ಆ್ಯಪ್ನಗರ

ಈ ಗಂಧದ ಕಡ್ಡಿಗಳು ಮನೆಯಿಡೀ ತಾಜಾ ಪರಿಮಳ ನೀಡುತ್ತೆ

ಪೂಜೆ ಅಥವಾ ಭಜನೆಯ ಸಮಯದಲ್ಲಿ ಧೂಪಗಳ ಜೊತೆಗೆ, ನೀವು ಇಲ್ಲಿ ಉಲ್ಲೇಖಿಸಲಾದ ಧೂಪ ಕಡ್ಡಿಗಳನ್ನು ಬಳಸಬಹುದು. ಈ ಊದುಬತ್ತಿಯನ್ನು ಅನೇಕ ನೈಸರ್ಗಿಕ ಪದಾರ್ಥಗಳನ್ನು ಬೆರೆಸಿ ತಯಾರಿಸಲಾಗಿದೆ. ಇದರಿಂದ ಗಾಳಿಯೊಂದಿಗೆ ಇದರ ಹೊಗೆ ಸೇರಿಕೊಂಡು, ಕೋಣೆಯ ಸುವಾಸನೆಯೂ ತಾಜಾ ಮತ್ತು ಪರಿಮಳಯುಕ್ತವಾಗಿ ಉಳಿಯುತ್ತದೆ. ಇದನ್ನು ತಯಾರಿಸಲು ಯಾವುದೇ ವಿಷವನ್ನು ಬಳಸಲಾಗಿಲ್ಲ. ಮನೆಯಲ್ಲಿ ದೇವರ ಪೂಜೆ ಮಾಡುವಾಗ ಮಾತ್ರ ಗಂಧದಕಡ್ಡಿ ಹಚ್ಚಿ ಭಕ್ತಿಯಿಂದ ನಮಸ್ಕಾರ ಮಾಡುತ್ತೇವೆ. ಆದರೆ ಇಲ್ಲಿರುವ ಗಂಧದ ಕಡ್ಡಿಗಳು ನಿಮ್ಮ ಮನಸ್ಸಿನ ಪ್ರಶಾಂತತೆ ಹೆಚ್ಚಿಸಲು ಕೂಡ ಸಹಾಯವಾಗುತ್ತವೆ. ಇಲ್ಲಿದೆ ನೀವು ಖರೀದಿ ಮಾಡಬಹುದಾದ ಅತ್ಯುತ್ತಮ fragrance dhoop sticks.

Somanagouda Biradar | Edited byPavana Das | Vijaya Karnataka Web 13 May 2022, 8:24 pm
ರಾಸಾಯನಿಕಗಳಿಂದ ತಯಾರಿಸಿದ ಗಂಧದ ಕಡ್ಡಿ ಹೊಗೆ ದೇಹಕ್ಕೆ ಅನಾರೋಗ್ಯಕರ ಎಂಬುದು ಸತ್ಯ. ಆದರೆ ನೈಸರ್ಗಿಕ ಉತ್ಪನ್ನಗಳಿಂದ ತಯಾರು ಮಾಡಿದ ಗಂಧದ ಕಡ್ಡಿಗಳು ಆರೋಗ್ಯಕ್ಕೆ ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ. ಇವುಗಳಿಂದ ಬರುವ ಸುವಾಸನೆ ಕೂಡ ನಿಮ್ಮ ಮನಸ್ಸಿನ ತಾಜಾತನವನ್ನು ಹೆಚ್ಚು ಮಾಡುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
Vijaya Karnataka Web ಈ ಗಂಧದ ಕಡ್ಡಿಗಳು ಮನೆಯಿಡೀ ತಾಜಾ ಪರಿಮಳ ನೀಡುತ್ತೆ


ಸಾಕಷ್ಟು ಗಿಡಮೂಲಿಕೆಗಳನ್ನು ಸಹ ಇವುಗಳಲ್ಲಿ ಬಳಸಲಾಗಿದೆ. ದೊಡ್ಡ ದೊಡ್ಡ ಪ್ಯಾಕ್ ಗಳಲ್ಲಿ ಸಿಗುವಂತಹ ಊದುಬತ್ತಿಗಳ ಬಗ್ಗೆ ನೀವು ಇಲ್ಲಿ ತಿಳಿದುಕೊಳ್ಳಬಹುದು. ಇಲ್ಲಿ ಅಂತಹ ಐದು ಅತ್ಯುತ್ತಮ fragrance dhoop sticks ಬಗ್ಗೆ ಮಾಹಿತಿ ನೀಡಲಾಗಿದೆ.

Padmini King Size Perfumed/fragrance Dhoop Sticks:


ಇದು ಗಂಧದ ಕಡ್ಡಿಗಳ ಕಿಂಗ್ ಸೈಜ್ ದೊಡ್ಡ ಪ್ಯಾಕ್ ಆಗಿದೆ. ಇದರಲ್ಲಿ ಯಾವುದೇ ಬಗೆಯ ರಾಸಾಯನಿಕ ಅಂಶಗಳು ಇರುವುದಿಲ್ಲ. ನೈಸರ್ಗಿಕವಾದ ಗಿಡಮೂಲಿಕೆಗಳ ಸುವಾಸನೆ ಬರುವಂತೆ ಇವುಗಳನ್ನು ತಯಾರು ಮಾಡಲಾಗಿದೆ. ಗಾಳಿಯನ್ನು ಶುದ್ಧ ಪಡಿಸುವುದು ಮಾತ್ರವಲ್ಲದೆ ಇಡೀ ಮನೆಯ ವಾತಾವರಣವನ್ನು ತಾಜಾತನದಿಂದ ಕೂಡಿರುವಂತೆ ಮಾಡುತ್ತದೆ. ಇದು 100% eco-friendly fragrance dhoop sticks ಆಗಿದೆ. GET THIS


Zed Black Premium Fragrance Dhoop Incense Sticks:


ಇದು ಅದ್ಭುತವಾದ ಸುವಾಸನೆ ಬೀರುವಂತಹ fragrance dhoop incense sticks ಪ್ಯಾಕ್ ಆಗಿದೆ. ಇಲ್ಲಿ ನಿಮಗೆ 12 ಪ್ಯಾಕ್ ಗಳ ಕಾಂಬೋ ಸಿಗುತ್ತದೆ. ನೈಸರ್ಗಿಕವಾದ ಎಸೆನ್ಶಿಯಲ್ ಆಯಿಲ್ ಗಳು ಮತ್ತು ಪರ್ಫ್ಯೂಮ್ ಗಳ ಮಿಶ್ರಣ ಇಲ್ಲಿ ಬಳಕೆಯಾಗಿದೆ. ಬೇರೆಯವರಿಗೆ ಗಿಫ್ಟ್ ಕೊಡಲು ಕೂಡ ನೀವು ಇದನ್ನು ಬಳಕೆ ಮಾಡಬಹುದಾಗಿದೆ. ನಿಮ್ಮ ಇಡೀ ಮನೆಯನ್ನು ತಾಜಾತನದಿಂದ ಕೂಡಿರುವಂತೆ ಮಾಡಲು ಜೊತೆಗೆ ನಿಮ್ಮ ಮನಸ್ಸಿನ ತಾಜಾತನವನ್ನು ಹೆಚ್ಚಿಸಿಕೊಳ್ಳಲು ಮನೆಯಲ್ಲಿ ಈ ಸುಗಂಧಭರಿತ ಗಂಧದ ಕಡ್ಡಿಗಳನ್ನು ಹಚ್ಚಬಹುದು. GET THIS


Want Gou Uday Vedic Cow Dung Dhoop Incense Sticks:


ಇದೊಂದು ಶುದ್ಧವಾದ ನಿಮ್ಮ ಮನಸ್ಸಿನ ಪ್ರಫುಲ್ಲತೆಗೆ ಕಾರಣವಾಗುವ ನೈಸರ್ಗಿಕವಾದ ಊದುಬತ್ತಿ ಎಂದು ಹೇಳಬಹುದು. ಹಸುವಿನ ಸಗಣಿಯಿಂದ ಇದನ್ನು ತಯಾರು ಮಾಡಲಾಗಿದೆ. ಹೀಗಾಗಿ ನೈಸರ್ಗಿಕವಾದ ವಸ್ತು ಇದಾಗಿದ್ದು ಇದನ್ನು ನೀವು ಹಚ್ಚಿಟ್ಟರೆ ಇದರಿಂದ ಬರುವ ಹೊಗೆ ನಿಮಗೆ ಹಾಗೂ ನಿಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಉಂಟು ಮಾಡುವುದಿಲ್ಲ. ಇದರಲ್ಲಿ ಶ್ರೀಗಂಧದ ಸುವಾಸನೆ ಸಹ ಇರುತ್ತದೆ. ಇಲ್ಲಿರುವ ಊದುಬತ್ತಿಗಳು ಮೂರು ಇಂಚು ಉದ್ದ ಇರುತ್ತವೆ ಜೊತೆಗೆ 5mm ದಪ್ಪ ಇರುತ್ತವೆ. ನಿಮ್ಮ ಸಾಧಾರಣ ಗಂಧದ ಕಡ್ಡಿಗಳಿಗೆ ಹೋಲಿಸಿದರೆ ಇವುಗಳಿಂದ ಅತ್ಯುತ್ತಮವಾದ ಸುವಾಸನೆ ನಿಮ್ಮದಾಗುತ್ತದೆ. GET THIS


Parag Fragrances Lavender Dhoop Sticks :


ಇದು ಲ್ಯಾವೆಂಡರ್ ಸೆಂಟ್ ನೀಡುವಂತಹ ಅದ್ಭುತವಾದ ಊದುಬತ್ತಿ ಪ್ಯಾಕ್ ಆಗಿದೆ. ಇದು ಸಾಕಷ್ಟು ನೈಸರ್ಗಿಕ ಹಾಗೂ ಗಿಡಮೂಲಿಕೆಗಳನ್ನು ಒಳಗೊಂಡಿದೆ. ಇದರಿಂದ ಬರುವ ಹೊಗೆ ನಿಮ್ಮ ಅಕ್ಕ ಪಕ್ಕದಲ್ಲಿನ ಗಾಳಿಯಲ್ಲಿ ಇರುವಂತಹ ವೈರಸ್ಗಳನ್ನು ನಾಶಪಡಿಸುವಲ್ಲಿ ಸಫಲವಾಗುತ್ತದೆ. ಹೆಚ್ಚು ತಾಜಾತನ ಹಾಗೂ ಮನಸ್ಸಿನ ಉಲ್ಲಾಸವನ್ನು ಹೆಚ್ಚು ಮಾಡುವಂತಹ ವಾತಾವರಣ ನಿಮ್ಮ ಮನೆಯಲ್ಲಿ ಇದರಿಂದ ನಿರ್ಮಾಣವಾಗುತ್ತದೆ. ಇಲ್ಲಿ ನಿಮಗೆ 200ಗ್ರಾಂ ಪ್ಯಾಕ್ ನಲ್ಲಿ ಬರುವಂತಹ lavender dhoop sticks ಸಿಗುತ್ತದೆ. ದೀರ್ಘಕಾಲ ಉಳಿಯುವಂತಹ ಸುವಾಸನೆ ಇಲ್ಲಿ ನಿಮಗೆ ಸಿಗಲಿದೆ. GET THIS


Zed Black Shriphal Sambrani Dhoop Incense Cones : -


ಇದು ಸಹ ನೈಸರ್ಗಿಕ ಹಾಗೂ ಗಿಡಮೂಲಿಕೆ ಉತ್ಪನ್ನಗಳಿಂದ ತಯಾರು ಮಾಡಿದ sambrani dhoop incense cones ಆಗಿದೆ. ಇದರ ಕೋನ್ ಶೇಪ್ ಮತ್ತು ಅರೋಮಾ ದೀರ್ಘಕಾಲದ ಸುವಾಸನೆಯನ್ನು ಕೊಡುತ್ತದೆ. ದೇವರ ಮನೆಯಲ್ಲಿ ಪೂಜೆಗಾಗಿ ನೀವು ಬಳಸುವ ಈ ಗಂಧದ ಕಡ್ಡಿಗಳು ನಿಮಗೆ ಸಾಕಷ್ಟು ಪ್ರಯೋಜನಕಾರಿಯಾಗಿ ಇರಲಿವೆ. ಇಲ್ಲಿ ನಿಮಗೆ 12 ಬಾಕ್ಸ್ ಗಳ ಗಂಧದ ಕಡ್ಡಿಗಳು ಸಿಗುತ್ತವೆ. ಒಂದು ಬಾಕ್ಸ್ನಲ್ಲಿ ನಿಮಗೆ 24 cone ಗಳು ಸಿಗಲಿವೆ. GET THIS


Disclaimer :ಈ ಲೇಖನವನ್ನು ವಿಜಯ ಕರ್ನಾಟಕ ಪತ್ರಕರ್ತರು ಬರೆದಿಲ್ಲ. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಉತ್ಪನ್ನಗಳು ಅಮೇಜಾನ್ ನಲ್ಲಿ ದೊರೆಯುತ್ತಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ