ಆ್ಯಪ್ನಗರ

ಹಳ್ಳದಲ್ಲಿ ಮೊಸಳೆ ಪ್ರತ್ಯಕ್ಷ

ಹುಕ್ಕೇರಿ: ಪಟ್ಟಣ ಹತ್ತಿರದ ಅರ್ಜುನವಾಡ ರಸ್ತೆಯ ಹಳ್ಳದಲ್ಲಿ6 ಅಡಿ ಉದ್ದದ ಮೊಸಳೆ ಪ್ರತ್ಯಕ್ಷವಾಗಿದೆ...

Vijaya Karnataka 8 Sep 2019, 5:00 am
ಹುಕ್ಕೇರಿ: ಪಟ್ಟಣ ಹತ್ತಿರದ ಅರ್ಜುನವಾಡ ರಸ್ತೆಯ ಹಳ್ಳದಲ್ಲಿ6 ಅಡಿ ಉದ್ದದ ಮೊಸಳೆ ಪ್ರತ್ಯಕ್ಷವಾಗಿದೆ. ಸ್ಥಳೀಯರ ಸಹಾಯದಿಂದ ಮೊಸಳೆ ಹಿಡಿಯುವಲ್ಲಿಯಶಸ್ವಿಯಾದ ಅರಣ್ಯ ಇಲಾಖೆ ಸಿಬ್ಬಂದಿ, ಮೊಸಳೆಯನ್ನು ನದಿಯಲ್ಲಿಬಿಡುವುದಾಗಿ ತಿಳಿಸಿದ್ದಾರೆ.
Vijaya Karnataka Web 7 HUKKERI 01_53


10 ದಿನಗಳ ಹಿಂದೆ ಜಾಬಾಪುರ ಹಳ್ಳದಲ್ಲಿಮೊಸಳೆ ಕಾಣಿಸಿಕೊಂಡು ನಂತರ ನಾಪತ್ತೆಯಾಗಿತ್ತು. ಜಾನುವಾರುಗಳಿಗೆ ನೀರು ಕುಡಿಸಲು ಹಳ್ಳಕ್ಕೆ ಹೋಗಲು ಜನರಿಗೆ ಮೊಸಳೆಯ ಭಯ ಕಾಡುತ್ತಿತ್ತು. ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆ ಹಿಡಿದಿದ್ದರಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ತಾಲೂಕಿನ ನಾನಾ ಗ್ರಾಮಗಳಿಂದ ಜನರು ತಂಡೋಪತಂಡವಾಗಿ ಅಗಮಿಸಿ ಮೊಸಳೆ ವೀಕ್ಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ