ಆ್ಯಪ್ನಗರ

ಬಾಗಲಕೋಟ ಜಿಲ್ಲೆ ಮೀಸಲಾತಿ ಪ್ರಕಟ

ಬಾಗಲಕೋಟ: ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯ ಸರಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದೆ.

Vijaya Karnataka 4 Sep 2018, 7:58 pm
ಬಾಗಲಕೋಟ: ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯ ಸರಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದೆ.
Vijaya Karnataka Web local body reservation of bagalkot district
ಬಾಗಲಕೋಟ ಜಿಲ್ಲೆ ಮೀಸಲಾತಿ ಪ್ರಕಟ


ಜಿಲ್ಲೆಯ 15 ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ಪ್ರಕಟಗೊಂಡಿದೆ, ವಿವರ ಹೀಗಿದೆ.

ಪಟ್ಟಣ ಪಂಚಾಯಿತಿ: ಅಮೀನಗಡ (ಅಧ್ಯಕ್ಷ : ಪರಿಶಿಷ್ಟ ಜಾತಿ, ಮಹಿಳೆ, ಉಪಾಧ್ಯಕ್ಷ : ಹಿಂದುಳಿದ ವರ್ಗ ಅ ಮಹಿಳೆ), ಬೀಳಗಿ (ಅಧ್ಯಕ್ಷ : ಸಾಮಾನ್ಯ, ಉಪಾಧ್ಯಕ್ಷ : ಸಾಮಾನ್ಯ ಮಹಿಳೆ), ಕೆರೂರ (ಅಧ್ಯಕ್ಷ :ಪರಿಶಿಷ್ಟ ಪಂಗಡ, ಉಪಾಧ್ಯಕ್ಷ : ಸಾಮಾನ್ಯ), ಕಮತಗಿ (ಅಧ್ಯಕ್ಷ : ಪರಿಶಿಷ್ಟ ಜಾತಿ, ಉಪಾಧ್ಯಕ್ಷ :ಸಾಮಾನ್ಯ ಮಹಿಳೆ), ರನ್ನ ಬೆಳಗಲಿ : (ಅಧ್ಯಕ್ಷ : ಮಹಿಳೆ ಸಾಮಾನ್ಯ,ಉಪಾಧ್ಯಕ್ಷ : ಹಿಂದುಳಿದ ವರ್ಗ ಅ).

ಪುರಸಭೆಗಳು : ಬಾದಾಮಿ (ಅಧ್ಯಕ್ಷ : ಹಿಂದುಳಿದ ವರ್ಗ ಅ, ಉಪಾಧ್ಯಕ್ಷ : ಸಾಮಾನ್ಯ), ಹುನಗುಂದ( ಪರಿಶಿಷ್ಟ ಜಾತಿ, ಮಹಿಳೆ, ಉಪಾಧ್ಯಕ್ಷ : ಸಾಮಾನ್ಯ), ಮಹಾಲಿಂಗಪುರ (ಅಧ್ಯಕ್ಷ : ಸಾಮಾನ್ಯ ಮಹಿಳೆ, ಉಪಾಧ್ಯಕ್ಷ : ಪರಿಶಿಷ್ಟ ಜಾತಿ ಮಹಿಳೆ), ತೇರದಾಳ (ಅಧ್ಯಕ್ಷ : ಸಾಮಾನ್ಯ ಮಹಿಳೆ, ಉಪಾಧ್ಯಕ್ಷ : ಪರಿಶಿಷ್ಟ ಜಾತಿ ಮಹಿಳೆ), ಗುಳೇದಗುಡ್ಡ (ಹಿಂದುಳಿದ ವರ್ಗ ಬ), ಉಪಾಧ್ಯಕ್ಷ (ಹಿಂದುಳಿದ ವರ್ಗ ಅ).

ನಗರಸಭೆ : ಬಾಗಲಕೋಟ (ಅಧ್ಯಕ್ಷ : ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ : ಸಾಮಾನ್ಯ), ಮುಧೋಳ (ಅಧ್ಯಕ್ಷ : ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ : ಸಾಮಾನ್ಯ ಮಹಿಳೆ), ರಬಕವಿ-ಬನಹಟ್ಟಿ (ಅಧ್ಯಕ್ಷ : ಸಾಮಾನ್ಯ, ಉಪಾಧ್ಯಕ್ಷ : ಸಾಮಾನ್ಯ ಮಹಿಳೆ), ಜಮಖಂಡಿ (ಅಧ್ಯಕ್ಷ : ಹಿಂದುಳಿದ ವರ್ಗ ಅ ಮಹಿಳೆ, ಉಪಾಧ್ಯಕ್ಷ : ಸಾಮಾನ್ಯ), ಇಳಕಲ್‌ (ಅಧ್ಯಕ್ಷ : ಸಾಮಾನ್ಯ ಮಹಿಳೆ, ಉಪಾಧ್ಯಕ್ಷ : ಸಾಮಾನ್ಯ).

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ