ಆ್ಯಪ್ನಗರ

ಬಾಯಿಯ ದುರ್ಗಂಧ ದೂರ ಮಾಡುತ್ತೆ ಈ ಮೌತ್ ವಾಷ್ ಗಳು

ಕೆಲವೊಮ್ಮೆ ಬ್ಯಾಡ್ ಹೈಜಿನ್ ನಿಂದಾಗಿ ಬಾಯಿಯಿಂದ ದುರ್ವಾಸನೆ ಬರುತ್ತದೆ. ಇದನ್ನು ನಿವಾರಿಸಲು ನೀವು ಹಲವು ಟಿಪ್ಸ್ ಗಳನ್ನು ಫಾಲೋ ಮಾಡಿ ಸೋತಿರಬಹುದು. ಅದಕ್ಕಾಗಿಯೇ ಇಲ್ಲಿದೆ ಉತ್ತಮ ಪರಿಹಾರ. ಬಾಯಿಯ ದುರ್ಗಂಧವನ್ನು ತೆಗೆಯಲು ಸಹಾಯ ಮಾಡುವ ವಿವಿಧ ಮೌತ್ ವಾಷ್‍ಗಳು ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ದೊರೆಯುತ್ತವೆ. ನಿಮ್ಮ ಆಯ್ಕೆಯ mouthwashes for oral hygiene ಸುಲಭವಾಗಿ ಆಯ್ಕೆ ಮಾಡಬಹುದು. ಇಲ್ಲಿದೆ ನೋಡಿ ನಿಮ್ಮ ಆಯ್ಕೆಗಳು.

Somanagouda Biradar | Edited byPavana Das | Vijaya Karnataka Web 27 May 2022, 5:19 pm
ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಉತ್ತಮ ವಿಧಾನ. ಇದರಿಂದ ಹಲ್ಲುಗಳ ಆರೋಗ್ಯ ಉತ್ತಮವಾಗಿರುತ್ತದೆ. ಅಂತೆಯೇ ಮೌತ್ ವಾಷ್‍ಗಳನ್ನು ಬಳಸುವುದರಿಂದ ಬಾಯಿಯಿಂದ ಸೂಸುವ ದುರ್ಗಂಧವು ಕಡಿಮೆ ಆಗುವುದು. ಇತರರ ಮುಂದೆ ನಮ್ಮ ಬಗ್ಗೆ ಅಸಹ್ಯವನ್ನು ಮೂಡಿಸದು.
Vijaya Karnataka Web ಬಾಯಿಯ ದುರ್ಗಂಧ ದೂರ ಮಾಡುತ್ತೆ ಈ ಮೌತ್ ವಾಷ್ ಗಳು


ಯಾವುದೇ ಅಡ್ಡ ಪರಿಣಾಮ ಬೀರದ ಮೌತ್ ವಾಷ್‍ಗಳು ಇದೀಗ ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ದೊರೆಯುತ್ತವೆ. ಅವುಗಳಲ್ಲಿ ಕೆಲವು mouthwashes for oral hygiene ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.

Colgate


ಪುದೀನಾ ಫ್ಲೇವರ್ ಹೊಂದಿರುವ Colgate mouthwash ಇದು. ಇದು ಶೇ.99ರಷ್ಟು ಸೂಕ್ಷ್ಮ ಜೀವಿಗಳನ್ನು ನಾಶ ಮಾಡುವುದು. ಬಾಯಿಯಿಂದ ಸೂಸುವ ದುರ್ಗಂಧಗಳನ್ನು ಸುಲಭವಾಗಿ ನಿವಾರಿಸುವುದು. ಸದಾ ಕಾಲ ತಾಜಾತನದಿಂದ ಕೂಡಿರುವಂತೆ ಮಾಡುವುದು. ಆಲ್ಕೋಹಾಲ್‍ನಿಂದ ಮುಕ್ತವಾದ ಈ ಮೌತ್ ವಾಷ್ ದಿನ ಮೂರ್ತಿ ಕೆಟ್ಟ ಉಸಿರನ್ನು ತಡೆಯುವುದು. ಇದನ್ನು ನೀವು ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ಖರೀದಿಸಬಹುದು. GET THIS


Listerine


ಕೂಲ್ ಮಿಂಟ್ ಲಿಸ್ಟರಿನ್ ಮೌತ್ ವಾಷ್ ಇದು. ಇದನ್ನು ಹಲ್ಲುಜ್ಜಿದ ನಂತರ ಅಅಥವಾ ಅಗತ್ಯವಾದ ಸಂದರ್ಭದಲ್ಲಿ ಬಳಸಿ ವಾಷ್ ಮಾಡಬಹುದು. ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ಸಂಪೂರ್ಣವಾಗಿ ತೆಗೆದು ಹಾಕುವುದು. ಬಾಯಿಯ ಮೂಲೆ ಮೂಲೆಯಿಂದಲೂ ಸ್ವಚ್ಛಗೊಳಿಸುವುದು. ಶೇ.99.9 ರಷ್ಟು ಸೂಕ್ಷ್ಮ ಜೀವಿಗಳನ್ನು ನಿವಾರಿಸುವುದು. ಮಿಂಟ್ ಪರಿಮಳದೊಂದಿಗೆ ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ. ಈ Listerine mouthwash ನೀವು ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ಖರೀದಿಸಬಹುದು. GET THIS


Closeup


ಏಲಕ್ಕಿ ಮತ್ತು ತುಳಸಿಯ ಸಾರವನ್ನು ಹೊಂದಿರುವ ಕ್ಲೋಸಪ್‍ನ ನ್ಯಾಚುರಲ್ ಉತ್ಪನ್ನಗಳ ಮೌತ್ ವಾಷ್ ಇದು. ಇದು ಹಲ್ಲು ಮತ್ತು ಒಸಡುಗಳ ಮೇಲೆ ಇರುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ಸುಲಭವಾಗಿ ತೆಗೆಯುವುದು. ಕೆಟ್ಟ ವಾಸನೆಯನ್ನು ತೆಗೆದು ದಿನ ಪೂರ್ತಿ ತಾಜಾತನದಿಂದ ಕೂಡಿರುವಂತೆ ಮಾಡುವುದು. ನೈಸರ್ಗಿಕ ಉತ್ಪನ್ನಗಳನ್ನು ಬಳಸಲಾದ ಈ Closeup mouthwash ಯಾವುದೇ ಅಡ್ಡ ಪರಿಣಾಮ ಬೀರದು. GET THIS


Biotene


ದುರ್ಗಂಧದ ಉಸಿರನ್ನು ನಿವಾರಿಸುವ ಅತ್ಯುತ್ತಮ ಮೌತ್ ವಾಷ್‍ಗಳಲ್ Biotene mouthwash ಸಹ ಒಂದು. ಒಣ ಬಾಯಿಗೆ ಉತ್ತಮ ಆಯ್ಕೆ ಆಗುವುದು. ಇದು ಶೇ.100ರಷ್ಟು ಆಲ್ಕೋಹಾಲ್ ಮುಕ್ತವಾದ ಉತ್ಪನ್ನವಾಗಿದೆ. ಸುಧಾರಿತ ಉತ್ಪನ್ನಗಳ ಬಳಕೆಯಿಂದ ಸಿದ್ಧಗೊಂಡ ಈ ಮೌತ್ ವಾಷ್ ಎಲ್ಲಾ ಬಗೆಯ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ಸುಲಭವಾಗಿ ನಿವಾರಿಸುತ್ತದೆ. ಇದನ್ನು ನೀವು ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ಖರೀದಿಸಬಹುದು. GET THIS


Himalaya


ಹಿಮಾಲಯ ಹಿಯೋರಾ ಮೌತ್ ವಾಶ್ ಇದು. Himalaya mouthwash ಬಾಯಲ್ಲಿ ಇರುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ತೆಗೆಯುವುದು. ಜೊತೆಗೆ ಒಸಡು ಮತ್ತು ಹಲ್ಲಿನ ಆರೋಗ್ಯವನ್ನು ಸುಧಾರಿಸುವುದು. ಇದರಲ್ಲಿ ಬಿಭಿಟಾಕಿ, ಬೇಟಲ್ ಮತ್ತು ಮೆಸ್ವಾಕ್‍ನಂತಹ ನೈಸರ್ಗಿಕ ಉತ್ಪನ್ನಗಳನ್ನು ಬಳಸಲಾಗಿದೆ. ಇದು ಫ್ಲೇಕ್, ಜಿಂಗೈವಿಟಿ ಮತ್ತು ಹಾಲಿಟೋಸಿನ್‍ಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದು. ಆಂಟಿಸೆಫ್ಟಿಕ್ ಗುಣವನ್ನು ಹೊಂದಿರುವ ಈ ಉತ್ಪನ್ನವು ಬಾಯಿಯ ದುರ್ಗಂಧವನ್ನು ಸುಲಭವಾಗಿ ನಿವಾರಿಸುವುದು. ಇದನ್ನು ನೀವು ಅಮೇಜಾನ್ ಜಾಲತಾಣದಲ್ಲಿ ರಿಯಾಯತಿ ಬೆಲೆಗೆ ಖರೀದಿಸಬಹುದು. GET THIS


Disclaimer: ಈ ಲೇಖನವನ್ನು ವಿಜಯಕರ್ನಾಟಕದ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೆಜಾನ್‌ನಲ್ಲಿ ದೊರೆಯುತ್ತಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ