ಆ್ಯಪ್ನಗರ

ಕರಗಾಂವ ಏತ ನೀರಾವರಿ ಯೋಜನೆಗೆ ಪ್ರಯತ್ನ

ನಾಗರಮುನ್ನೋಳಿ: ಕರಗಾಂವ ಏತ ನೀರಾವರಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದಲ್ಲದೆ ಬರಡು ...

Vijaya Karnataka 28 May 2018, 5:00 am
ನಾಗರಮುನ್ನೋಳಿ: ಕರಗಾಂವ ಏತ ನೀರಾವರಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದಲ್ಲದೆ ಬರಡು ಭೂಮಿಯನ್ನು ಹಸಿರು ಮಾಡಲು ಪ್ರಯತ್ನಿಸುವುದಾಗಿ ಶಾಸಕ ದುರ್ಯೋಧನ ಐಹೊಳೆ ಹೇಳಿದರು.
Vijaya Karnataka Web BEL-27NAGARMUNNOLU01


ಅವರು ಭಾನುವಾರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಉಮರಾಣಿ, ಇಟ್ನಾಳ, ಕರಗಾಂವ, ಡೋಣವಾಡ, ಕೆ.ಕೆ. ಹಂಚಿನಾಳ, ನಾಗರಮುನ್ನೋಳಿ, ಕಬ್ಬೂರ, ಮೀರಾಪುರಹಟ್ಟಿ,ಜೋಡಟ್ಟಿ,ಗ್ರಾಮಗಳಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ''ಕ್ಷೇತ್ರದ ಜನ ನನ್ನ ಮೇಲೆ ಇಟ್ಟಿರುವ ಪ್ರೀತಿ ಹಾಗೂ ವಿಶ್ವಾಸವೇ ಇಂದು ನನ್ನನು ಕ್ಷೇತ್ರದ ಶಾಸಕನಾಗಿ ಮಾಡಿದೆ'' ಎಂದರು.

ಯುವ ಮುಂಖಡ ಪೃಥ್ವಿ ಕತ್ತಿ ಮಾತನಾಡಿದರು. ಹಿರಾ ಶುಗರ್ಸ್‌ ಸದಸ್ಯ ಸುರೇಶ ಬೆಲ್ಲದ, ಗುಲಾಬ ಜಮಾದರ, ದಾನಪ್ಪಾ ಕೋಟಬಾಗಿ, ಸದಾಶಿವ ಘೊರ್ಪಡೆ, ಅಣ್ಣಾಸಾಬ ಖೇಮಲಾಪುರೆ, ರಾವಸಾಬ ಪಾಟೀಲ, ಎಮ್‌ ಎಸ್‌ ಈಟಿ, ರಾಜು ಕುಂಬಾರ, ಶಿವಾನಂದ ಐಹೊಳೆ, ಮುರಿಗೆಪ್ಪಾ ಅಡಿಶೇರಿ, ಧನಪಾಲ ಭೀಮನಾಯ್ಕ, ಮಹಾದೇವ ಪೂಜೇರಿ, ಪ್ರಶಾಂತ ಹುಕ್ಕೇರಿ, ಸುರೇಶ ತಳವಾರ, ಅರ್ಜುನ ಕಿವಡ, ಶಿವಲಿಂಗ ಯಾದಗೂಡೆ,ಮಹಾದೇವ ಕಿವಡ, ಕಲ್ಲಪಾ ಕಮತೆ, ಬಸಪ್ಪಾ ಶಿರಹಟ್ಟಿ, ಲಾಡಜಿ ಮುಲ್ತಾನಿ, ಬಾಳಪ್ಪಾ ಬಾನಿ, ಶಿವಲಿಂಗ ಈಟಿ, ಡಿ ಆರ್‌ ಕೋಟ್ಯಪಗೋಳ, ಅರುಣ ಮರಾರ‍ಯಯಿ, ವಿ.ಬಿ. ಈಟಿ, ಗೋವಿಂದ ಹಿತ್ತಲಮನಿ, ಪ್ರಕಾಶ ಮನಗೂಳಿ, ಮಹಾದೇವ ಚೌಗಲಾ, ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ