ಆ್ಯಪ್ನಗರ

ಕಾಂಗ್ರೆಸ್ ವಿಜಯೋತ್ಸವ

ಸಸಾಲಟ್ಟಿ ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಲಿತಾ ರಾಜು ನಂದೆಪ್ಪನ್ನವರ, ಹಳಿಂಗಳಿ ತಾಪಂ ಕ್ಷೇತ್ರ ಅಭ್ಯರ್ಥಿ ನೀಲವ್ವ ತೆಳಗಡೆ ಜಯ ಗಳಿಸುತ್ತಿದ್ದಂತೆ ಪಕ್ಷದ ಕಾರ‌್ಯಕರ್ತರು ಮುಖಂಡರು ಸಚಿವೆ ಉಮಾಶ್ರೀ ನೇತತ್ವದಲ್ಲಿ ವಿಜಯೋತ್ಸವ ಆಚರಿಸಿದರು. ಬಳಿಕ ಪಟ್ಟಣದ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

Vijaya Karnataka Web 24 Feb 2016, 8:35 pm
ತೇರದಾಳ: ಸಸಾಲಟ್ಟಿ ಜಿಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಲಿತಾ ರಾಜು ನಂದೆಪ್ಪನ್ನವರ, ಹಳಿಂಗಳಿ ತಾಪಂ ಕ್ಷೇತ್ರ ಅಭ್ಯರ್ಥಿ ನೀಲವ್ವ ತೆಳಗಡೆ ಜಯ ಗಳಿಸುತ್ತಿದ್ದಂತೆ ಪಕ್ಷದ ಕಾರ‌್ಯಕರ್ತರು ಮುಖಂಡರು ಸಚಿವೆ ಉಮಾಶ್ರೀ ನೇತತ್ವದಲ್ಲಿ ವಿಜಯೋತ್ಸವ ಆಚರಿಸಿದರು. ಬಳಿಕ ಪಟ್ಟಣದ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಜಿಪಂ ಸದಸ್ಯೆ ಲಲಿತಾ ನಂದೆಪ್ಪನವರ, ತಾಪಂ ಸದಸ್ಯೆ ನೀಲವ್ವ ತೆಳಗಡೆ, ಎಪಿಎಂಸಿ ನಿರ್ದೇಶಕ ಪ್ರವೀಣ ನಾಡಗೌಡ, ಸುರೇಶ ಕಬಾಡಗಿ, ರಾಜು ನಂದೆಪ್ಪನವರ, ಅಶೋಕ ಉಳ್ಳಾಗಡ್ಡಿ, ನೇಮಣ್ಣ ಸಾವಂತನವರ, ಶಿವಪ್ಪ ಖವಾಸಿ, ಗೌತಮ ರೋಡಕರ, ಶಂಕರ ಸೋರಗಾಂವಿ, ಮುಸ್ತಫಾ ಮೋಮಿನ, ಬಾಳೂ ಬುರುಡ, ರಾಜೇಸಾಬ ನಗಾರ್ಜಿ, ರುಸ್ತುಂ ನಿಪ್ಪಾನಿ, ಬುಜಬಲಿ ಕೆಂಗಾಲಿ, ವಿಶ್ವನಾಥ ಹಿರೇಮಠ ಸೇರಿದಂತೆ ಇನ್ನಿತರಿದ್ದರು.
Vijaya Karnataka Web
ಕಾಂಗ್ರೆಸ್ ವಿಜಯೋತ್ಸವ


ಜಿಪಂ ಹಾಗೂ ತಾಪಂ ಚುನಾವಣೆ ಫಲಿತಾಂಶ ತಮಗೆ ತೃಪ್ತಿ ತಂದಿದೆ. ನಾವು ಈ ಮೊದಲು ಸೊನ್ನೆಯಲ್ಲಿದ್ದೆವು. ಈ ಬಾರಿ 2 ಜಿಪಂ, 7 ತಾಪಂ ಕ್ಷೇತ್ರಗಳಲ್ಲಿ ಜಯ ಗಳಿಸಿದ್ದೇವೆ. ಇದಕ್ಕೆ ರಾಜ್ಯ ಸರಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು ನೀಡಿರುವುದು ಹಾಗೂ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ‌್ಯಗಳು ಕಾರಣ. - ಉಮಾಶ್ರೀ, ಸಚಿವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ