ಆ್ಯಪ್ನಗರ

ಲೈಸನ್ಸ್‌ ಇಲ್ಲದೇ ಲಿಕ್ಕರ್‌ ಮಾರುವವ ಅಂದರ್‌

ಮಹಾಲಿಂಗಪುರ : ಯಾವುದೇ ರೀತಿಯ ಲೈಸೆನ್ಸ್‌, ಪರ್ಮಿಟ್‌ ಇಲ್ಲದೆ ಹೆಸರಾಂತ ಕಂಪನಿಯ ವಿಸ್ಕಿಯನ್ನು ಮಾರಾಟ ಮಾಡುತ್ತಿರುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕ ವ್ಯಕ್ತಿಯನ್ನು ಮಹಾಲಿಂಗಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಾರಾಪೂರದಲ್ಲಿಬಂಧಿಸಿದ್ದಾರೆ.

Vijaya Karnataka 1 Apr 2020, 5:00 am
ಮಹಾಲಿಂಗಪುರ : ಯಾವುದೇ ರೀತಿಯ ಲೈಸೆನ್ಸ್‌, ಪರ್ಮಿಟ್‌ ಇಲ್ಲದೆ ಹೆಸರಾಂತ ಕಂಪನಿಯ ವಿಸ್ಕಿಯನ್ನು ಮಾರಾಟ ಮಾಡುತ್ತಿರುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕ ವ್ಯಕ್ತಿಯನ್ನು ಮಹಾಲಿಂಗಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಾರಾಪೂರದಲ್ಲಿಬಂಧಿಸಿದ್ದಾರೆ.
Vijaya Karnataka Web andor who sells liqueurs without a license
ಲೈಸನ್ಸ್‌ ಇಲ್ಲದೇ ಲಿಕ್ಕರ್‌ ಮಾರುವವ ಅಂದರ್‌


ರಬಕವಿ-ಬನಹಟ್ಟಿ ತಾಲೂಕಿನ ಮದಬಾಂವಿ ಗ್ರಾಪಂ ವ್ಯಾಪ್ತಿಯ ಮಾರಾಪೂರ ಗ್ರಾಮದ ಪಿಂಜಾರ ಮಡ್ಡಿ ನಿವಾಸಿ ದಸ್ತಗೀರಸಾಬ ತಾನೇಸಾಬ ನದಾಫ (32) ಹಾಗೂ ಸಲೀಂ (ಸಲ್ಲು) ತಾನೇಸಾಬ್‌ ನದಾಫ್‌(27) ಮನೆ ಮುಂದೆ ಅನಧಿಕೃತವಾಗಿ ಬೆಂಗಳೂರು ವಿಸ್ಕಿ ಮಾರಾಟ ಮಾಡುವ ಸಂದರ್ಭದಲ್ಲಿಪೊಲೀಸ್‌ ಸಿಬ್ಬಂದಿ ಅವರ ಮೇಲೆ ದಾಳಿ ಮಾಡಿ 144 ಪೌಚ್‌ಗಳನ್ನು ಹಾಗೂ 2780 ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎಸೈ ರಾಜು ಬೀಳಗಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ