ಬೆಳಗಾವಿ: ಮಕ್ಕಳಲ್ಲಿ ಆತ್ಮವಿಶ್ವಾಸ, ನಾಟಕ ಕುರಿತು ಅಭಿರುಚಿ ಬೆಳೆಸುವ ಉದ್ದೇಶದಿಂದ ಸರಕಾರಿ ಶಾಲೆ ಮಕ್ಕಳಿಗಾಗಿ ಫೆ. 24ರಂದು ಸಂಜೆ 4 ಗಂಟೆಗೆ ಸದಾಶಿವ ನಗರದ ಚಿಂದೋಡಿ ಲೀಲಾ ರಂಗ ಮಂದಿರದಲ್ಲಿ 'ಮಕ್ಕಳ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಬೆಳವಣಿಗೆಗಾಗಿ ಅಭಿರಂಗ' ಶೀರ್ಷಿಕೆಯಡಿ ಮಕ್ಕಳ ನಾಟಕೋತ್ಸವ ಆಯೋಜಿಸಲಾಗಿದೆ. ಆಸಕ್ತ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ತಂಡಗಳು ಫೆ. 15ರೊಳಗಾಗಿ ಗೌರವ ಕಾರ್ಯದರ್ಶಿಗಳು ಮಹಿಳಾ ಕಲ್ಯಾಣ ಸಂಸ್ಥೆ, ಭಾರತ ಕಾಲನಿ, ಕಣಬರಗಿ ರಸ್ತೆ, ಬೆಳಗಾವಿ ಇಲ್ಲಿಗೆ ಖುದ್ದಾಗಿ ಅಥವಾ ಮೊ. 9901477007 ಮೂಲಕ ಹೆಸರು ನೋಂದಾಯಿಸಬಹುದು.
24ರಂದು ಮಕ್ಕಳ ನಾಟಕೋತ್ಸವ
ಮಕ್ಕಳಲ್ಲಿ ಆತ್ಮವಿಶ್ವಾಸ, ನಾಟಕ ಕುರಿತು ಅಭಿರುಚಿ ಬೆಳೆಸುವ ಉದ್ದೇಶದಿಂದ ಸರಕಾರಿ ಶಾಲೆ ಮಕ್ಕಳಿಗಾಗಿ ಫೆ...
Vijaya Karnataka 11 Feb 2018, 5:00 am