ಆ್ಯಪ್ನಗರ

ಕೊರೊನಾ ನಿವಾರಣೆಗೆ ಧನ್ವಂತರಿ ಹೋಮ

ಬೆಳಗಾವಿ: ಕೊರೊನಾ ಸೋಂಕು ನಿವಾರಣೆಗೆ ಪ್ರಾರ್ಥಿಸಿ ...

Vijaya Karnataka 18 May 2020, 5:00 am
ಬೆಳಗಾವಿ: ಕೊರೊನಾ ಸೋಂಕು ನಿವಾರಣೆಗೆ ಪ್ರಾರ್ಥಿಸಿ ಇಲ್ಲಿನ ಆಂಜನೇಯ ನಗರದ ಶ್ರೀ ಗಣಪತಿ ದೇವಸ್ಥಾನದಲ್ಲಿ48 ಗಂಟೆಗಳ ಕಾಲ 25 ಅರ್ಚಕರು ನಿರಂತರವಾಗಿ ನಡೆಸಿದ ಧನ್ವಂತರಿ ಜಪ-ಹೋಮ ಭಾನುವಾರ ಮುಕ್ತಾಯಗೊಂಡಿತು.
Vijaya Karnataka Web 17RAJU-1085404
ಬೆಳಗಾವಿ ಆಂಜನೇಯ ನಗರದ ಶ್ರೀ ಗಣಪತಿ ದೇವಸ್ಥಾನದಲ್ಲಿನಡೆದ ಧನ್ವಂತರಿ ಜಪ-ಹೋಮ ಭಾನುವಾರ ಮುಕ್ತಾಯಗೊಂಡಿತು.


ಜಿಲ್ಲಾಜಂಗಮ ಅರ್ಚಕರ ಪುರೋಹಿತರ ಸಂಘದವರು ಇದರ ಸಂಘಟನೆ ಮಾಡಿದ್ದರು. ಸಮಾರೋಪದಲ್ಲಿಎಸಿಪಿ ನಾರಾಯಣ ಭರಮನಿ, ಕನ್ನಡ ಹೋರಾಟಗಾರ ಮಹಾಂತೇಶ ರಣಗಟ್ಟಿಮಠ, ಸೋಮಶೇಖರ ಹಿರೇಮಠ, ಮುರಘೇಂದ್ರಶಾಸ್ತ್ರಿ ಚರಲಿಂಗಮಠ, ರವಿಶಾಸ್ತ್ರಿ ಹಿರೇಮಠ, ನಾಗಯ್ಯ ಕಲ್ಮಠ ದುರದುಂಡಿಶಾಸ್ತ್ರಿ, ಸಂಗಯ್ಯ ಶಾಸ್ತ್ರಿ, ರುದ್ರಯ್ಯ ಶಾಸ್ತ್ರಿ, ಆನಂದ ಶಾಸ್ತ್ರಿ, ಸುಪ್ರೀತ ಶಾಸ್ತ್ರಿ, ಉಮಾಪತಿ ಶಾಸ್ತ್ರಿ, ಶಿವಯೋಗಿ ಶಾಸ್ತ್ರಿ, ಪ್ರಭು ಶಾಸ್ತ್ರಿ, ಶಶಿಕಾಂತ ಲದ್ದಿಮಠ ಹಾಗೂ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ