ಆ್ಯಪ್ನಗರ

ನದಿಗಿಳಿದಿದ್ದ ಬಾಲಕ ಸಾವು

ಸ್ನಾನಕ್ಕೆಂದು ಗೆಳೆಯರೊಂದಿಗೆ ಸಮೀಪದ ಕಲಾದಗಿ-ಕಾತರಕಿ ಬ್ಯಾರೇಜ್‌ಗೆ ತೆರಳಿದ್ದ ಬಾಲಕನೋರ್ವ ಫಟಪ್ರಬಾ ನದಿ ನೀರಿನಲ್ಲಿಮುಳುಗಿ ಮೃತಪಟ್ಟಿದ್ಧಾನೆ.

Vijaya Karnataka Web 21 May 2020, 5:00 am
ಕಲಾದಗಿ: ಸ್ನಾನಕ್ಕೆಂದು ಗೆಳೆಯರೊಂದಿಗೆ ಸಮೀಪದ ಕಲಾದಗಿ-ಕಾತರಕಿ ಬ್ಯಾರೇಜ್‌ಗೆ ತೆರಳಿದ್ದ ಬಾಲಕನೋರ್ವ ಫಟಪ್ರಬಾ ನದಿ ನೀರಿನಲ್ಲಿಮುಳುಗಿ ಮೃತಪಟ್ಟಿದ್ಧಾನೆ.
Vijaya Karnataka Web the death of a boy who was drowned
ನದಿಗಿಳಿದಿದ್ದ ಬಾಲಕ ಸಾವು


ಸಮೀಪದ ಅಂಕಲಗಿಯ ಆಕಾಶ ತುಳಸಿಗೇರೆಪ್ಪ ಮಾದರ(13)ಎಂಬ ಮೃತ.

ಬಾದಾಮಿ ತಾಲೂಕಿನ ಬಂದವಕೇರಿಯವರಾದ ಈತನ ಪಾಲಕರು ಅಂಕಲಗಿಯಲ್ಲಿವಾಸಿಸುತ್ತಿದ್ದರು.ಸ್ಥಳಿಯ ಮೀನುಗಾರರ ಪಡೆ ತೆಪ್ಪ ಹಾಗು ಗಾಣದೊಂದಿಗೆ ಗಂಟೆಗಟ್ಟಲೆ ತೀವ್ರ ಶೋಧ ನಡೆಸಿದ ನಂತರ ಮೃತದೇಹ ಪತ್ತೆಯಾಯಿತು.ಇದ್ದೊಬ್ಬ ಮಗನನ್ನು ಕಳೆದುಕೊಂಡ ಪಾಲಕರ,ಬಂಧುಗಳ ಆಕ್ರಂದನ ಮುಗಿಲುಮುಟ್ಟಿತ್ತು.

ಬೀಳಗಿ ಪೋಲಿಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ