ಆ್ಯಪ್ನಗರ

ಬೆಳೆ ಸಮೀಕ್ಷೆಗೆ ಬಾರದ ಅಧಿಕಾರಿಗಳು: ತೀರದ ಸಂತ್ರಸ್ತರ ಗೋಳು

ಬೈಲಹೊಂಗಲ: ಇತ್ತಿಚೇಗೆ ಸುರಿದ ಧಾರಾಕಾರ ಮಳೆಗೆ ನಾಲ್ಕು ಎಕರೆ ಜಮೀನಿನಲ್ಲಿ ...

Vijaya Karnataka 18 Oct 2019, 5:00 am
ಬೈಲಹೊಂಗಲ: ಇತ್ತಿಚೇಗೆ ಸುರಿದ ಧಾರಾಕಾರ ಮಳೆಗೆ ನಾಲ್ಕು ಎಕರೆ ಜಮೀನಿನಲ್ಲಿಬೆಳೆದ ಗೋಂಜಾಳ ಬೆಳೆ ಸಂಪೂರ್ಣ ನಾಶವಾಗಿ ಅಂದಾಜು 2 ಲಕ್ಷ ರೂ. ಹಾನಿಯಾಗಿದೆ. ಆದರೂ ಸಂಬಂಧಪಟ್ಟ ಯಾವ ಅಧಿಕಾರಿಗಳು ಈವರೆಗೂ ಬೆಳೆ ಹಾನಿ ವೀಕ್ಷಣೆಗೆ ಬಂದು ಮಾಹಿತಿ ಪಡೆದಿಲ್ಲಎಂದು ತಾಲೂಕಿನ ಆನಿಗೋಳ ಗ್ರಾಮದ ರೈತ ಮಹಿಳೆ ನಾಗವ್ವ ಬಸಲಿಂಗಪ್ಪ ಬೈರಣ್ಣವರ ಅಳಲು ತೋಡಿಕೊಂಡಿದ್ದಾರೆ.
Vijaya Karnataka Web 17HTP3_53


ಕಷ್ಟ ಪಟ್ಟು ಬೆಳೆದ ಬೆಳೆ 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎಂಬಂತಾಗಿದೆ. ಶೀಘ್ರ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ವಿತರಿಸಬೇಕೆಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ