ಆ್ಯಪ್ನಗರ

ಮುಳ್ಳಹಳ್ಳಿ ಮಠಕ್ಕೆ ಮಹಾಂತೇಶ ಕವಟಗಿಮಠ ಭೇಟಿ

ಬೆಳಗಾವಿ: ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಮುಳ್ಳಹಳ್ಳಿಯ ಶ್ರೀ ಚನ್ನವೀರ ಮಹಾಸ್ವಾಮಿಗಳ ವಿರಕ್ತಮಠಕ್ಕೆ ಸೋಮವಾರ ವಿಧಾನಪರಿಷತ್‌ ವಿರೋಧ ಪಕ್ಷದ ಮುಖ್ಯಸಚೇತಕ ...

Vijaya Karnataka 14 May 2019, 5:00 am
ಬೆಳಗಾವಿ : ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಮುಳ್ಳಹಳ್ಳಿಯ ಶ್ರೀ ಚನ್ನವೀರ ಮಹಾಸ್ವಾಮಿಗಳ ವಿರಕ್ತಮಠಕ್ಕೆ ಸೋಮವಾರ ವಿಧಾನಪರಿಷತ್‌ ವಿರೋಧ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಭೇಟಿ ನೀಡಿದರು.
Vijaya Karnataka Web BLG-1305-2-52-13MAHANTESH


ಇದೇ ಸಂದರ್ಭದಲ್ಲಿ ಮಠದ ಈಶ್ವರ ಶ್ರೀಗಳು ಕೈಗೊಂಡಿರುವ ಮಳೆನೀರು ಕೊಯ್ಲು ವಿಧಾನ ವೀಕ್ಷಿಸಿ ಮಾತನಾಡಿದ ಅವರು, 60 ಸಾವಿರ ಲೀಟರ್‌ ಮಳೆನೀರನ್ನು ಮಠದ ಆವರಣದಲ್ಲಿ ಸಂಗ್ರಹಿಸಿ ಅದನ್ನು ಕುಡಿಯಲು, ಅಡುಗೆಗೆ ಬಳಸುತ್ತಿರುವ ಕಾರ್ಯ ಶ್ಲಾಘನೀಯ. ಸರಕಾರಗಳು ಮಠದ ಮಳೆ ಕೊಯ್ಲು ಮಾದರಿಯನ್ನು ಎಲ್ಲೆಡೆ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ