ಆ್ಯಪ್ನಗರ

ಮಕ್ಕಳ ಎಲ್ಲ ರೀತಿಯ ಆರೈಕೆಗೆ ಬಳಸಿ ಈ ಬೇಬಿ ಆಯಿಲ್‌ಗಳು

ಸಣ್ಣ ಮಕ್ಕಳ ರಕ್ತ ಪರಿಚಲನೆ, ಜೀರ್ಣ ಕ್ರಿಯೆ ಸುಧಾರಣೆ, ಹೊಟ್ಟೆ ಉಬ್ಬರ ಸಮಸ್ಯೆಗಳಿಗೆ ಹಾಗೂ ಉತ್ತಮ ಬೆಳವಣಿಗೆಯಲ್ಲಿ ಸುಧಾರಣೆ ತರಲು ಈ ಬೇಬಿ ಆಯಿಲ್‌ಗಳನ್ನು ಬಳಸಿ.

Vijaya Karnataka Web 18 Nov 2021, 3:53 pm
ಮಗುವಿನ ಆರೋಗ್ಯ ಹಾಗೂ ಬೆಳವಣಿಗೆಯನ್ನು ವೃದ್ಧಿಸಲು ಸಹಾಯ ಮಾಡುವುದು ಮಸಾಜ್ ಪ್ರಕ್ರಿಯೆ. ಅನಾದಿ ಕಾಲದಿಂದಲೂ ರೂಢಿಯಲ್ಲಿ ಇರುವ ಈ ಚಿಕಿತ್ಸಾ ಕ್ರಮವು ಅದ್ಭುತ ಫಲಿತಾಂಶವನ್ನು ನೀಡುವುದು. ಮಗುವಿನ ರಕ್ತ ಪರಿಚಲನೆ, ಜೀರ್ಣ ಕ್ರಿಯೆ ಸುಧಾರಣೆ, ಹೊಟ್ಟೆ ಉಬ್ಬರ ಹಾಗೂ ಉತ್ತಮ ಬೆಳವಣಿಗೆಯಲ್ಲಿ ಸುಧಾರಣೆ ಉಂಟಾಗುವುದು. ಈ ಅದ್ಭುತ ಮಸಾಜ್ ಕ್ರಿಯೆಗೆ ಕೆಲವು ನೈಸರ್ಗಿಕ ಎಣ್ಣೆಗಳು ಸಹಾಯ ಮಾಡುತ್ತವೆ. ಅಂತಹ ವಿಶಿಷ್ಟತೆಯನ್ನು ಹೊಂದಿರುವ ಕೆಲವು ಎಣ್ಣೆಗಳನ್ನು ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಯಲ್ಲಿ ಖರೀದಿಸಬಹುದು.
Vijaya Karnataka Web ಮಕ್ಕಳ ಎಲ್ಲ ರೀತಿಯ ಆರೈಕೆಗೆ ಬಳಸಿ ಈ ಬೇಬಿ ಆಯಿಲ್‌ಗಳು


1. Himalaya Baby Massage Oil:


ಹಿಮಾಲಯನ್ ಬೇಬಿ ಎಣ್ಣೆಯು ಮಸಾಜ್ ಆರೈಕೆಗೆ ಅದ್ಭುತವಾದ ಆಯ್ಕೆ ಆಗುವುದು. ಇದು ಗಿಡಮೂಲಿಕೆಗಳಿಂದ ತಯಾರಿಸಲಾದ ಆರೋಗ್ಯಕರವಾದ ಎಣ್ಣೆ. ಇದರ ಬಳಕೆಯಿಂದ ಮಗುವಿನ ಚರ್ಮಸದ ಆರೋಗ್ಯ ಸುಧಾರಿಸುವುದು. ಒಟ್ಟಾರೆ ಬೆಳವಣಿಗೆಯನ್ನು ಸಹ ಉತ್ತೇಜಿಸಲು ಸಹಾಯ ಮಾಡುತ್ತದೆ. ಮಗುವಿನ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದು. GET THIS


2. Mamaearth Soothing Baby Massage Oil:


ಮಾಮಾರ್ತ್ ಬೇಬಿ ಆಯಿಲ್ ನೈಸರ್ಗಿಕ ಮತ್ತು ಸಾವಯವ ಘಟಕಗಳಿಂದ ಕೂಡಿರುವ ಆರೋಗ್ಯಕರವಾದ ಎಣ್ಣೆ. ಈ ಎಣ್ಣೆಯು ಬದಾಮಿ ಎಣ್ಣೆ, ಆಲಿವ್ ಎಣ್ಣೆ ಮತ್ತು ಜೊಜೋಬಾ ಎಣ್ಣೆಯಿಂದ ಸಮೃದ್ಧವಾಗಿದೆ. ಈ ಉತ್ಪನ್ನವು ಸೌಮ್ಯ ಮತ್ತು ಸುರಕ್ಷಿತವಾದ ಎಣ್ಣೆಯಾಗಿದ್ದು, ಮಗುವಿನ ಆರೈಕೆಗೆ ಉತ್ತಮ ಆಯ್ಕೆ ಆಗುವುದು. GET THIS


3. Forest Essentials Baby Massage Oil


ಫಾರೆಸ್ಟ್ ಎಸೆನ್ಸಿಯಲ್ ಎಣ್ಣೆಯು ಮಸಾಜ್ ಪ್ರಕ್ರಿಯೆಗೆ ಒಂದು ಅದ್ಭುತವಾದ ಆಯ್ಕೆ ಆಗುವುದು. ಇದರಲ್ಲಿ ವಿಶೇಷ ಪೋಷಕಾಂಶ ಹಾಗೂ ಪೌಷ್ಟಿಕಾಂಶಗಳು ಇರುವುದರಿಂದ ಚರ್ಮವನ್ನು ಹೆಚ್ಚು ಮೃದು ಹಾಗೂ ಆರೋಗ್ಯಕರವಾಗಿ ಇರುವಂತೆ ಮಾಡುವುದು. ಉರಿಯೂತ ಹಾಗೂ ನೋವಿನಂತಹ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು. GET THIS


4. Chicco Baby Massage Oil


ಈ ಎಣ್ಣೆಯು ಸಮೃದ್ಧವಾದ ಜೀವ ಸತ್ವಗಳು ಹಾಗೂ ಪೋಷಕಾಂಶಗಳಿಂದ ಕೂಡಿದೆ. ಇದು ಚರ್ಮವನ್ನು ಆಳದಿಂದ ಪೋಷಿಸುವುದು. ಇದರ ಜಿಗುಟಾದ ಗುಣವು ಚರ್ಮದ ಮೇಲೆ ತ್ವರಿತವಾಗಿ ಹೀರುವಂತೆ ಮಾಡುವುದು. ಜೊತೆಗೆ ಮಗುವಿನ ಉತ್ತಮ ಬೆಳವಣಿಗೆ ಹಾಗೂ ಶಕ್ತಿಯನ್ನು ನೀಡುವುದು. ಮಗುವಿನ ಚರ್ಮದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದು. GET THIS


5. Johnson's Baby Oil:


ಜಾನ್ಸನ್ ಬೇಬಿ ಎಣ್ಣೆಯು ಸೌಮ್ಯವಾದ ಗುಣಗಳಿಂದ ಕೂಡಿದೆ. ಅದು ನಿಮ್ಮ ಮಗುವಿನ ಚರ್ಮವನ್ನು ಪೋಷಿಸಲು ಸಹಾಯ ಮಾಡುವುದು. ಇದು ಚರ್ಮವನ್ನು ಮೃದುವಾಗಿ ಇಡಲು ಸಹಾಯ ಮಾಡುವುದು. ಹೂವಿನ ಪರಿಮಳಗಳೊಂದಿಗೆ ಕೂಡಿದ್ದು, ದೀರ್ಘ ಸಮಯಗಳ ಕಾಲ ಸುವಾಸನೆಯಿಂದ ಕೂಡಿರುತ್ತದೆ. GET THIS

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ