ಆ್ಯಪ್ನಗರ

ಅಥಣಿ ತಾಲೂಕಿನಲ್ಲಿ ಶುಕ್ರವಾರ 30 ಕೊರೊನಾ ಪ್ರಕರಣಗಳು ದೃಢ

ಅಥಣಿ :ತಾಲೂಕಿನಲ್ಲಿ ಶುಕ್ರವಾರ 30 ಕೊರೊನಾ ...

Vijaya Karnataka Web 25 Jul 2020, 5:00 am
ಅಥಣಿ: ಶುಕ್ರವಾರ ತಾಲೂಕಿನಲ್ಲಿ30 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 400ರ ಗಡಿ ತಲುಪಿದೆ. ಪಟ್ಟಣದ ನಾಲಬಂದ ಗಲ್ಲಿಯಲ್ಲೇ ಸುಮಾರು 25 ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ಉಗಾರ, ಐನಾಪುರ ಗ್ರಾಮಗಳಲ್ಲಿ3 ಪ್ರಕರಣಗಳು ಪತ್ತೆಯಾಗಿವೆ. ಇನ್ನೂ 600 ಜನರ ಪ್ರಯೋಗಾಲಯ ವರದಿ ಬರಬೇಕಿದೆ. ಪಟ್ಟಣದಲ್ಲಿವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆದಿದ್ದು ಮಧ್ಯಾಹ್ನ 3ರ ನಂತರ ವ್ಯಾಪಾರಸ್ಥರೇ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ