ಆ್ಯಪ್ನಗರ

ಕೈಕೊಟ್ಟ ಮತಯಂತ್ರಗಳು; ತಪ್ಪದ ಪರಿತಾಪ

ಹುಕ್ಕೇರಿ: ಪಟ್ಟಣ ಹಾಗೂ ತಾಲೂಕಿನ ಹಲವೆಡೆ ಸುಡುಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಬಿಸಿಲೇರುವ ಮುನ್ನವೇ ಮತ ಚಲಾಯಿಸಿ ಹೋಗಬೇಕೆಂದು ಮತಗಟ್ಟೆಗಳಿಗೆ ಆಗಮಿಸಿ ...

Vijaya Karnataka 24 Apr 2019, 5:00 am
ಹುಕ್ಕೇರಿ : ಪಟ್ಟಣ ಹಾಗೂ ತಾಲೂಕಿನ ಹಲವೆಡೆ ಸುಡುಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಬಿಸಿಲೇರುವ ಮುನ್ನವೇ ಮತ ಚಲಾಯಿಸಿ ಹೋಗಬೇಕೆಂದು ಮತಗಟ್ಟೆಗಳಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತಿದ್ದ ಮತದಾರರು ಮತಯಂತ್ರ ಹಾಗೂ ವಿವಿ ಪ್ಯಾಟ್‌ ಯಂತ್ರಗಳು ಕೈಕೊಟ್ಟಿದ್ದರಿಂದ ಪರಿತಾಪ ಅನುಭವಿಸಬೇಕಾಯಿತು.
Vijaya Karnataka Web fault in evms and vv pats voters troubled
ಕೈಕೊಟ್ಟ ಮತಯಂತ್ರಗಳು; ತಪ್ಪದ ಪರಿತಾಪ


ಹುಕ್ಕೇರಿ ಪಟ್ಟಣದ ಗಾಂಧಿನಗರದ ಮತಗಟ್ಟೆ ಕೇಂದ್ರ 156, ಸಂಕೇಶ್ವರ ಪಟ್ಟಣದ ಮತಗಟ್ಟೆ ಕೇಂದ್ರ 63 ರಲ್ಲಿ ಹಾಗೂ ತಾಲೂಕಿನ ಸಲಾಮವಾಡಿ ಗ್ರಾಮದ ಮತಗಟ್ಟೆ ಕೇಂದ್ರ 85 ಸೇರಿದಂತೆ ಹಲವು ಗ್ರಾಮಗಳ ಮತಗಟ್ಟೆಯಲ್ಲಿ ಮತಯಂತ್ರ ಹಾಗೂ ವಿವಿಪ್ಯಾಟ್‌ ಯಂತ್ರಗಳು ತಾಂತ್ರಿಕ ದೋಷಕ್ಕೆ ಒಳಗಾಗಿದ್ದವು.

ಹಿರಿಯ ನಾಗರಿಕರು ಹಾಗೂ ವಿಕಲಚೇತನರನ್ನು ಅವರ ಸಂಬಂಧಿಕರು ಕರೆತಂದು ಮತದಾನ ಮಾಡಲು ಅನುವು ಮಾಡಿಕೊಡುತ್ತಿದ್ದುದು ಸಾಮಾನ್ಯವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ