ಆ್ಯಪ್ನಗರ

ನಿಮ್ಮ ಸೊಣಕಲು ದೇಹದ ತೂಕ ಹೆಚ್ಚಿಸಲು ಸಹಾಯ ಮಾಡುವ ಉತ್ಪನ್ನಗಳು ಯಾವುದು ನೋಡಿ.

ತೆಳ್ಳಗಿನ ದೇಹದಿಂದ ನೀವು ಮುಜುಗರಕ್ಕೆ ಒಳಗಾಗುತ್ತಿದ್ದರೆ, ತೂಕ ಹೆಚ್ಚಿಸುವ ಈ ಪ್ರೋಟೀನ್ ಭರಿತ ಪೌಡರ್‍ಗಳನ್ನು ಸೇವಿಸಿ. ಅವು ಬಹುಬೇಗ ಆಕರ್ಷಕ ಮೈಕಟ್ಟನ್ನು ಪಡೆಯಲು ಸಹಾಯ ಮಾಡುತ್ತವೆ. ಅವುಗಳ ಆಯ್ಕೆ ಹಾಗೂ ಸೇವನೆಯ ಬಗ್ಗೆ ಈ ಲೇಖನವು ಹೆಚ್ಚಿನ ವಿವರಣೆ ಯೊಂದಿಗೆ ನಿಮಗೆ ತಿಳಿಸಿಕೊಡುವುದು.

Vijaya Karnataka Web 18 Oct 2021, 3:42 pm
ತೆಳ್ಳಗಿನ ದೇಹವು ಹೆಚ್ಚು ಆಕರ್ಷಕ ಹಾಗೂ ಆರೋಗ್ಯಕರವಾದ ದೇಹ ವಿನ್ಯಾಸ ಎಂದು ಪರಿಗಣಿಸಲಾಗುವುದು. ಆದರೆ ಅತಿಯಾದ ತೆಳ್ಳನೆಯ ಮೈಕಟ್ಟು ಆಕರ್ಷಣೆಯನ್ನು ಕಡಿಮೆ ಮಾಡುತ್ತದೆ. ಕೆಲವೊಮ್ಮೆ ಸಮಾಜದಲ್ಲಿ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿಯನ್ನು ಸೃಷ್ಟಿಸುವುದು. ವಯಸ್ಸಿಗೆ ಸರಿಯಾದ ದೇಹದ ಬೆಳವಣಿಗೆ ಹಾಗೂ ತೂಕ ಇಲ್ಲ ಎಂದಾದರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಮಾರುಕಟ್ಟೆಯಲ್ಲಿ ಇಂದು ಅನೇಕ ಪ್ರೋಟೀನ್ ಭರಿತ ಪೌಡರ್‍ಗಳು ಲಭ್ಯ ಇವೆ. ಅವುಗಳ ಸೂಕ್ತ ಆಯ್ಕೆ ಮಾಡಿಕೊಂಡರೆ ಬಹು ಬೇಗ ನಿಮ್ಮ ಕನಸಿನ ದೇಹವನ್ನು ಸುಲಭವಾಗಿ ಪಡೆಯಬಹುದು.
Vijaya Karnataka Web ನಿಮ್ಮ ಸೊಣಕಲು ದೇಹದ ತೂಕ ಹೆಚ್ಚಿಸಲು ಸಹಾಯ ಮಾಡುವ ಉತ್ಪನ್ನಗಳು ಯಾವುದು ನೋಡಿ.


GNC Pro Performance Weight Gainer:


ಈ ಉತ್ಪನ್ನವು ಚಿನ್ನದ ಅಂಶಗಳನ್ನು ಒಳಗೊಂಡಿದ್ದು, ದೇಹಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುವುದು. ಜೊತೆಗೆ ದೇಹದ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಂದು ಚಮಚ ಪುಡಿಯನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ 2200ಕ್ಯಾಲೋರಿಗಳು, 73 ಗ್ರಾಂ ಪ್ರೋಟೀನ್ ಮತ್ತು 440 ಗ್ರಾಂ. ಕಾರ್ಬೋಹೈಡ್ರೇಟ್‍ಗಳು ಇರುತ್ತವೆ. ಇದು ಎಲ್ಲರೂ ಇಷ್ಟಪಡುವಂತಹ ಚಾಕೊಲೇಟ್ ಸ್ವಾದದಲ್ಲಿ ದೊರೆಯುವುದು. GET THIS


Labrada Muscle Mass Gainer:


ಚಾಕೋಲೇಟ್ ಪರಿಮಳದಲ್ಲಿ ದೊರೆಯುವ ಈ ಪೌಡರ್ ಅನ್ನು ಪ್ರತಿ ದಿನ ಹಾಲಿನೊಂದಿಗೆ ಬೆರೆಸಿ ಕುಡಿಯಬಹುದು. ಇದು ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ತೆಗೆದು, ದೇಹವನ್ನು ಶುದ್ಧಗೊಳಿಸುತ್ತದೆ. ಇದರಲ್ಲಿ ಯಾವುದೇ ಬಗೆಯ ಸುಕ್ರೋಸ್ ಮತ್ತು ಜೋಳದ ಘನವಸ್ತುಗಳು ಸೇರಿಕೊಂಡಿಲ್ಲ. ಯಾವುದೇ ಬಗೆಯ ಸಿಹಿಯನ್ನು ಸೇರಿಸಲಾಗಲಿಲ್ಲ. ಇದನ್ನು ವ್ಯಾಯಾಮ ಮಾಡುವ ಮೊದಲು ಕುಡಿಯಬೇಕು. ಇದು ದೇಹಕ್ಕೆ ಉತ್ತಮ ಶಕ್ತಿ ಹಾಗೂ ಪೋಷಣೆಯನ್ನು ನೀಡುವುದು. ನಿಮ್ಮ ಆಯ್ಕೆಗೆ ಅನುಗುಣವಾಗಿ ಹಾಲಿಗೆ ಅಥವಾ ನೀರಿಗೆ ಸೇರಿಸಿ ಕುಡಿಯಬಹುದು. GET THIS GET THIS


Advance MuscleMass Mass Gainer:


ದೇಹದ ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ಹಣವನ್ನು ಹಾಗೂ ಚಿಕಿತ್ಸೆಯನ್ನು ಪಡೆಯುವ ಬದಲು ಅಡ್ವಾನ್ಸ್ ಮಸಲ್ ಮಾಸ್ ಗೇನರ್ ಖರೀದಿಸಿ. ಈ ಉತ್ಪನ್ನವನ್ನು ಸೇವಿಸಿದರೆ ಆಕರ್ಷಕ ಮೈಕಟ್ಟನ್ನು ಸುಲಭವಾಗಿ ಪಡೆಯಬಹುದು. ಇದು ಅಧಿಕ ಪ್ರಮಾಣದ ಪ್ರೋಟೀನ್ ಮತ್ತು ನಾರಿನಂಶಗಳಿಂದ ಕೂಡಿದೆ. 22 ಬಗೆಯ ಪ್ರೋಟೀನ್ ಮತ್ತು ಖನಿಜಗಳಿಂದ ಕೂಡಿದೆ. ಇದು ಜೀರ್ಣಕಾರಿ ಕಿಣ್ವಗಳನ್ನು ಸಮತೋಲನದಲ್ಲಿ ಇಡುವುದು. ತಾಲೀಮು ಅಥವಾ ವ್ಯಾಯಾಮ ಮಾಡುವ ಮೊದಲು ಈ ಪೌಡರ್ ಬೆರೆಸಿದ ಪಾನೀಯವನ್ನು ಕುಡಿಯಿರಿ. ನಿಮ್ಮ ಆಸೆಯಂತಹ ಮೈಕಟ್ಟನ್ನು ಪಡೆಯಿರಿ. GET THIS


Strava Advance Muscle Mass Lab Tested Weight Gainer:


1500ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ದೊರೆಯುವ ಈ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ಸುಲಭವಾಗಿ ಬಳಸಬಹುದು. ಇದರಲ್ಲಿ ಶಕ್ತಿ ಪ್ರಧಾನವಿರುವ ಪ್ರೋಟೀನ್ ಮತ್ತು ವಿಟಮಿನ್‍ಗಳಿಂದ ಕೂಡಿದೆ. ಇದು ನಿಮ್ಮ ಸ್ನಾಯುವನ್ನು ಬಲಗೊಳಿಸಿ, ಫಿಟ್ ಆಗಿರುವಂತೆ ಮಾಡುವುದು. ಕಡಿಮೆ ತೂಕ ಇರುವ ಜನರು ಪ್ರತಿದಿನ ಇದನ್ನು ಸೇವಿಸಿದರೆ ಬಹುಬೇಗ ಆಕರ್ಷಕ ಮೈಕಟ್ಟನ್ನು ಪಡೆಯಬಹುದು. ದೇಹದ ತೂಕ ಹೆಚ್ಚಿಸಲು ಬೇಕಾದ ಸಮ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ವಿಟಮಿನ್‍ಗಳನ್ನು ಒದಗಿಸುವುದು. GET THIS


Endura Mass Weight Gainer:


ಎಂಡುರಾ ಮಾಸ್ ವೇಟ್ ಗೇನರ್ ಹೆಚ್ಚಿನ ಜನರನ್ನು ಆಕರ್ಷಿಸುವುದು. ಇದರಿಂದ ತ್ವರಿತವಾಗಿ ಶಕ್ತಿ ಹಾಗೂ ದೇಹಕ್ಕೆ ಅಗತ್ಯವಾದ ಪೋಷಣೆ ದೊರೆಯುವುದು. ಇದು ದೇಹವನ್ನು ಆಕರ್ಷಕ ಮತ್ತು ಆರೋಗ್ಯಕರವಾಗಿ ಇಡಲು ಸಹಾಯ ಮಾಡುವುದು. ಇದರ ಸೇವನೆಯಿಂದ ನೀವು ವಯಸ್ಸಿಗೆ ತಕ್ಕಂತಹ ಮೈಕಟ್ಟನ್ನು ಪಡೆಯಬಹುದು. ಇದರ ಬಳಕೆಯಿಂದ ರೋಗ ನಿರೋಧಕ ಶಕ್ತಿಯು ಸಹ ಹೆಚ್ಚುವುದು. ಇದರಲ್ಲಿ ಸಮೃದ್ಧವಾದ ನಾರಿನಂಶಗಳು ಕೂಡಿವೆ. ಗಣನೀಯವಾಗಿ ಇದನ್ನು ಸೇವಿಸುವುದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗದು. GET THIS

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ