ಆ್ಯಪ್ನಗರ

ರೈಲಿನಲ್ಲಿ ಬಾಂಬ್: ಹುಸಿ ಬೆದರಿಕೆ

ಬಾಗಲಕೋಟದ ರೈಲ್ವೆ ನಿಲ್ದಾಣಕ್ಕೆ ಕರೆ ಮಾಡಿದ್ದ ಅಪರಿಚಿತನೊಬ್ಬ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಸಿದ್ದ. ಈ ಹಿನ್ನೆಲೆಯಲ್ಲಿ ರೈಲ್ವೆ ಹಾಗೂ ನಗರ ಠಾಣೆಯ ಪೊಲೀಸರು ಶುಕ್ರವಾರ ಬೆಳಗಿನ ಜಾವ ಸಂಚರಿಸುವ ಎಲ್ಲ ರೈಲುಗಳ ತಪಾಸಣೆ ನಡೆಸಿದರು.

Vijaya Karnataka Web 22 Feb 2019, 10:02 am
ಬಾಗಲಕೋಟ: ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂಬ ಕರೆ ಆಧರಿಸಿ ಪೊಲೀಸರು ಶುಕ್ರವಾರ ರೈಲ್ವೆ ‌ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸಿದ್ದಾರೆ.
Vijaya Karnataka Web Police checking new

ಬಾಗಲಕೋಟದ ರೈಲ್ವೆ ನಿಲ್ದಾಣಕ್ಕೆ ಕರೆ ಮಾಡಿದ್ದ ಅಪರಿಚಿತನೊಬ್ಬ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಸಿದ್ದ. ಈ ಹಿನ್ನೆಲೆಯಲ್ಲಿ ರೈಲ್ವೆ ಹಾಗೂ ನಗರ ಠಾಣೆಯ ಪೊಲೀಸರು ಶುಕ್ರವಾರ ಬೆಳಗಿನ ಜಾವ ಸಂಚರಿಸುವ ಎಲ್ಲ ರೈಲುಗಳ ತಪಾಸಣೆ ನಡೆಸಿದರು.

ಶ್ವಾನ ದಳದೊಂದಿಗೆ ಆಗಮಿಸಿದ ಪೊಲೀಸರು ರೈಲಿನ ಎಲ್ಲ ಬೋಗಿಗಳಲ್ಲಿ ತಪಾಸಣೆ ಕೈಗೊಂಡರು. ಆದರೆ ಯಾವುದೇ ಸ್ಪೋಟಕ ವಸ್ತು ದೊರೆಯಲಿಲ್ಲ. ನಂತರ ಬಾಂಬ್ ಬಗ್ಗೆ ಹುಸಿ ಕರೆ ಮಾಡಲಾಗಿತ್ತು ಎನ್ನುವುದು ಖಚಿತವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ