ಗುಣಮುಖರಾದ 12 ಜನ ಡಿಸ್ಚಾಜ್ರ್
ಬೆಳಗಾವಿ: ಕೋವಿಡ್-19 ಸೋಂಕು ತಗುಲಿದ್ದ 12 ಜನರು ...
Vijaya Karnataka 30 May 2020, 5:00 am
ಬೆಳಗಾವಿ: ಕೋವಿಡ್-19 ಸೋಂಕು ತಗುಲಿದ್ದ 12 ಜನರು ಸಂಪೂರ್ಣ ಗುಣಮುಖರಾಗಿದ್ದು, ಅವರನ್ನು ಶುಕ್ರವಾರ ಬಿಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದ ಬಾಗಲಕೋಟೆ ಜಿಲ್ಲೆಯ ಒಬ್ಬರು ಸೇರಿದಂತೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಸಂಕೇಶ್ವರ, ರಾಯಬಾಗ ಮತ್ತು ಅಥಣಿ ತಾಲೂಕಿನ 12 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.
ಬಿಡುಗಡೆ ಹೊಂದಿದವರು ಪಿ-574, ಪಿ-723, ಪಿ- 820, ಪಿ-821, ಪಿ-824, ಪಿ-834, ಪಿ-830, ಪಿ-832, ಪಿ-833, ಪಿ-836, ಪಿ-842, ಪಿ-844 ವ್ಯಕ್ತಿಗಳು. ಇವರೆಲ್ಲಕೊರೊನಾ ವೈರಸ್ನಿಂದಾಗಿ ಗುಣಮುಖರಾಗಿದ್ದಾರೆ.
ಹೊಸ ಪ್ರಕರಣ ಇಲ್ಲ: ಶುಕ್ರವಾರದ ಹೆಲ್ತ್ ಬುಲೆಟಿನ್ ಪ್ರಕಾರ, ಜಿಲ್ಲೆಯಲ್ಲಿಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ. 1371 ಜನರ ಪರೀಕ್ಷಾ ವರದಿ ಬರಬೇಕಾಗಿದೆ.