ಆ್ಯಪ್ನಗರ

ಜಾಕ್‌ವೆಲ್‌ನಲ್ಲಿ ಸಿಲುಕಿದ್ದ ಸಿಬ್ಬಂದಿ ರಕ್ಷಣೆ

ರಬಕವಿ/ಬನಹಟ್ಟಿ: ಕೃಷ್ಣಾ ಪ್ರವಾಹದ ಹಿನ್ನಲೆಯಲ್ಲಿ ರಬಕವಿ-ಬನಹಟ್ಟಿಗೆ ನೀರು ಪೂರೈಸುತ್ತಿದ್ದ ಜಾಕ್‌ವೆಲ್‌ಗಳು ಜಲಾವೃತವಾದ ಹಿನ್ನಲೆಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಆರು ಜನ ನೀರು ಸರಬರಾಜು ವಿಭಾಗದ ಸಿಬ್ಬಂದಿಗಳನ್ನು ಬುಧವಾರ ಎನ್‌ಡಿಆರ್‌ಎಫ್‌ ಪಡೆಯ ಅಧಿಕಾರಿಗಳು ರಕ್ಷಿಸಿ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.

Vijaya Karnataka 8 Aug 2019, 5:00 am
ರಬಕವಿ/ಬನಹಟ್ಟಿ: ಕೃಷ್ಣಾ ಪ್ರವಾಹದ ಹಿನ್ನಲೆಯಲ್ಲಿ ರಬಕವಿ-ಬನಹಟ್ಟಿಗೆ ನೀರು ಪೂರೈಸುತ್ತಿದ್ದ ಜಾಕ್‌ವೆಲ್‌ಗಳು ಜಲಾವೃತವಾದ ಹಿನ್ನಲೆಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಆರು ಜನ ನೀರು ಸರಬರಾಜು ವಿಭಾಗದ ಸಿಬ್ಬಂದಿಗಳನ್ನು ಬುಧವಾರ ಎನ್‌ಡಿಆರ್‌ಎಫ್‌ ಪಡೆಯ ಅಧಿಕಾರಿಗಳು ರಕ್ಷಿಸಿ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ.
Vijaya Karnataka Web protection of staff caught in jacqueline
ಜಾಕ್‌ವೆಲ್‌ನಲ್ಲಿ ಸಿಲುಕಿದ್ದ ಸಿಬ್ಬಂದಿ ರಕ್ಷಣೆ

ಪತ್ರಿಕೆಯೊಂದಿಗೆ ಮಾತನಾಡಿದ ಪೌರಾಯುಕ್ತ ಆರ್‌.ಎಂ.ಕೊಡಗೆ, ಅವಳಿನಗರಗಳಿಗೆ ನೀರು ಸರಬರಾಜು ಮಾಡಲು ಕೆಲ ದಿನಗಳಿಂದ ಸಿಬ್ಬಂದಿ ಅಲ್ಲಿಯೇ ವಾಸವಿದ್ದರು. ಬುಧವಾರ ನೀರು ಹೆಚ್ಚಾಗಿ ಜಾಕ್‌ವೆಲ್‌ ಸುತ್ತುವರಿದಿದ್ದರಿಂದ ಅವರ ಸುರಕ್ಷ ತೆ ದೃಷ್ಠಿಯಿಂದ ಜಮಖಂಡಿ ಎಸಿ ಇಕ್ರಂ ಅವರಿಗೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಅವರ ನಿರ್ದೇಶನದ ಮೇರೆಗೆ ಎನ್‌ಡಿಆರ್‌ಎಫ್‌ ಆರ್ಮಿ ತಂಡ ಆಗಮಿಸಿ ಬೋಟ್‌ ಮೂಲಕ ಅವರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. ನಮ್ಮ ಭಾರತೀಯ ಸೇನೆ, ಎಸಿ ಅವರಿಗೆ ಮತ್ತು ಜಿಲ್ಲಾಡಳಿತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ