ಆ್ಯಪ್ನಗರ

ಆಕರ್ಷಕ ದರದಲ್ಲಿ ಸಿಗಲಿದೆ ಮಹಿಳೆಯರಿಗೆ ಸ್ಟೈಲಿಶ್ ಲುಕ್ ಗಾಗಿ ಮೆರಗು ನೀಡುವ ಕ್ರಾಪ್ ಟಾಪ್

ಜೀನ್ಸ್ ಮೇಲೆ ಕ್ರಾಪ್ ಟಾಪ್ ಧರಿಸುವುದರಿಂದ ಸುಂದರವಾದ ನೋಟ ದೊರೆಯುವುದು. ಇಂತಹ ಬಗೆಬಗೆಯ ಕ್ರಾಪ್ ಟಾಪ್‍ಗಳು ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ದೊರೆಯುವುದು.

Vijaya Karnataka Web 20 Dec 2021, 2:27 pm
ಪಾಶ್ಚಾತ್ಯ ಉಡುಗೆಯನ್ನು ತೊಟ್ಟಾಗ ಒಂದು ಬಗೆಯ ಸ್ಟೈಲಿಶ್ ಲುಕ್ ದೊರೆಯುವುದು. ಅದರಲ್ಲೂ ಜೀನ್ಸ್ ಮೇಲೆ ಕ್ರಾಪ್ ಟಾಪ್ ಧರಿಸಿದರೆ ಇನ್ನಷ್ಟು ಸೊಬಗು ಹೆಚ್ಚುವುದು. ಸ್ಟೈಲಿಶ್ ಲುಕ್‍ನ ಜೊತೆಗೆ ಬೋಲ್ಡ್ ಲುಕ್ ಸಹ ದೊರೆಯುವುದು. ವಿವಿಧ ಬಗೆಯ ವಿನ್ಯಾಸ ಹಾಗೂ ಬಣ್ಣಗಳ ಆಯ್ಕೆಯನ್ನು ನೀವು ಅಮೇಜಾನ್ ಜಾಲತಾಣದಲ್ಲಿ ಮಾಡಬಹುದು. ಅದು ನಿಮಗೆ ಅದ್ಭುತ ಮೆರಗನ್ನು ನೀಡುತ್ತದೆ.
Vijaya Karnataka Web for stylish look try this fantastic crop top fea ture
ಆಕರ್ಷಕ ದರದಲ್ಲಿ ಸಿಗಲಿದೆ ಮಹಿಳೆಯರಿಗೆ ಸ್ಟೈಲಿಶ್ ಲುಕ್ ಗಾಗಿ ಮೆರಗು ನೀಡುವ ಕ್ರಾಪ್ ಟಾಪ್


Women's Regular fit Shirt :


ಇದೊಂದು partywear top. ಇದನ್ನು ಯಾವುದೇ ಬಣ್ಣದ ಜೀನ್ಸ್ ನೊಂದಿಗೂ ಸಹ ಜೋಡಿಸಿಕೊಳ್ಳಬಹುದು. ಇದನ್ನು ಧರಿಸುವುದರ ಮೂಲಕ ಪರಿಪೂರ್ಣ ನೋಟವನ್ನು ಪಡೆಯಬಹುದು. ಇದರ ಮುಂಭಾಗದಲ್ಲಿ ಸುಂದರವಾದ ಕಸೂತಿ ಕೆಲಸವನ್ನು ಮಾಡಾಗಿದೆ. ಇದರ ಫಿಟಿಂಗ್ ಸಹ ಸುಂದರವಾಗಿದ್ದು, ಧರಿಸಲು ಉತ್ತಮ ನೋಟ ನೀಡುವುದು. ಅಷ್ಟೇ ಅಲ್ಲದೆ ನೀವು ತುಂಬಾ ಆರಾಮದಾಯಕ ಅನುಭವವನ್ನು ಪಡೆದುಕೊಳ್ಳುವಿರಿ. Get This


Women's Plain Regular Fit Shirt :


ನೀವು ದಪ್ಪವಾದ ನೋಟವನ್ನು ಪಡೆಯಲು ಬಯಸಿದರೆ ಈ ಟಾಪ್ ಉತ್ತಮ ಆಯ್ಕೆ ಆಗುವುದು. ಶೇ. 100ರಷ್ಟು ಪಾಲಿಯೆಸ್ಟರ್ ಬಟ್ಟೆಯಿಂದ ಕೂಡಿದ್ದು, ಸ್ನೇಹಿತರೊಂದಿಗೆ ವಿಹಾರ ಮತ್ತು ಪಾರ್ಟಿಗಳಿಗೆ ಹೋಗಲು ಉತ್ತಮ ಆಯ್ಕೆ ಆಗುವುದು. ಇದರೊಂದಿಗೆ ಲೆದರ್ ಪ್ಯಾಂಟ್ ಧರಿಸಿ ತುಂಬಾ ಒಳ್ಳೆಯ ಲುಕ್ ಪಡೆಯಬಹುದು. Leather skirt ಜೊತೆಗೆ ಈ ಟಾಪ್ ಧರಿಸಿದರೆ ಅದ್ಭುತ ನೋಟವನ್ನು ಪಡೆಯಬಹುದು. GET THIS


Women's Regular fit Top :


ಇತ್ತೀಚಿನ ಸ್ಟೈಲಿಶ್ ಟಾಪ್ ಗಳಲ್ಲಿ ಇದೂ ಒಂದು. ಇದನ್ನು ಧರಿಸುವುದರಿಂದ ಸೊಗಸಾದ ನೋಟವನ್ನು ಪಡೆದುಕೊಳ್ಳಬಹುದು. ಇದು ಪಾಲಿಸ್ಟರ್ ಬಟ್ಟೆಯಿಂದ ಕೂಡಿದ್ದು, ಕೈ ಮತ್ತು ಮಷಿನ್ ಅಲ್ಲಿಯೂ ತೊಳೆಯಬಹುದು. ಸಣ್ಣ ಕೈತೋಳು ಹಾಗೂ ಕತ್ತಿನ ಸುತ್ತ ಸುತ್ತುವರಿದಂತಹ ನೆಕ್ ಡಿಸೈನ್ ಅನ್ನು ಪಡೆದುಕೊಂಡಿದೆ. ಇದಸನ್ನು slim fit style ಟಾಪ್‍ನೊಂದಿಗೆ ಸಂಯೋಜಿಸಬಹುದು. GET THIS


Women'S Grey Tops :


ಇದೊಂದು ಆರಾಮದಾಯಕ ಮತ್ತು ಗುಣಮಟ್ಟದ ಪಾರ್ಟಿವೇರ್. ಇದನ್ನು ಧರಿಸುವುದರಿಂದ ನೀವು ತುಂಬಾ ಆಧುನಿಕ ಮತ್ತು stylish look ಪಡೆದುಕೊಳ್ಳುವಿರಿ. ಸ್ಕರ್ಟ್, ಜೀನ್ಸ್ ಹಾಗೂ ಇತರ ಪರ್ಟಿವೇರ್ ಜೊತೆಗೆ ಸಂಯೋಜಿಸಿಕೊಳ್ಳಬಹುದು. ಗುಣ ಮಟ್ಟದ ಈ ಟಾಪ್ ಅನ್ನು ಇದೀಗ ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಯಲ್ಲಿ ಖರೀದಿಸಬಹುದು. GET THIS


Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ