ಆ್ಯಪ್ನಗರ

ಪ್ರಯೋಜನಕ್ಕೆ ಬಾರದ ಆಟೋ ಪ್ರೀಪೇಡ್‌ ಕೌಂಟರ್‌

ಬೆಳಗಾವಿ: ಪ್ರಯಾಣಿಕರು ಮತ್ತು ಸಾರ್ವಜನಿಕರ ...

Vijaya Karnataka 19 Nov 2019, 5:00 am
ಬೆಳಗಾವಿ: ಪ್ರಯಾಣಿಕರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗಾವಿ ನಗರದ ರೈಲ್ವೆ ನಿಲ್ದಾಣದಲ್ಲಿನಿರ್ಮಿಸಿರುವ ಪ್ರೀಪೇಡ್‌ ಆಟೋ ಕೌಂಟರ್‌ ಇದ್ದೂ ಇಲ್ಲದಂತಾಗಿದೆ.
Vijaya Karnataka Web 18AUTO1075112
ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿರುವ ಪ್ರೀಪೇಡ್‌ ಆಟೋ ಕೌಂಟರ್‌.


ಪ್ರೀಪೇಡ್‌ ಆಟೋ ಕೇಂದ್ರದಲ್ಲಿನಿಲ್ಲಬೇಕಿದ್ದ ಆಟೋಗಳು ರೈಲ್ವೆ ನಿಲ್ದಾಣದ ಹೊರಭಾಗದಲ್ಲಿನಿಂತಿರುತ್ತವೆ. ದೂರದೂರಿನಿಂದ ಬಂದ ಪ್ರಯಾಣಿಕರು ಆಟೋ ಕೌಂಟರ್‌ನಲ್ಲಿಸರತಿ ಸಾಲಿನಲ್ಲಿನಿಂತಿದ್ದರೂ ವ್ಯವಹಾರ ಮಾತ್ರ ಕೇಂದ್ರದ ಹೊರಭಾಗದಲ್ಲೇ ನಡೆದಿರುತ್ತದೆ. ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವ ಕುರಿತು ಸಂಬಂಧಿಸಿದ ಪೊಲೀಸರು ಮತ್ತು ಪ್ರೀಪೇಡ್‌ ಕೌಂಟರ್‌ ಸಿಬ್ಬಂದಿ ಗಮನಕ್ಕೆ ತಂದರೂ ಪ್ರಯೋಜವಾಗುತ್ತಿಲ್ಲ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
-ಸಂತೋಷ ಹೊಂಗಲ, ಪ್ರಯಾಣಿಕ, ಬೆಳಗಾವಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ