ಆ್ಯಪ್ನಗರ

ಹೋಟೆಲೋದ್ಯಮದಲ್ಲಿ ಜನಜಂಗುಳಿ

ಕೊರೋನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಯತ್ನ ನಡೆಸುತ್ತಿದ್ದರೂ ತಾಲೂಕಿನಲ್ಲಿಕಾಟಾಚಾರಕ್ಕೆ ಮಾತ್ರ ಕೊರೊನಾ ಕಾರ್ಯದಲ್ಲಿತೊಡಗಿಸಿಕೊಂಡಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.

Vijaya Karnataka Web 28 May 2020, 5:00 am
ಜಮಖಂಡಿ: ಕೊರೋನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಯತ್ನ ನಡೆಸುತ್ತಿದ್ದರೂ ತಾಲೂಕಿನಲ್ಲಿಕಾಟಾಚಾರಕ್ಕೆ ಮಾತ್ರ ಕೊರೊನಾ ಕಾರ್ಯದಲ್ಲಿತೊಡಗಿಸಿಕೊಂಡಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
Vijaya Karnataka Web people in the hotel industry
ಹೋಟೆಲೋದ್ಯಮದಲ್ಲಿ ಜನಜಂಗುಳಿ


ರಾಜ್ಯ ಸರ್ಕಾರದ ಆದೇಶಿಸಿದಂತೆ ಉಪಹಾರ ಗೃಹ, ಖಾನಾವಳಿಗಳಲ್ಲಿಯಾರನ್ನು ಕುರಿಸಿ ತಿಂಡಿ-ಊಟ ಮಾಡಿಸಬಾರದೆಂದು ಕಾನೂನು ಜಾರಿಗೊಳಿಸಿದೆ. ಆದರೆ, ಜಮಖಂಡಿ ನಗರದಲ್ಲಿಮಾತ್ರ ಸರಕಾರದ ಆದೇಶಕ್ಕೆ ಎಳ್ಳು ನೀರು ಬಿಡಲಾಗಿದೆ. ಅಧಿಕಾರಿಗಳು ಕೂಡ ಇತ್ತ ಗಮನ ಹರಿಸುತ್ತಿಲ್ಲ. ಬಹುತೇಕ ಹೋಟೇಲ್‌-ಖಾನಾವಳಿಗಳಲ್ಲಿಗ್ರಾಹಕರನ್ನು ಸ್ವಾಗತಿಸಿ, ಭರ್ಜರಿ ತಿಂಡಿ-ತಿನುಸು ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ.

ನಗರಸಭೆಯವರು ಕಾಟಾಚಾರಕ್ಕೆ ಮಾತ್ರ ಕೊರೊನಾ ಕಾರ್ಯದಲ್ಲಿತೊಡಗಿಸಿಕೊಂಡಿದೆ ಎಂಬ ಆರೋಪ ಕೇಳಿ ಬರುತ್ತಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ