ಆ್ಯಪ್ನಗರ

ಹೃದಯ ಹಾಗೂ ತ್ವಚೆಯ ಆರೋಗ್ಯಕ್ಕೆ ರಿಫೈನ್ಡ್ ಅಡುಗೆ ಎಣ್ಣೆ.. 5 ಲೀ. ಪ್ಯಾಕ್ ಮೇಲೆ ಸಿಗ್ತಿದೆ ಭಾರಿ ರಿಯಾಯಿತಿ!!!

ಮಲ್ಟಿ ವಿಟಮಿನ್ಗಳಿಂದ ಸಮೃದ್ಧವಾಗಿರುವ ಆರೋಗ್ಯಕರ ಅಡುಗೆ ಎಣ್ಣೆಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಈ ಅಡುಗೆ ಎಣ್ಣೆ ಬಳಸಿ ಅಡುಗೆ ಮಾಡುವುದರಿಂದ ಹಲವಾರು ಪ್ರಯೋಜನಗಳಿವೆ. ಅದರ ಬಗ್ಗೆ ನೀವು ಇಲ್ಲಿ ತಿಳಿಯಬಹುದು. ಈ ಎಣ್ಣೆಗಳ 5 ಲೀಟರ್ ಪ್ಯಾಕ್ ಮೇಲೆ ಭಾರಿ ಡಿಸ್ಕೌಂಟ್ ಕೂಡ ಸಿಗುತ್ತಿದೆ.

Vijaya Karnataka Web 17 Oct 2021, 12:47 pm
ಆರೋಗ್ಯಕರ ಆಹಾರ ಸೇವಿಸುವುದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ಆದರೆ ಕೆಲವೊಮ್ಮೆ ನಾವು ಅಡುಗೆ ಎಣ್ಣೆಯೊಂದಿಗೆ ನಮ್ಮ ಆರೋಗ್ಯವನ್ನು ರಾಜಿ ಮಾಡಿಕೊಳ್ಳುತ್ತೇವೆ. ಇದರಿಂದಾಗಿ ಜೀರ್ಣಕ್ರಿಯೆಯ ಸಮಸ್ಯೆ ಸೇರಿದಂತೆ ಚರ್ಮದ ಅಲರ್ಜಿಯಂಥ ಅನೇಕ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ. ಆದ್ದರಿಂದ ಹಾಗೆ ಮಾಡದೆ, ಇಲ್ಲಿ ತಿಳಿಸಲಾದ ಮಲ್ಟಿವಿಟಮಿನ್ ಅಡುಗೆ ಎಣ್ಣೆಗಳನ್ನು ಅಡುಗೆಗಾಗಿ ಬಳಸಿದರೆ, ನಿಮ್ಮ ಚರ್ಮ ಮತ್ತು ಹೃದಯದ ಆರೋಗ್ಯಕ್ಕೆ ಉತ್ತಮವಾಗಿರುತ್ತದೆ.
Vijaya Karnataka Web great discount ahead on 5 litre healthy cooking oil fea ture
ಹೃದಯ ಹಾಗೂ ತ್ವಚೆಯ ಆರೋಗ್ಯಕ್ಕೆ ರಿಫೈನ್ಡ್ ಅಡುಗೆ ಎಣ್ಣೆ.. 5 ಲೀ. ಪ್ಯಾಕ್ ಮೇಲೆ ಸಿಗ್ತಿದೆ ಭಾರಿ ರಿಯಾಯಿತಿ!!!

ನೀವು ಈಗ ರಿಫೈನ್ಡ್ ಅಡುಗೆ ಎಣ್ಣೆಯ 5 ಲೀಟರ್ ಪ್ಯಾಕ್ ಕೊಂಡಲ್ಲಿ ದೊಡ್ಡ ಮೊತ್ತವನ್ನು ಉಳಿಸಲು ಸಾಧ್ಯವಾಗುತ್ತದೆ. ಇವು ಸೂರ್ಯಕಾಂತಿ, ಅಕ್ಕಿ ಹೊಟ್ಟು ಮತ್ತು ಮಲ್ಟಿವಿಟಮಿನ್ಗಳ ಗುಣಗಳನ್ನು ಹೊಂದಿದ್ದು, ಆರೋಗ್ಯದ ಜೊತೆಗೆ ನಿಮ್ಮ ತ್ವಚೆಯ ಸಂಪೂರ್ಣ ಆರೈಕೆ ಮಾಡುತ್ತವೆ.

Saffola Total Refined Cooking oil


ಅಮೆಜಾನ್‌ನಲ್ಲಿ ಲಭ್ಯವಿರುವ ಈ ರಿಫೈನ್ಡ್ ಅಡುಗೆ ಎಣ್ಣೆಯು ಆ್ಯಂಟಿ ಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಟಮಿನ್ ಎ ಮತ್ತು ಡಿ, ಜೊತೆಗೆ ಉತ್ತಮ ಮೂಫಾ ಮತ್ತು ಫುಫಾ ಸಮತೋಲನವನ್ನು ಹೊಂದಿದೆ. ಈ ಎಣ್ಣೆಯು ಸೂರ್ಯಕಾಂತಿ ಮತ್ತು ಅಕ್ಕಿ ಹೊಟ್ಟಿನ ಎಣ್ಣೆಯ ಮಿಶ್ರಣವಾಗಿದೆ. ಇದನ್ನು ಬಳಸಿ ಬೇಯಿಸಿದ ಆಹಾರವು ತಿನ್ನಲು ತುಂಬಾ ರುಚಿಕರವಾಗಿದ್ದು, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. GET THIS


Fortune Xpert Pro Immunity Oil


ನೀವು ಆಗಾಗ ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಎಣ್ಣೆಯು ನಿಮಗೆ ಸೂಕ್ತವಾಗಿದೆ. ವಿಟಮಿನ್ ಎ, ಡಿ ಮತ್ತು ಇ ಗಳಿಂದ ಸಮೃದ್ಧವಾಗಿರುವ ಇದು ನಿಮ್ಮ ಜೀರ್ಣಕ್ರಿಯೆಯ ಸಮಸ್ಯೆಯನ್ನು ನಿವಾರಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ಇದಲ್ಲದೇ, ಒಮೆಗಾ -6 ಮತ್ತು ಆರಾಯಿಜನಾಲ್ಗಳು ಕೂಡ ಇದರಲ್ಲಿವೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. GET THIS


Fortune Sunlite Refined Sunflower Oil


ಇದು ತುಂಬಾ ಹಗುರ ಮತ್ತು ಸುಲಭವಾಗಿ ಜೀರ್ಣವಾಗುವ ಅಡುಗೆ ಎಣ್ಣೆಯಾಗಿದೆ. ಈ ಅಡುಗೆ ಎಣ್ಣೆಯಲ್ಲಿ ಸೂರ್ಯಕಾಂತಿ ಹೂವುಗಳ ಉತ್ತಮ ಗುಣಗಳು ಅಡಕವಾಗಿವೆ. ವಿಟಮಿನ್-ಇ ಯಿಂದ ಸಮೃದ್ಧವಾಗಿರುವ ಇದು ನಿಮ್ಮ ಚರ್ಮ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಬಹುದು. ಇದನ್ನು ಪಲ್ಯ ಮಾಡಲು ಮತ್ತು ಪೂರಿ ಕರಿಯಲು ಹೀಗೆ ಯಾವುದಕ್ಕಾದರೂ ಬಳಸಬಹುದು. ಇದರಿಂದ ತಯಾರಿಸಿದ ಆಹಾರವು ಪೌಷ್ಟಿಕಾಂಶದಿಂದ ಕೂಡಿರುತ್ತದೆ. GET THIS


Saffola Gold Refined Cooking oil


ವಯಸ್ಸು ಹೆಚ್ಚಾದಂತೆ ಹೃದಯ ಆರೋಗ್ಯದ ಸಮಸ್ಯೆಗಳು ನಿಮಗೆ ಕಾಣಿಸಿಕೊಳ್ಳುತ್ತಿದ್ದರೆ ಈ ಎಣ್ಣೆಯನ್ನು ನೀವು ಬಳಸಲಾರಂಭಿಸುವುದು ಸೂಕ್ತ. ಇದು ಅಕ್ಕಿ ಹೊಟ್ಟು ಮತ್ತು ಸೂರ್ಯಕಾಂತಿ ಎಣ್ಣೆಯ ಉತ್ತಮ ಗುಣಗಳನ್ನು ಹೊಂದಿದೆ. ಈ ಅಡುಗೆ ಎಣ್ಣೆ ರುಚಿಕರವಾಗಿದ್ದು, ಇದರಲ್ಲಿ ಶೇಕಡಾ 15 ರಷ್ಟು ಹೆಚ್ಚು ಆರಾಯಿಜನಾಲ್ ಇದ್ದು ಇದು ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಇದರಲ್ಲಿ ಬೇಯಿಸಲಾದ ಆಹಾರ ಪದಾರ್ಥಗಳು ಅತಿ ಕಡಿಮೆ ಪ್ರಮಾಣದ ಎಣ್ಣೆಯನ್ನು ಹೀರಿಕೊಂಡಿರುತ್ತವೆ. ಹೀಗಾಗಿ ಇದು ನಿಮ್ಮ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. GET THIS


Fortune Rice Bran Health Oil


ಈ ಅಡುಗೆ ಎಣ್ಣೆಯನ್ನು ಬಳಸಿ ತಯಾರಿಸಲಾದ ಆಹಾರವನ್ನು ಸೇವಿಸುವ ಮೂಲಕ ನೀವು ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು. ಇದರ ಬಳಕೆಯಿಂದ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ. ಇದು FUFA ಮತ್ತು MUFA ಸಮತೋಲನದ ಪರಿಪೂರ್ಣ ಅನುಪಾತವನ್ನು ನೀಡುತ್ತದೆ. ಸಂಪೂರ್ಣ ಅಕ್ಕಿ ಹೊಟ್ಟಿನಿಂದ ತಯಾರಾದ ಎಣ್ಣೆಯಾಗಿರುವುದರಿಂದ ಇದು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪರೋಟಾ ಮಾಡಲು, ಪೂರಿ ಕರಿಯಲು ಹೀಗೆ ಯಾವುದಕ್ಕಾದರೂ ಇದನ್ನು ಬಳಸಬಹುದು. GET THIS

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ