ಆ್ಯಪ್ನಗರ

ಬಾಲಕಿ ಅಪಹರಣ ದೂರು ದಾಖಲು

ರಾಯಬಾಗ: ತಾಲೂಕಿನ ದೇವಾಪುರಹಟ್ಟಿ ಗ್ರಾಮದ ಬಾಲಕಿ ...

Vijaya Karnataka 19 Oct 2019, 5:00 am
ರಾಯಬಾಗ: ತಾಲೂಕಿನ ದೇವಾಪುರಹಟ್ಟಿ ಗ್ರಾಮದ ಬಾಲಕಿ ಜಾಯೀದಾ ಶಿಲೇದಾರ (17) ಅ.12 ರಂದು ಸಂಜೆ ತಮ್ಮ ತೋಟದ ಮನೆಯಿಂದ ಬರ್ಹಿದೆಸೆಗೆ ಹೋದ ಸಂದರ್ಭದಲ್ಲಿಅಪರಿಚಿತ ವ್ಯಕ್ತಿಗಳು ಅಪಹರಿಸಿರುವುದಾಗಿ ಬಾಲಕಿ ತಂದೆ ರಾಯಬಾಗ ಪೊಲೀಸ್‌ ಠಾಣೆಯಲ್ಲಿದೂರು ದಾಖಲಿಸಿದ್ದಾರೆ.
Vijaya Karnataka Web 18RAIBAG1PHOTO_53


ಅಪಹರಣಕ್ಕೊಳಗಾದ ಬಾಲಕಿ 17 ವರ್ಷ ಇದ್ದು, 4.4 ಅಡಿ ಎತ್ತರವಿದ್ದು ಸದೃಢ ಮೈಕಟ್ಟು, ಸಾದಾ ಕಪ್ಪು ಬಣ್ಣ, ದುಂಡು ಮುಖ, ದಪ್ಪ ಮೂಗು ಹೊಂದಿದ್ದಾಳೆ. ಕಂದು ಬಣ್ಣದ ಸ್ವೆಟ್ಟರ್‌, ಹಸಿರು ಬಣ್ಣದ ಟಾಪ್‌, ಹಾಗೂ ಗುಲಾಬಿ ಬಣ್ಣದ ಹೂವಿನ ಡಿಸೈನ್‌ ಓಡ್ನಿ ಧರಿಸಿದ್ದಾಳೆ.

ಬಾಲಕಿ ಬಗ್ಗೆ ಸುಳಿವು ಸಿಕ್ಕಲ್ಲಿರಾಯಬಾಗ ಪೊಲೀಸ್‌ ಠಾಣೆ ದೂ. 08331-225333 ಅಥವಾ ಪಿಎಸ್‌ಐ ಮೊಬೈಲ್‌ 9480804060ನ್ನು ಸಂಪರ್ಕಿಸಲು ಕೋರಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ