ನಾವು ಅಡುಗೆ ಮಾಡಲು ಬೇರೆ ಪಾತ್ರೆ ಉಪಯೋಗಿಸುವುದಕ್ಕೂ ಕುಕ್ಕರ್ ಬಳಕೆಮಾಡಿ ಅಡುಗೆ ತಯಾರು ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಏಕೆಂದರೆ ಬೇರೆ ಪಾತ್ರಗಳಿಗೆ ಹೋಲಿಸಿದರೆ Pressure Cookerನಲ್ಲಿ ಬಹಳ ಬೇಗನೆ ಅಡುಗೆ ಆಗುತ್ತದೆ. ಇಂಧನ ಮತ್ತು ಹಣ ಉಳಿತಾಯವಾಗಲಿದೆ. ಹೀಗಾಗಿಯೇ ಕುಕ್ಕರ್ ಅಡುಗೆ ಇಷ್ಟು ಪ್ರಸಿದ್ಧಿ ಪಡೆದಿದೆ. ಸಾಮಾನ್ಯ ಜನರಿಂದ ಹಿಡಿದು ದೊಡ್ಡ ದೊಡ್ಡ ಮನೆಯ ಹೆಂಗಸರು ಕೂಡ ಅಡುಗೆ ಮಾಡಲು ಕುಕ್ಕರ್ ಬಳಕೆ ಮಾಡಿಯೇ ಮಾಡುತ್ತಾರೆ. ಈಗ ಮಾರುಕಟ್ಟೆಯಲ್ಲಿ ಅತ್ಯುತ್ತಮ ಗುಣಮಟ್ಟದ ಗ್ರಾಹಕರ ಆಯ್ಕೆಗೆ ಅನುಗುಣವಾಗಿ new brand pressure cookers ಲಭ್ಯವಿವೆ. ಯಾರಿಗೆ ಯಾವ ಗಾತ್ರ ಸೂಕ್ತವಾಗುತ್ತದೆ ಅದರಂತೆ ಖರೀದಿ ಮಾಡಬಹುದು.
Prestige Plus Hard Anodised 3 Liter Pressure Handi:
3 ಲೀಟರ್ ಸಾಮರ್ಥ್ಯದ best Pressure Cooker ಇದಾಗಿದ್ದು, ಸಣ್ಣ ಕುಟುಂಬಕ್ಕೆ ಸೂಕ್ತವಾಗುತ್ತದೆ. ಇದೊಂದು ಗ್ಯಾಸ್ ಮತ್ತು ಇಂಡಕ್ಷನ್ ಸ್ಟವ್ ಮೇಲೆ ಸುಲಭವಾಗಿ ಬಳಕೆ ಮಾಡಬಹುದಾದ ಕುಕ್ಕರ್ ಆಗಿದ್ದು, ತುಂಬಾ ಗಟ್ಟಿಯಾದ ತಳಭಾಗವನ್ನು ಹೊಂದಿದೆ. ಆದರೂ ಕೂಡ ತುಂಬಾ ಹಗುರ ತೂಕ ಪಡೆದಿದ್ದು, ಬಳಕೆಗೆ ಬಹಳ ಸುಲಭವಾಗಿದೆ. ಮೇಲ್ಭಾಗದ ಮುಚ್ಚಳವನ್ನು ಲಾಕ್ ಮಾಡಬಹುದಾದ ಅತ್ಯುತ್ತಮ ಸುರಕ್ಷತಾ ಸೌಲಭ್ಯ ಇದರಲ್ಲಿದೆ. GET THIS
Butterfly Curve Stainless Steel Pressure Cooker 3 Liter:
ತುಂಬಾ ವೇಗವಾದ ಮತ್ತು ಬಹಳ ಬೇಗನೆ ಅಡುಗೆ ಮಾಡಿ ನಿಮ್ಮ ಗ್ಯಾಸ್ ಉಳಿತಾಯ ಮಾಡಬಲ್ಲ ಮತ್ತೊಂದು ಅತ್ಯುನ್ನತ branded pressure cooker ಇದು. ಒಂದು ವೇಳೆ ನಿಮ್ಮ ಮನೆಯಲ್ಲಿ ಮೂರರಿಂದ ನಾಲ್ಕು ಜನರು ಇದ್ದರೆ, ಅವರಿಗೆ ಸೂಕ್ತವಾಗುವ ಕುಕ್ಕರ್ ಇದಾಗಿದೆ. ಅತ್ಯುನ್ನತ ಗುಣಮಟ್ಟವನ್ನು ನೀವು ಇದರಿಂದ ನಿರೀಕ್ಷೆ ಮಾಡಬಹುದು. ಹಿಡಿದುಕೊಳ್ಳಲು ಒಳ್ಳೆಯ ಹಿಡಿತ ಹೊಂದಿರುವ ಹ್ಯಾಂಡಲ್ ಇದರಲ್ಲಿದೆ. ಫುಡ್ ಗ್ರೇಡ್ ರಬ್ಬರ್ ಗ್ಯಾಸ್ಕೆಟ್ ಇದರಲ್ಲಿದೆ. ಇಂಡಕ್ಷನ್ ಸ್ಟವ್ ಮೇಲೆ ಕೂಡ stainless steel pressure cooker ಆರಾಮವಾಗಿ ಇರಿಸಿ ಅಡುಗೆ ಮಾಡಬಹುದು. GET THIS
Hawkins Contura Pressure Cooker, 3 Liter :
ಇದು 3 ಲೀಟರ್ ಸಾಮರ್ಥ್ಯ ಹೊಂದಿರುವ pressure cooker ಆಗಿದ್ದು, ಬಹಳ ಸುಲಭವಾಗಿ ಮತ್ತು ಅತ್ಯಂತ ಸುರಕ್ಷಿತವಾಗಿ ಇದರಲ್ಲಿ ನೀವು ಅಡುಗೆ ತಯಾರು ಮಾಡಿಕೊಳ್ಳಬಹುದು. ಮೂರರಿಂದ ನಾಲ್ಕು ಜನರಿರುವ ಕುಟುಂಬಕ್ಕೆ ಇದು ಹೇಳಿಮಾಡಿಸಿದ pressure cooker for safe cooking. ಒಂದಕ್ಕಿಂತ ಹೆಚ್ಚು ಅಡುಗೆಯನ್ನು ಬೇರೆ ಪಾತ್ರೆಗಳಿಗೆ ಹೋಲಿಸಿದರೆ ಇದರಲ್ಲಿ ಅತ್ಯಂತ ವೇಗವಾಗಿ ಮಾಡಿಕೊಂಡು ಸವಿಯಬಹುದು. ಇದರ ತಳಭಾಗ 3.5 ಎಂಎಂ ತಿಕ್ನೆಸ್ ಹೊಂದಿದೆ. GET THIS
Pigeon Aluminium Pressure Cooker, 3 Litres, Silver:
ಇದೊಂದು best quality pressure cooker ಆಗಿದ್ದು, ಹೆಚ್ಚಿನ ಸುರಕ್ಷತೆಯನ್ನು ನೀವು ಇದರಿಂದ ನಿರೀಕ್ಷೆ ಮಾಡಬಹುದು. ಏಕೆಂದರೆ ನಾಲ್ಕು ಮಟ್ಟದ ಸುರಕ್ಷತಾ ವೈಶಿಷ್ಟ್ಯಗಳು ಇದರಲ್ಲಿ ಸಿಗುತ್ತವೆ. ಡಿಶ್ ವಾಶರ್ ನಲ್ಲಿ ಕೂಡ ಸುರಕ್ಷಿತವಾಗಿ ಇದನ್ನು ಸ್ವಚ್ಛ ಮಾಡಿಕೊಳ್ಳಬಹುದು. ತುಂಬ ಸದೃಢವಾದ ಮತ್ತು ದೀರ್ಘ ಕಾಲ ಬಾಳಿಕೆ ಬರುವ ಹ್ಯಾಂಡಲ್ ಇದರಲ್ಲಿ ನೀಡಲಾಗಿದೆ. ಮೂರು ಲೀಟರ್ ಸಾಮರ್ಥ್ಯದ ಈ best quality pressure cooker ಚಿಕ್ಕಪುಟ್ಟ ಕುಟುಂಬಗಳಿಗೆ ಸೂಕ್ತವಾಗುತ್ತದೆ. GET THIS
Prestige Popular Stainless Steel Pressure Cooker, 3 Litre :
ಇದೊಂದು ಅತ್ಯುತ್ತಮ ಗುಣಮಟ್ಟದ stainless steel pressure cooker ಆಗಿದ್ದು, ಗ್ಯಾಸ್ ಮತ್ತು ಇಂಡಕ್ಷನ್ ಸ್ಟೌ ಎರಡರ ಮೇಲೂ ಸಹ ಇದರ ಬಳಕೆಮಾಡಿ ಅಡುಗೆ ತಯಾರಿಸಬಹುದು. ಇದು ಮೂರು ಲೀಟರ್ ಸಾಮರ್ಥ್ಯವನ್ನು ಪಡೆದಿದೆ. ಮೇಲ್ಭಾಗದ ಮುಚ್ಚಳವನ್ನು ಸುರಕ್ಷಿತವಾಗಿ ಲಾಕ್ ಮಾಡಿ ಅಡುಗೆ ಮಾಡಬಹುದಾದ ಸೌಲಭ್ಯ ಇದರಲ್ಲಿದೆ. ಇದನ್ನು ಬಹಳ ಸುಲಭವಾಗಿ ಸ್ವಚ್ಛ ಕೂಡ ಮಾಡಿಕೊಳ್ಳಬಹುದು. ಬಹಳ ವೇಗವಾಗಿ ಇದು ಬಿಸಿಯಾಗುತ್ತದೆ ಮತ್ತು ದೀರ್ಘಕಾಲ ಬಾಳಿಕೆ ಬರುವಂತಹ stainless steel pressure cooker ಇದಾಗಿದೆ. GET THIS
Disclaimer : ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.