ಆ್ಯಪ್ನಗರ

ಜಿಪಂ ಅಧ್ಯಕ್ಷೆಯಿಂದ ಉಚಿತ ತರಕಾರಿ

ಅಮೀನಗಡ: ಕೊರೊನಾದಿಂದ ತತ್ತರಿಸುತ್ತಿದ್ದ ಜನತೆಗೆ ಜಿಪಂ ಅಧ್ಯಕ್ಷೆ ತಮ್ಮ ಜಮೀನಿನಲ್ಲಿಬೆಳೆದ ತರಕಾರಿಗಳನ್ನು ಉಚಿತವಾಗಿ ನೀಡುವ ಮೂಲಕ ಬಡವರಿಗೆ ನೆರವಾಗಿದ್ದಾರೆ.

Vijaya Karnataka 4 Apr 2020, 5:00 am
ಅಮೀನಗಡ: ಕೊರೊನಾದಿಂದ ತತ್ತರಿಸುತ್ತಿದ್ದ ಜನತೆಗೆ ಜಿಪಂ ಅಧ್ಯಕ್ಷೆ ತಮ್ಮ ಜಮೀನಿನಲ್ಲಿಬೆಳೆದ ತರಕಾರಿಗಳನ್ನು ಉಚಿತವಾಗಿ ನೀಡುವ ಮೂಲಕ ಬಡವರಿಗೆ ನೆರವಾಗಿದ್ದಾರೆ.
Vijaya Karnataka Web free vegetable by gpm president
ಜಿಪಂ ಅಧ್ಯಕ್ಷೆಯಿಂದ ಉಚಿತ ತರಕಾರಿ


ಸಮೀಪದ ಹಿರೇಮಾಗಿಯಲ್ಲಿನ ತಮ್ಮ ಜಮೀನಿನಲ್ಲಿಬೆಳೆದ ಮೆಣಸಿನಕಾಯಿ, ಬದನೆಕಾಯಿ, ಚವಳಿಕಾಯಿ, ಬೀನ್ಸ್‌ ಸೇರಿದಂತೆ ಇತರೆ ತರಕಾರಿಗಳನ್ನು ಹಿರೇಮಾಗಿ ಜನತೆಗೆ ಉಚಿತವಾಗಿ ವಿತರಿಸಿದ್ದಾರೆ. ಬೆಳೆದ ತರಕಾರಿಗಳನ್ನೆಲ್ಲಹರವಿಕೊಂಡು ಹಾಸಿಗೆಯ ಮೇಲೆ ಕುಳಿತ ಜಿಪಂ ಅಧ್ಯಕ್ಷೆ ಗಂಗೂಬಾಯಿ ಮೇಟಿ ಅವರು ತಾವೇ ಸ್ವತ: ಜನತೆಗೆ ಹಂಚಿ ಕೊಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ