ಆ್ಯಪ್ನಗರ

ಇಲ್ಲಿದೆ ನಿಮಗಾಗಿ ಇಂಡೋ ವೆಸ್ಟರ್ನ್ ಶಾರ್ಟ್‌ ಕುರ್ತಿಗಳು

ಮಾಚಿಂಗ್ ಜ್ಯುವೆಲರಿ ಇದ್ದರೆ, ಈ ಹಳದಿ ಶಾರ್ಟ್ ಕುರ್ತಿ ನಿಮ್ಮ ಅಟ್ರಾಕ್ಟಿವ್ ಲುಕ್ ಗೆ ಕಾರಣವಾಗುತ್ತದೆ. ಭಾರತೀಯ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಒಟ್ಟಾಗಿಸಿರುವ ಈ ಕುರ್ತಗಳು ಎಲ್ಲರಿಗೂ ಹೊಂದುವಂತದ್ದಾಗಿದೆ.

Vijaya Karnataka Web 20 Oct 2021, 3:35 pm
ಯುವತಿಯರಿಗೆ ಹಳದಿ ಬಣ್ಣದ ಡ್ರೆಸ್ ಸಕ್ಕತ್ ಸೂಟ್ ಆಗುತ್ತದೆ. ಅದರಲ್ಲೂ ಒಳ್ಳೆಯ ವಿನ್ಯಾಸದ ಬ್ಯಾಂಗಲ್ಸ್, ಕಿವಿಯೋಲೆ ಧರಿಸಿ ಹಳದಿ ಬಣ್ಣದ ಕುರ್ತಿ ಹಾಕಿಕೊಂಡರೆ, ಒಳ್ಳೆಯ ಲುಕ್ ನಿಮ್ಮದಾಗಲಿದೆ. ಯಾವುದೇ ಪಂಕ್ಷನ್ ಅಥವಾ ಪಾರ್ಟಿಗಳಲ್ಲಿ ನೀವು ಇದನ್ನು ಧರಿಸಬಹುದು ಮತ್ತು ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಕೆಲವು ವಿಶೇಷ ಬಗೆಯ ವಿನ್ಯಾಸ ಹೊಂದಿರುವ ಕುರ್ತಿಗಳ ಬಗ್ಗೆ ಇಲ್ಲಿ ಮಾಹಿತಿ ಒದಗಿಸಲಾಗಿದೆ.
Vijaya Karnataka Web ಇಲ್ಲಿದೆ ನಿಮಗಾಗಿ ಇಂಡೋ ವೆಸ್ಟರ್ನ್ ಶಾರ್ಟ್‌ ಕುರ್ತಿಗಳು


Pistaa's Women's Cotton Straight Kurta :


ಇದು ನಿಮಗೆ ಹಳದಿ, ಇಂಡಿಗೋ, ಪೀಚ್, ನೇವಿ ಬ್ಲೂ ಮತ್ತು ಇನ್ನಿತರ ಬಣ್ಣಗಳಲ್ಲಿ ಹಾಗು ಗಾತ್ರಗಳಲ್ಲಿ ಸಿಗಲಿದೆ. ಅಪ್ಪಟ ಹತ್ತಿಯಿಂದ ತಯಾರು ಮಾಡಲಾದ ಈ ಕುರ್ತಿ ನಿಮಗೆ ಪ್ರೊಫೆಷನಲ್ ಮತ್ತು ಎಥ್ನಿಕ್ ಲುಕ್ ನೀಡಲಿದೆ. ಮ್ಯಾಚಿಂಗ್ ಈರ್ರಿಂಗ್ಸ್ ಜೊತೆಗೆ ಧರಿಸಬಹುದಾದ ಅತ್ಯುತ್ತಮ ಉಡುಪು ಇದಾಗಿದೆ. GET THIS


Gerua Women's Anarkali Kurta :


ಇದು ಅನಾರ್ಕಲಿ ವಿನ್ಯಾಸದ ಕುರ್ತಿ ಆಗಿದ್ದು, ಅಕ್ಕಪಕ್ಕದಲ್ಲಿ ಹಾಗೂ ಕೆಳಭಾಗದಲ್ಲಿ ಕಿತ್ತಳೆ ಬಣ್ಣದ ಪೆಂಡೆಂಟ್ ಗಳನ್ನು ಹಾಕಲಾಗಿದೆ. ಎಲ್ಲಾ ಗಾತ್ರಗಳಲ್ಲಿ ಸಿಗುವ ಈ ಕುರ್ತಿ ಫ್ಯಾಬ್ರಿಕ್ ಹತ್ತಿಯಿಂದ ಕೂಡಿದೆ. ಒಳ್ಳೆಯ ಆಕರ್ಷಕ ಬ್ಯಾಂಗಲ್ಸ್ ಜೊತೆಗೆ ಇದನ್ನು ಅತ್ಯುತ್ತಮ ನೋಟಕ್ಕಾಗಿ ಧರಿಸಬಹುದು. GET THIS


Women's Cotton Regular Short Kurti:


ಮಹಿಳೆಯರು ಆಕರ್ಷಕ ನೋಟಕ್ಕಾಗಿ ಈ ಕುರ್ತಿ ಹಳದಿ, ಕಪ್ಪು, ನೀಲಿ, ಬಿಳಿ, ಕ್ರೀಂ, ಕಡು ನೀಲಿ, ಇಂಡಿಗೋ, ಮಸ್ಟರ್ಡ್, ಗುಲಾಬಿ, ಕಿತ್ತಳೆ ಹಾಗೂ ನೇರಳೆ ಬಣ್ಣದಲ್ಲಿ ಸಿಗಲಿದೆ. ಎಲ್ಲ ಗಾತ್ರಗಳಲ್ಲಿ ಇದು ಸಿಗಲಿದ್ದು, ಶೇಕಡ 100% ಹತ್ತಿಯಿಂದ ತಯಾರು ಮಾಡಲ್ಪಟ್ಟಿದೆ. ಕಾಲರ್ ಡಿಸೈನ್ ಕೂಡ ಇದರಲ್ಲಿದ್ದು, ರೆಗುಲರ್ ಫಿಟ್ ವಿನ್ಯಾಸದಲ್ಲಿ ಸಿಗಲಿದೆ. GET THIS


Women's Slub Cotton Fully Stitched:


ಆಧುನಿಕ ಕಾಲದ ಯುವತಿಯರ ಅಂದವನ್ನು ಹೆಚ್ಚಿಸಲು ಈ ಕುರ್ತಿ ಕಪ್ಪು, ನೀಲಿ, ಕಂದು ಬಣ್ಣ, ಕಿತ್ತಳೆ ಬಣ್ಣ, ಕೆಂಪು ಬಣ್ಣದಲ್ಲಿ ಸಿಗಲಿದ್ದು, ರೌಂಡ್ ನೆಕ್ ಲೈನ್ ಒಳಗೊಂಡಿದೆ. ಇದರಮೇಲೆ ಫ್ಲೋರಲ್ ಡಿಸೈನ್ ಗಳನ್ನು ಮಾಡಲಾಗಿದ್ದು, ಅಕ್ಕಪಕ್ಕದಲ್ಲಿ ಸೈಡ್ ಪಾಕೇಟುಗಳನ್ನು ಕೊಡಲಾಗಿದೆ. ಜೀನ್ಸ್ ಜೊತೆಗೆ ಇದೊಂದು ಉತ್ತಮ ಕಾಂಬಿನೇಷನ್ ಕುರ್ತಿ ಎಂದು ಹೇಳಬಹುದು. GET THIS


Amazon Brand - Myx Women's Cotton Kurta :


ಸಂಪೂರ್ಣ ಹತ್ತಿಯಿಂದ ತಯಾರು ಮಾಡಲಾದ ಈ ಕುರ್ತಿ ಮೇಲ್ಭಾಗದಲ್ಲಿ ಫ್ಲೋರಲ್ ಮತ್ತು ಭೂಟಿ ಹಾಗೂ ಬ್ಲಾಕ್ ವೇವ್ ಪ್ಯಾಟ್ರನ್ ಗಳನ್ನು ಒಳಗೊಂಡಿದೆ. ದರಿಸಲು ಇದು ತುಂಬಾ ಆರಾಮದಾಯಕ ಎನಿಸುತ್ತದೆ. ಕ್ಯಾಶುವಲ್ ವೇರ್ ಗಾಗಿ ಇದನ್ನು ಧರಿಸಬಹುದು. GET THIS

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ