ಹೆಚ್ಚಿಸುತ್ತದೆ. ನೇರಳೆ ಆಕರ್ಷಕ ಬಣ್ಣ ಹೊಂದಿರುವ ಈ girl dress on Amazon ನಲ್ಲಿ ರಿಯಾಯಿತಿ ದರದಲ್ಲಿ ಪಡೆಯಬಹುದು. ಈ ಡ್ರೆಸ್ 10 ರಿಂದ 11 ವರ್ಷದ ಮಕ್ಕಳಿಗೆ ಸೂಕ್ತವಾಗಿದ್ದು, ಇದನ್ನು ಸಿಂಥೆಟಿಕ್ ಮೆಟೀರಿಯಲ್ ನಿಂದ ತಯಾರಿಸಲಾಗಿದೆ. ಉತ್ತಮ ಬಳಕೆಗಾಗಿ ಇದನ್ನು ಮೆಶಿನ್ ವಾಶ್ ಮಾಡುವುದು ಸೂಕ್ತ. GET THIS


Laraib Fashion Girl's 1 Piece


ಹೆಣ್ಣು ಮಕ್ಕಳ ಈ maxi gown ನೋಡಲು ತುಂಬಾ ಆಕರ್ಷಕವಾಗಿದ್ದು, 9 ರಿಂದ 10 ವರ್ಷದ ಮಕ್ಕಳು ತೊಡಬಹುದಾದ ಸುಂದರ ಬಟ್ಟೆ ಇದಾಗಿದೆ. ಇಲ್ಲಿ ನೀವು ವಿವಿಧ ಬಣ್ಣದ maxi gown ಪಡೆಯಬಹುದು. ಈ ಬಟ್ಟೆ ಕಾಟನ್ ಮೆಟೀರಿಯಲ್ ನಿಂದ ಕೂಡಿದ್ದು, ಇದನ್ನು ಉತ್ತಮ ಬಳಕೆಗಾಗಿ ಡ್ರೈ ವಾಶ್ ಮಾಡಬಹುದು. GET THIS


Hopscotch Baby Girl's Empire Knee Length Dress


ಸುಂದರವಾದ ಕೆಂಪು ಬಣ್ಣದ ಈ ಫ್ರಾಕ್ ನಿಮ್ಮ ಮಗಳು ಧರಿಸಿದರೆ ಪುಟ್ಟ ಗೊಂಬೆಯಂತೆ ಕಂಗೊಳಿಸುತ್ತಾರೆ. Girls dress on low price ನಲ್ಲಿ ದೊರೆಯುತ್ತಿದ್ದು, ಇದು 4 ವರ್ಷದಿಂದ 5 ವರ್ಷದ ಹುಡುಗಿಯರು ಧರಿಸಬಹುದಾದ ಫ್ರಾಕ್ ಆಗಿದ್ದು, ಈ ಬಟ್ಟೆಯನ್ನು ಫ್ಯಾನ್ಸಿಯಿಂದ ತಯಾರಿಸಲಾಗಿದೆ. GET THIS


Fashion DreamGirls Crepe Knee Length Dresses


ಈ ಗೌನ್ ನಿಮ್ಮ ಪುಟ್ಟ ಮಕ್ಕಳ ಅಂದವನ್ನು ಹೆಚ್ಚಿಸುತ್ತದೆ. ಈ ಗೌನ್ ಮೊಣಕಾಲು ಉದ್ದವಾಗಿದ್ದು, ವಿವಿಧ ಬಣ್ಣಗಳಲ್ಲಿ girls stylish dress ನಿಮಗೆ ಲಭ್ಯವಿದೆ. ಈ ಗೌನ್ ಅನ್ನು ರೇಯಾನ್ ಫಾಬ್ರಿಕ್ ನಿಂದ ತಯಾರಿಸಲ್ಪಟ್ಟಿದ್ದು, ಸ್ಲೀವ್ ಲೆಸ್ ಹಾಗೂ ಕ್ಲೋಸ್ ನೆಕ್ ಪಾಟರ್ನ್ ಹೊಂದಿದೆ. ಈ ಬಟ್ಟೆ ಮೂರರಿಂದ 14 ವರ್ಷದ ಮಕ್ಕಳ ವರೆಗೆ ಲಭ್ಯವಿದೆ. GET THIS


Fashion Dream Girls Long/Maxi Length Dress


ಈ ಹೆಣ್ಣು ಮಕ್ಕಳ ಮಾಕ್ಸಿ ಡ್ರೆಸ್ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಇದು ರೆಯಾನ್ ಬಟ್ಟೆಯಿಂದ ತಯಾರಿಸಲ್ಪಟ್ಟ long dress for girls ಆಗಿದ್ದು, ಅಮೇಜಾನ್ ನಲ್ಲಿ ರಿಯಾಯಿತಿ ದರದೊಂದಿಗೆ ಲಭ್ಯವಿದೆ. ಈ ಬಟ್ಟೆ ರೌಂಡ್ ನೆಕ್ ಹೊಂದಿದ್ದು ಸ್ಲೀವ್ ಲೆಸ್ ಪ್ಯಾಟರ್ನ್ ಹೊಂದಿದ್ದು, ಯಾವುದೇ ಸಮಾರಂಭಕ್ಕೆ ಧರಿಸಲು ಸೂಕ್ತವಾಗಿದೆ. GET THIS


Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ