ಆ್ಯಪ್ನಗರ

ಭಾರತ ಲಾಕ್‌ಡೌನ್‌ಠಾಣೆಗೆ ದೂರು ಸಂಖ್ಯೆ ಕಡಿಮೆ !

ಸ್ಥಳೀಯ ಠಾಣೆಗೆ ನಾನಾ ಕಾರಣಗಳಿಂದ ದೂರು ನೀಡಲು ಬರುವವರ ಸಂಖ್ಯೆ ಬಹಳ ಕ್ಷೀಣಿಸಿದೆ.

Vijaya Karnataka Web 24 Apr 2020, 5:00 am
ತೇರದಾಳ: ಸ್ಥಳೀಯ ಠಾಣೆಗೆ ನಾನಾ ಕಾರಣಗಳಿಂದ ದೂರು ನೀಡಲು ಬರುವವರ ಸಂಖ್ಯೆ ಬಹಳ ಕ್ಷೀಣಿಸಿದೆ.
Vijaya Karnataka Web india lockdown station loses complaints
ಭಾರತ ಲಾಕ್‌ಡೌನ್‌ಠಾಣೆಗೆ ದೂರು ಸಂಖ್ಯೆ ಕಡಿಮೆ !


ಲಾಕ್‌ಡೌನ್‌ ಬಳಿಕ ಅಲ್ಲಲ್ಲಿನಡೆಯುತ್ತಿದ್ದ ಗಲಾಟೆ, ರಾಜಕೀಯ ಡೊಂಬರಾಟ ಹಾಗೂ ಜಮೀನು ಸೀಮಿ ತಕರಾರುಗಳು ಕಡಿಮೆಗೊಂಡಿವೆ. ಇದರಿಂದ ಪೊಲೀಸರಿಗೆ ಲಾಕ್‌ಡೌನ್‌ ಬಂದೋಬಸ್‌್ತ ಕಲ್ಪಿಸಲು ಅಡಚಣೆ ಇಲ್ಲದಂತಾಗಿದೆ.

''ಲಾಕ್‌ಡೌನ್‌ ಬಳಿಕ ಠಾಣೆಗೆ ದೂರುಗಳ ಸಂಖ್ಯೆ ಕಡಿಮೆ ಆಗಿದೆ. ಆದರೆ ಸಣ್ಣಪುಟ್ಟ ಕೌಟುಂಬಿಕ ಸಮಸ್ಯೆಗಳ ಕುರಿತು ದೂರುಗಳು ಬರುತ್ತಿವೆ. ತಿಳಿ ಹೇಳಿ ಕಳುಹಿಸುತ್ತಿದ್ದೇವೆ. ಮುಧೋಳ ಹಾಗೂ ಜಮಖಂಡಿ ಪೊಲೀಸ್‌ ಸಿಬ್ಬಂದಿಗೆ ಕೊರೊನಾ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿನಮ್ಮ ಠಾಣೆಯ ಪೊಲೀಸರಿಗೆ ಆರೋಗ್ಯದ ಬಗ್ಗೆ ಜಾಗೃತಿ ವಹಿಸಲು ಸೂಚಿಸಲಾಗಿದೆ'' ಎಂದು ಎಸೈ ವಿಜಯ ಕಾಂಬಳೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ