ಆ್ಯಪ್ನಗರ

ವಿದ್ಯುತ್‌ ಶಾರ್ಟ್ ಸಕ್ರ್ಯೂಟ್‌: ವ್ಯಕ್ತಿ ಸಾವು

ನೀರಿನ ಪಂಟ್‌ಸೆಟ್‌ಗೆ ವಿದ್ಯುತ್‌ ಚಾಲನೆ ನೀಡುವ ಸಂದರ್ಭದಲ್ಲಿ ವಿದ್ಯುತ್‌ ಶಾರ್ಟ್‌ ಸಕ್ರ್ಯೂಟ್‌ನಿಂದ ವ್ಯಕ್ತಿಯೊಬ್ಬರು ಬುಧವಾರ ರಾತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ...

Vijaya Karnataka 15 Jun 2018, 5:00 am
ಅಥಣಿ: ನೀರಿನ ಪಂಟ್‌ಸೆಟ್‌ಗೆ ವಿದ್ಯುತ್‌ ಚಾಲನೆ ನೀಡುವ ಸಂದರ್ಭದಲ್ಲಿ ವಿದ್ಯುತ್‌ ಶಾರ್ಟ್‌ ಸಕ್ರ್ಯೂಟ್‌ನಿಂದ ವ್ಯಕ್ತಿಯೊಬ್ಬರು ಬುಧವಾರ ರಾತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Vijaya Karnataka Web man dies due to electricity short circuit
ವಿದ್ಯುತ್‌ ಶಾರ್ಟ್ ಸಕ್ರ್ಯೂಟ್‌: ವ್ಯಕ್ತಿ ಸಾವು


ಮೂಲತಃ ಕೀರಣಗಿ ಗ್ರಾಮದ ನಿವಾಸಿಯಾಗಿದ್ದ ಸಂಗಪ್ಪ ನಿಂಗಪ್ಪ ಮೆಂಡಿಗೇರಿ(40) ತಮಗೆ ಆಪ್ತರಾದ ದರೂರ ಗ್ರಾಮದ ಚೌಗಲಾ ಎಂಬುವವರ ತೋಟದಲ್ಲಿ ವ್ಯವಹಾರ ಮೇಲ್ವಿಚಾರಕರಾಗಿ ಆಗಮಿಸಿದ್ದರು. ಬುಧವಾರ ರಾತ್ರಿ ಹೊಲದಲ್ಲಿದ್ದ ಪಂಪ್‌ಸೆಟ್‌ ಪರೀಕ್ಷೆ ಮಾಡುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ಅಥಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ