ಆ್ಯಪ್ನಗರ

ಪಾಲಕರಿಗೆ ಸೂಚನೆ

ಸಮೀಪದ ಎಂಕೆ...

Vijaya Karnataka 24 Aug 2018, 5:00 am
ಬೆಳಗಾವಿ: ಸಮೀಪದ ಎಂ.ಕೆ. ಹುಬ್ಬಳ್ಳಿಯ ಸಂತ ಜೋಸೆಫ್ಸ್‌ ಗ್ಲೋಬಲ್‌ ಆಂಗ್ಲ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆ ಆಡಳಿತ ಮಂಡಳಿಯವರು ಇಲಾಖೆಯ ಅನುಮತಿ ಪಡೆಯದೆ ಶಾಲೆಯನ್ನು ಪ್ರಾರಂಭಿಸಿದ್ದರಿಂದ ಈ ಶಾಲೆಯ 2017-18ನೇ ಸಾಲಿನಲ್ಲಿ ನಡೆಯುತ್ತಿರುವ ಎಲ್ಲ ವರ್ಗಗಳನ್ನು ರದ್ದುಪಡಿಸಲಾಗಿದೆ. ಪಾಲಕರು ತಮ್ಮ ಮಕ್ಕಳನ್ನು 2018-19ನೇ ಸಾಲಿನಲ್ಲಿ ಅನುಮತಿ ಪಡೆದ 1ನೇ ತರಗತಿಗೆ ಮಾತ್ರ ನೋಂದಾಯಿಸಬಹುದು. ಈ ಹಿಂದಿನ ತರಗತಿಗಳಿಗೆ ನೋಂದಾಯಿಸಿದಲ್ಲಿ ಪಾಲಕರೇ ಜವಾಬ್ದಾರರಾಗಿರುತ್ತಾರೆ ಎಂದು ಚನ್ನಮ್ಮನ ಕಿತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ