ಆ್ಯಪ್ನಗರ

ಮತಗಟ್ಟೆಗಳ ಸ್ಥಳ, ವಿಳಾಸ ಬದಲು

ಬೆಳಗಾವಿ: ಕಾಗವಾಡ, ಗೋಕಾಕ ಹಾಗೂ ...

Vijaya Karnataka 22 Nov 2019, 5:00 am
ಬೆಳಗಾವಿ: ಕಾಗವಾಡ, ಗೋಕಾಕ ಹಾಗೂ ಅಥಣಿ ಮತಕ್ಷೆತ್ರಗಳ ಕೆಲವು ಮತಗಟ್ಟೆಗಳ ಸ್ಥಳ ಹಾಗೂ ವಿಳಾಸ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಚುನಾವಣಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.
Vijaya Karnataka Web location of polls instead of address
ಮತಗಟ್ಟೆಗಳ ಸ್ಥಳ, ವಿಳಾಸ ಬದಲು


ಅಥಣಿ ಮತಕ್ಷೇತ್ರ:
ಮತಗಟ್ಟೆ ಸಂಖ್ಯೆ 172- ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ, ಉತ್ತರ ದಿಕ್ಕಿನ ಪೂರ್ವ ಕೊನೆ, ಕರಲಟ್ಟಿ (ಹುಲಗಬಾಳಿ), ಬದಲಾದ ಸ್ಥಳ-172- ನಮ್ಮೂರ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ, ಪಶ್ಚಿಮ ದಿಕ್ಕಿನ ಉತ್ತರ ಕೊನೆ, ಕರಲಟ್ಟಿ.

ಮತಗಟ್ಟೆ ಸಂಖ್ಯೆ 183- ನಮ್ಮೂರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 1 ತೀರ್ಥ, ಬದಲಾದ ಸ್ಥಳ-183- ನಮ್ಮೂರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಪಶ್ಚಿಮ ಕೊನೆ, ತೀರ್ಥ.

ಮತಗಟ್ಟೆ ಸಂಖ್ಯೆ 194 - ಸರಕಾರಿ ಪ್ರೌಢಶಾಲೆ ಕೊನೆ ಸಂಖ್ಯೆ 2- ದರೂರ, ಬದಲಾದ ಸ್ಥಳ-194 ಸರಕಾರಿ ಪ್ರೌಢಶಾಲೆ ಪೂರ್ವ ದಿಕ್ಕಿನ ಕೊನೆ ಸಂಖ್ಯೆ 05, ದರೂರ.

ಮತಗಟ್ಟೆ ಸಂಖ್ಯೆ- 239- ನಮ್ಮೂರ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಹಳೆ ಕಟ್ಟಡ ಕೊನೆ ಸಂಖ್ಯೆ 1- ಸವದಿ, ಬದಲಾದ ಸ್ಥಳ-239, ನಮ್ಮೂರ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಕೊನೆ ಸಂಖ್ಯೆ 1- ಸವದಿ.

ಕಾಗವಾಡ ಮತಕ್ಷೇತ್ರ:
ಮತಗಟ್ಟೆ ಸಂಖ್ಯೆ- 153 - ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕೊನೆ ಸಂಖ್ಯೆ 3, ಮಂಗಾವತಿ. ಬದಲಾದ ಸ್ಥಳ- 153, ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕೊನೆ, ಸಂಖ್ಯೆ 1, ಮಂಗಾವತಿ.

ಮತಗಟ್ಟೆ ಸಂಖ್ಯೆ- 184 - ನಮ್ಮೂರ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಕೊನೆ ಸಂಖ್ಯೆ 2, ತೀರ್ಥ. ಬದಲಾದ ವಿಳಾಸ-184 ನಮ್ಮೂರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಹೊಸ ಕಟ್ಟಡ ಕೊನೆ ಸಂಖ್ಯೆ 2, ತೀರ್ಥ.

ಮತಗಟ್ಟೆ ಸಂಖ್ಯೆ-189 ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕೊನೆ ಸಂಖ್ಯೆ 1 ಪೇರಲ್‌ ತೋಟ, ನದಿಇಂಗಳಗಾವಿ. ಬದಲಾದ ವಿಳಾಸ-189 ಹೊಸ ಕಟ್ಟಡ.

ಗೋಕಾಕ ಮತಕ್ಷೇತ್ರ:
ಮತಗಟ್ಟೆ ಸಂಖ್ಯೆ-130 ಅಬ್ದುಲ್‌ ಕಲಾಂ ಆಜಾದ್‌ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಕೊನೆ ಸಂಖ್ಯೆ 8ಬಿ ಗೋಕಾಕ, ಬದಲಾದ ವಿಳಾಸ-130 ವ್ಯಾಪ್ತಿಯ ಅರಣ್ಯ ಕಚೇರಿ ಗೋಕಾಕ.

ಮತಗಟ್ಟೆ ಸಂಖ್ಯೆ-140 ಅಬ್ದುಲ್‌ ಕಲಾಂ ಆಜಾದ್‌ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ ಕೊನೆ ಸಂಖ್ಯೆ 9ಎ ಗೋಕಾಕ, ಬದಲಾದ ವಿಳಾಸ- 140 ಅರಣ್ಯ ಉಪ ಸಂರಕ್ಷಣಾಧಿಕಾರಿ ಕಚೇರಿ ಕೊನೆ ಸಂಖ್ಯೆ 1 (ಘಟಪ್ರಭಾ ವಿಭಾಗ) ಗೋಕಾಕ.

ಮತಗಟ್ಟೆ ಸಂಖ್ಯೆ-272 ಗ್ರಾಮ ಪಂಚಾಯಿತಿ ಹೊಸ ಕಟ್ಟಡ ಖನಗಾವಿ (ದೇವಗೌಡನಹಟ್ಟಿ). ಬದಲಾದ ವಿಳಾಸ- 140 ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಖನಗಾವಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ