ಬೆಳಗಾವಿ: ಜಿಲ್ಲೆಯಲ್ಲಿಸೋಮವಾರ ಮತ್ತೆ ಮೂರು ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಇದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 17ಕ್ಕೆ ಏರಿದೆ. ಕುಡಚಿ ಪಟ್ಟಣದಲ್ಲಿ14 ವರ್ಷದ ಬಾಲಕ ಸೇರಿ ಮೂವರಲ್ಲಿಕೊರೊನಾ ಪಾಸಿಟಿವ್ ದೃಢಪಟ್ಟಿದೆ. 149ನೇ ಸೋಂಕಿತ ವ್ಯಕ್ತಿಯ ಸಂಪರ್ಕದಿಂದ ಮೂವರಿಗೆ ಕೊರೊನಾ ಹರಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇಲಾಖೆಯ ವರದಿ ಪ್ರಕಾರ 20 ವರ್ಷದ ಯುವಕ (ರೋಗಿ 243), 14 ವರ್ಷದ ಬಾಲಕ (ರೋಗಿ 244) ಮತ್ತು 45 ವರ್ಷದ ವ್ಯಕ್ತಿ (ರೋಗಿ 245) ಎಂದು ತಿಳಿಸಲಾಗಿದೆ. ಮೂವರನ್ನು ಜಿಲ್ಲಾಸ್ಪತ್ರೆಯಲ್ಲಿಕ್ವಾರಂಟೈನ್ನಲ್ಲಿಇಡಲಾಗಿದೆ.
17ಕ್ಕೇರಿದ ಸೋಂಕಿತರು
ಬೆಳಗಾವಿ:ಜಿಲ್ಲೆಯಲ್ಲಿ ಸೋಮವಾರ ಮತ್ತೆ ಮೂರು ಕೊರೊನಾ ...
Vijaya Karnataka Web 14 Apr 2020, 5:00 am